ಸತೀಶ್ ಬಿ ಗುಡಗೆನಟ್ಟಿ
ಗೋಚರ
ಸತೀಶ್ ಬಿ ಗುಡಗೆನಟ್ಟಿ | |
|---|---|
Satish B Gudagenatti | |
| ಜನನ | ಸತೀಶ್ ಬಿ ಗುಡಗೆನಟ್ಟಿ 12 ಮೇ 1984 ಬೆಳಗಾವಿ, ಕರ್ನಾಟಕ, ಭಾರತ |
| ಉದ್ಯೋಗ | ಪತ್ರಕರ್ತ, ಮಾಧ್ಯಮ ಸಂಸ್ಥಾಪಕ |
| ರಾಷ್ಟ್ರೀಯತೆ | ಭಾರತೀಯ |
| ಶೈಲಿ | ಸುದ್ದಿಜಾಲ, ಡಿಜಿಟಲ್ ಮಾಧ್ಯಮ, ಪ್ರಾದೇಶಿಕ ಪತ್ರಿಕೋದ್ಯಮ |
| ಜಾಲತಾಣ | |
| https://belagavivaradi.com/ | |
ಸತೀಶ್ ಬಿ ಗುಡಗೆನಟ್ಟಿ ಅವರು ಪತ್ರಕರ್ತರು ಮತ್ತು ಮಾಧ್ಯಮ ಸಂಸ್ಥಾಪಕರಾಗಿದ್ದಾರೆ.[೧][೨] ಅವರು ಕರ್ನಾಟಕದ ಬೆಳಗಾವಿ ಮೂಲದವರು. ಬೆಳಗಾವಿ ವರದಿ ಮತ್ತು ಸಾಕ್ಷಿ ಪ್ರಭಾ ದಿನ ಪತ್ರಿಕೆಗಳ ಸ್ಥಾಪಕರೂ ಹೌದು. [೩]
2018ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಅವರು ಬೆಳಗಾವಿ ಗ್ರಾಮೀಣದಿಂದ ಶಾಸಕ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದಾರೆ.[೪] [೫] 2025ರಲ್ಲಿ ಅವರು ಕನ್ನಡ ನ್ಯೂಸ್ ಟುಡೇ ಡಿಜಿಟಲ್ ಮಾಧ್ಯಮದ ಹಿರಿಯ ಸಂಪಾದಕರಾಗಿ ಸೇರಿದ್ದಾರೆ.[೬] [೭]
ಗುಡಗೆನಟ್ಟಿ ಅವರು ಕರ್ನಾಟಕ ಜರ್ನಲಿಸ್ಟ್ ಯೂನಿಯನ್, ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿದ್ದಾರೆ.[೮]
ಮಾಧ್ಯಮ ಕ್ಷೇತ್ರದೊಂದಿಗೆ ರಾಜಕೀಯ ಹಾಗೂ ಸಮಾಜಸೇವೆಗೂ ಒತ್ತು ನೀಡಿದ ಸತೀಶ್ ಬಿ ಗುಡಗೆನಟ್ಟಿ,[೯] ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಹತ್ತಿರದಿಂದ ಕಂಡು ಪ್ರಸ್ತುತಪಡಿಸಿರುವ ಪ್ರಾದೇಶಿಕ ಧ್ವನಿಯಾಗಿ ಗುರುತಿಸಿಕೊಂಡಿದ್ದಾರೆ.
ಮೂಲಗಳು
[ಬದಲಾಯಿಸಿ]- ↑ "Receives cultural recognition for Kannada News Today". The Times of India. 28 June 2025. Retrieved 29 June 2025.
- ↑ "Satish Clarifies Plans for TV Channel Launch, Eyes Republic Day 2026". Mid-Day. 28 June 2025. Retrieved 29 June 2025.
- ↑ "ಬೆಳಗಾವಿ ಕನ್ನಡ ನ್ಯೂಸ್ ಟುಡೇ ಹಿರಿಯ ಸಂಪಾದಕರಾಗಿ ಸತೀಶ್ ಬಿ ಗುಡಗೆನಟ್ಟಿ ನೇಮಕ". TV3 Kannada. 2025-06-22. Archived from the original on 2025-06-29. Retrieved 2025-06-29.
- ↑ "CANDIDATE WISE VOTES DETAILS" (PDF). CEO Karnataka. 2025-06-22. Archived from the original (PDF) on 2024-04-25. Retrieved 2025-06-29.
- ↑ "Election - Poll Phases". NDTV Elections. 2018-05-01. Retrieved 2025-06-29.
- ↑ "Satish Expands Editorial Team at Kannada News Today". APN News. 2025-06-23. Retrieved 2025-06-29.
- ↑ "Editorial Reshaping at Kannada News Today Marks Focus on Regional Depth". Timesnib. 2025-06-22. Retrieved 2025-06-29.
- ↑ "ಸಮಾಜದ ಬೆಳವಣಿಗೆಯ ಜವಾಬ್ದಾರಿ ಹೊತ್ತ ಪ್ರತಿಯೊಬ್ಬರೂ ಪತ್ರಕರ್ತರು: ಬಿ. ನಾರಾಯಣ". Pragati Vahini. 11 July 2022. Retrieved 29 June 2025.
- ↑ "Satish Drives Editorial Growth at Kannada News Today". Loktej English. 2025-06-22. Retrieved 2025-06-29.