ಸಜ್ಜನ್ ರಾವ್ ದೇವಸ್ಥಾನ

ವಿಕಿಪೀಡಿಯ ಇಂದ
Jump to navigation Jump to search

ಸಜ್ಜನ್ ರಾವ್ ದೇವಸ್ಥಾನ ದಕ್ಷಿಣ ಬೆಂಗಳೂರಿನ, ವಿಶ್ವೇಶ್ವರಪುರಂ ಸರ್ಕಲ್,' [೧] ಹತ್ತಿರ ಇದೆ. ಇದು ಬೆಂಗಳೂರಿನ ಪ್ರಮುಖ ದೇವಸ್ಥಾನಗಳಲ್ಲಿ ಒಂದು. ಬಹುಶಃ ಯಾರಿಗೂ ಆ ದೇವಸ್ಥಾನದ ಬಗ್ಗೆ ಸರಿಯಾಗಿ ಗೊತ್ತಿಲ್ಲ. ಆ ದೇವಸ್ಥಾನದ ಅಧಿದೈವ ಸುಬ್ರಹ್ಮಣ್ಯ ಸ್ವಾಮಿ ಯೆಂದು ತಿಳಿದು ಬರುತ್ತದೆ. ಸಜ್ಜನರಾಯ ಎಂಬುವವರು ಕಟ್ಟಿಸಿದ್ದರಿಂದ ಎಲ್ಲರೂ ಅದನ್ನು ಸಜ್ಜನ್ ರಾವ್ ದೇವಸ್ಥಾನ ವೆಂದೇ ಕರೆಯುತ್ತಾರೆ. ಇಲ್ಲಿ ಅತ್ಯಂತ ವಿಧಿಪೂರ್ವಕವಾಗಿ ದೇವರ ಪೂಜೆ-ಪುನಸ್ಕಾರ, ಜಪ-ತಪಾದಿಗಳು ನಡೆಯುತ್ತವೆ.

ಉಲ್ಲೇಖಗಳು[ಬದಲಾಯಿಸಿ]

<References / >

  1. ವಿಶ್ವೇಶ್ವರ ಪುರಂ, ಸಜ್ಜನ್ ರಾವ್ ಸರ್ಕಲ್ ಇತ್ಯಾದಿ