ಸತೀಶ್ ರಾಜ್ ಗೊರವಿಗೆರೆ
ಸತೀಶ್ ರಾಜ್ ಗೊರವಿಗೆರೆ | |
---|---|
ಜನನ | ಸತೀಶ್ ಕುಮಾರ್ ಜಿ.ಆರ್ 21 ಫೆಬ್ರವರಿ 1984 ಬೆಂಗಳೂರು, ಕರ್ನಾಟಕ, ಭಾರತ |
ವೃತ್ತಿ | ಪತ್ರಕರ್ತ, ಬರಹಗಾರ, ಮಾಧ್ಯಮ ಸಂಸ್ಥಾಪಕ |
ರಾಷ್ಟ್ರೀಯತೆ | ಭಾರತೀಯ |
ಪ್ರಕಾರ/ಶೈಲಿ | ಸುದ್ದಿಜಾಲ, ಡಿಜಿಟಲ್ ಮಾಧ್ಯಮ, ಪ್ರಾದೇಶಿಕ ಪತ್ರಿಕೋದ್ಯಮ |
ಪ್ರಮುಖ ಪ್ರಶಸ್ತಿ(ಗಳು) |
|
kannadanews |
ಸತೀಶ್ ರಾಜ್ ಗೊರವಿಗೆರೆ (ಜನನ: 21 ಫೆಬ್ರವರಿ 1984) ಭಾರತೀಯ ಪತ್ರಕರ್ತ ಮತ್ತು ಮಾಧ್ಯಮ ಸಂಸ್ಥಾಪಕರು [೧] [೨] ಹಾಗೂ ಮೂಲತಃ ಕರ್ನಾಟಕ, ಬೆಂಗಳೂರು ಮೂಲದವರು. ಅವರು ಮಾರ್ಚ್ 2019ರಲ್ಲಿ[೩] ಕನ್ನಡ ನ್ಯೂಸ್ ಟುಡೇ [೪] [೫] ಹಾಗೂ 2025ರಲ್ಲಿ [೬] ಟೈಮ್ಸ್‌ನಿಬ್ ಎಂಬ ಡಿಜಿಟಲ್ ಮೀಡಿಯಾ ವೇದಿಕೆಗಳನ್ನು ಸ್ಥಾಪಿಸಿದ್ದಾರೆ. 2012ರಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದು, ಪ್ರಾದೇಶಿಕ ಸುದ್ದಿಗಳಿಗೆ ಪ್ರಾಮುಖ್ಯತೆ ನೀಡುವ ದಿಸೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. [೭]
ವೃತ್ತಿಜೀವನ
ಸತೀಶ್ ರಾಜ್ ಗೊರವಿಗೆರೆ (ಆಂಗ್ಲ: Satish Raj Goravigere) ಅವರು ಸ್ಥಳೀಯ ಸುದ್ದಿಗಳಿಗೆ ಆದ್ಯತೆ ನೀಡುವ ಉದ್ದೇಶದಿಂದ ತಮ್ಮದೇ ಮಾಧ್ಯಮ ವೇದಿಕೆಗಳನ್ನು ಆರಂಭಿಸಿದವರು. [೮] ಅವರು ಕರ್ನಾಟಕದಲ್ಲಿ ನೈಜ ಕೃತಕ ಬುದ್ದಿಮತ್ತೆ ಮೂಲಕ ಸುದ್ದಿ ನಿರೂಪಕರನ್ನು ಬಳಸಿದ ಮೊದಲಿಗರು. [೯] [೧೦] ಪ್ರಾದೇಶಿಕ ಪತ್ರಕರ್ತರಿಗೆ ತರಬೇತಿ ನೀಡುವ ಹಾಗೂ ಯುವ ಪೀಳಿಗೆಗೆ ಸುದ್ದಿಯ ಪ್ರಾಮಾಣಿಕತೆಯ ಬಗ್ಗೆ ಅರಿವು ಮೂಡಿಸಲು ಹಲವಾರು ಕಾರ್ಯಾಗಾರಗಳು ಮತ್ತು ಸೆಮಿನಾರ್‌ಗಳನ್ನು ಹಮ್ಮಿಕೊಂಡವರು.[೧೧] [೧೨]
ಪ್ರಶಸ್ತಿ ಮತ್ತು ಮನ್ನಣೆ
- ರಾಜ್ಯೋತ್ಸವ ಪತ್ರಿಕೋದ್ಯಮ ಗೌರವ (2023) – ಜನಪದ ಸಾಹಿತ್ಯ ಮತ್ತು ಪತ್ರಿಕಾ ವೇದಿಕೆ ಕರ್ನಾಟಕ ಸಾಂಸ್ಕೃತಿಕ ಹಾಗೂ ಮಾಧ್ಯಮ ಸಂಸ್ಥೆಯಿಂದ ಪ್ರದಾನ.[೧೩][೧೪]
- ವರ್ಷದ ಅತ್ಯುತ್ತಮ ಮಾಧ್ಯಮ ಸಾಧಕ (2024) – ಕರ್ನಾಟಕ ಮೀಡಿಯಾ ಮತ್ತು ಕಮ್ಯುನಿಕೇಶನ್ಸ್ ಫೋರಮ್ (ಕೆಎಂಸಿಎಫ್) ಸಂಸ್ಥೆಯಿಂದ ಪ್ರದಾನ. [೧೫] [೧೬]
- ಸುದ್ದಿ ಸಂಸ್ಥೆಯ ಪರವಾಗಿ ಕರ್ನಾಟಕ ಜನಪದ ಮತ್ತು ಕ್ರೀಡಾ ಸಂಘ ವತಿಯಿಂದ "ಅತ್ಯುತ್ತಮ ಪ್ರಾದೇಶಿಕ ಸುದ್ದಿ ಮೂಲ" ಪ್ರಶಸ್ತಿ.[೧೭] [೧೮] [೧೯] [೨೦] [೨೧] [೨೨] [೨೩]
- ನಕಲಿ ಸುದ್ದಿಗಳ ವಿರುದ್ಧ ಜಾಗೃತಿಗಾಗಿ ಕಾಲೇಜುಮಟ್ಟದ ಕಾರ್ಯಾಗಾರಗಳಲ್ಲಿ ಪಾಲ್ಗೊಂಡ ಸೇವೆಗಳಿಗೆ ಶೈಕ್ಷಣಿಕ ವಲಯದಿಂದ ಮೆಚ್ಚುಗೆ. [೨೪]
- ಪ್ರಾದೇಶಿಕ ವಲಯದ ಪತ್ರಕರ್ತರನ್ನು ಗುರುತಿಸಿ ಅವರಿಗೆ “ಸಾಧನಾ ಹೈಪರ್ ಲೋಕಲ್ ಪ್ರಶಸ್ತಿ”ಯನ್ನು ಪ್ರಾರಂಭಿಸಿದ್ದಾರೆ. [೨೫] [೨೬] [೨೭] [೨೮]
ಬಾಹ್ಯ ಕೊಂಡಿಗಳು
ಮೂಲಗಳು
- ↑ "Satish Raj Goravigere Receives the Outstanding Media Contributor Award". Ahmedabad Mirror. May 28, 2025. Retrieved May 28, 2025.
- ↑ "Satish Raj Goravigere – IMDb". IMDb (in ಇಂಗ್ಲಿಷ್). Retrieved 2025-05-15.
- ↑ "Regional digital media platform receives recognition for its contribution". Business Standard (in ಇಂಗ್ಲಿಷ್). 22 ಏಪ್ರಿಲ್ 2025. Retrieved 15 ಮೇ 2025.
- ↑ "Kannada News Today Marks Six Years of Regional Journalism Excellence". The Entrepreneur Post (in ಇಂಗ್ಲಿಷ್). 7 ಮೇ 2025. Retrieved 15 ಮೇ 2025.
- ↑ "Kannada News Today Celebrates 6 Years of Journalism & Future Plans". Quora Magazine (in ಇಂಗ್ಲಿಷ್). 9 ಮೇ 2025. Retrieved 15 ಮೇ 2025.
- ↑ "Karnataka's Digital Media Begin US-Focused Expansion". TedXMagazine (in ಇಂಗ್ಲಿಷ್). 9 ಮೇ 2025. Retrieved 15 ಮೇ 2025.
- ↑ "Karnataka's digital media eyes global reach with US-focused initiative". MSN Weekly (in ಇಂಗ್ಲಿಷ್). 2025-05-09. Retrieved 2025-05-15.
- ↑ "Satish Raj Goravigere Receives the Outstanding Media Contributor Award". Ahmedabad Mirror. May 28, 2025. Retrieved May 28, 2025.
- ↑ "Revolutionizing Indian News: AI Anchors Leading the Realism Wave". Business Upturn. 2025-01-24. Retrieved 2025-05-15.
- ↑ "AI Anchors Transforming Indian News: A Leap Towards Realism". Moneynomical. 2025-01-24. Retrieved 2025-05-15.
- ↑ "Media literacy campaign gains ground in Karnataka under journalists' leadership". Up Chronicle (in ಇಂಗ್ಲಿಷ್). 2025-05-09. Retrieved 2025-05-15.
- ↑ "Breaking Barriers in Journalism: Course for Aspiring Reporters Across India". India Shorts. 2025-01-24. Retrieved 2025-05-15.
- ↑ "Satish Raj Goravigere Receives the Outstanding Media Contributor Award". Ahmedabad Mirror. May 28, 2025. Retrieved May 28, 2025.
- ↑ "Journalist Satish Raj Goravigere honoured for media contributions". APN News. May 25, 2025. Retrieved May 28, 2025.
- ↑ "Journalist Satish Raj Goravigere honoured for media contributions". APN News. May 25, 2025. Retrieved May 28, 2025.
- ↑ "Satish Raj Goravigere awarded for journalism efforts in Karnataka". Loktej English. May 25, 2025. Retrieved May 28, 2025.
- ↑ "Regional digital media platform receives recognition for its contribution". ANI News (in ಇಂಗ್ಲಿಷ್). 22 ಏಪ್ರಿಲ್ 2025. Retrieved 15 ಮೇ 2025.
- ↑ "Local News Platform Earns Statewide Recognition for Public-Focused Coverage". DelhiScanner (in ಇಂಗ್ಲಿಷ್). 6 ಮೇ 2025. Retrieved 15 ಮೇ 2025.
- ↑ "Regional digital media platform receives recognition for its contribution". ThePrint (in ಇಂಗ್ಲಿಷ್). 22 ಏಪ್ರಿಲ್ 2025. Retrieved 15 ಮೇ 2025.
- ↑ "Kannada News Today Honoured for Public-Focused Journalism in Karnataka". Hindustan Reporter (in ಇಂಗ್ಲಿಷ್). 5 ಮೇ 2025. Retrieved 15 ಮೇ 2025.
- ↑ "Kannada News Today Receives 'Best Regional News Source' Award for Its Impactful Journalism". Indian Xpress. 2025-04-23. Retrieved 2025-05-15.
- ↑ "Kannada News Today Recognized as Leading Regional News Source in Journalism Excellence". Xpress Times. 2025-04-25. Retrieved 2025-05-15.
- ↑ "Digital Media Platform Receives Recognition". The Tribune (in ಇಂಗ್ಲಿಷ್). 2025-04-22. Retrieved 2025-05-15.
- ↑ "Media literacy campaign gains ground in Karnataka under journalists' leadership". Up Chronicle (in ಇಂಗ್ಲಿಷ್). 2025-05-09. Retrieved 2025-05-15.
- ↑ "ಜನವರಿ 2026ರಲ್ಲಿ 'ಸಾಧನಾ ಹೈಪರ್-ಲೋಕಲ್ ಪತ್ರಿಕೋದ್ಯಮ ಪ್ರಶಸ್ತಿ' ಆರಂಭ". Vijaya Prabha. 2025-01-20. Retrieved 2025-05-15.
- ↑ "Hyper-Local Journalism Takes Center Stage: Sadhana Awards Debut in January 2026". India CSR (in ಇಂಗ್ಲಿಷ್). 22 ಏಪ್ರಿಲ್ 2025. Retrieved 15 ಮೇ 2025.
- ↑ "Free Journalism Course Aims to Empower Aspiring Reporters Across India" (in ಇಂಗ್ಲಿಷ್). Nagpur Today. 2025-01-20. Retrieved 2025-05-15.
- ↑ "Debut of Sadhana Hyper-Local Journalism Awards to Celebrate Grassroots Media in 2026". Mango Bunch. 2025-01-24. Retrieved 2025-05-15.