ಸಂಹಾರ (ಚಲನಚಿತ್ರ)
ಗೋಚರ
ಸಂಹಾರ | |
---|---|
ನಿರ್ದೇಶನ | ಗುರು ದೇಶಪಾಂಡೆ |
ನಿರ್ಮಾಪಕ | ಎ. ವೆಂಕಟೇಶ್ ಆರ್ ಸುಂದರ್ ಕಾಮರಾಜ್ |
ಲೇಖಕ | ಗುರು ದೇಶಪಾಂಡೆ |
ಕಥೆ | ರೋಹಿನ್ ವೆಂಕಟೇಶನ್ |
ಆಧಾರ | Adhe Kangal by Rohin Venkatesan |
ಪಾತ್ರವರ್ಗ | ಚಿರಂಜೀವಿ ಸರ್ಜಾ ಹರಿಪ್ರಿಯಾ ಕವ್ಯಾ ಶೆಟ್ಟಿ |
ಸಂಗೀತ | ರವಿ ಬಸ್ರೂರ್ |
ಛಾಯಾಗ್ರಹಣ | ಜಗದೀಶ್ ವಾಲಿ |
ಸಂಕಲನ | ಕೆ. ಎಂ. ಪ್ರಕಾಶ್ |
ಸ್ಟುಡಿಯೋ | ಮನು ಎಂಟರ್ಪ್ರೈಸಸ್ |
ಬಿಡುಗಡೆಯಾಗಿದ್ದು |
|
ದೇಶ | ಭಾರತ |
ಭಾಷೆ | ಕನ್ನಡ |
ಸಂಹಾರ ( ಆಂಗ್ಲ: Vanquishing) ೨೦೧೮ ರ ಕನ್ನಡ ಭಾಷೆಯ ಚಿತ್ರ. ಈ ಚಿತ್ರ ಗುರು ದೇಶಪಾಂಡೆ ಅವರು ನಿರ್ದೇಶಿಸಿರುವ ಥ್ರಿಲ್ಲರ್ ಚಿತ್ರ.[೨]ಚಿರಂಜೀವಿ ಸರ್ಜಾ, ಹರಿಪ್ರಿಯಾ, ಕಾವ್ಯ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ.[೩].ರವಿ ಬಸ್ರೂರು ಅವರು ಚಿತ್ರಕ್ಕೆ ಸಂಗೀತ ಮತ್ತು ಹಿನ್ನಲೆ ಸಂಗೀತ ನೀಡಿದ್ದಾರೆ. ಜಗದೀಶ್ ವಾಲಿ ಅವರು ಛಾಯಾಗ್ರಹಣವನ್ನು ನಿರ್ವಹಿಸಿದ್ದಾರೆ. ಈ ಚಿತ್ರವು ತಮಿಳಿನ ರೋಹಿನ್ ವೆಂಕಟೇಶನ್ ನಿರ್ದೇಶನದ ಅದೇ ಕಣ್ಗಳ್ ಚಿತ್ರದ ರೀಮೇಕ್.
ಈ ಚಿತ್ರವು ಪ್ರತೀಕಾರದ ಕಥೆಯನ್ನು ಹೊಂದಿದೆ, ಚಿರಂಜೀವಿ ಸರ್ಜಾ ಹುಟ್ಟು ಕುರುಡನ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರವನ್ನು ಮಂಗಳೂರು ಮತ್ತು ಸುತ್ತಲಿನ ಕರಾವಳಿ ಪ್ರದೇಶದಲ್ಲಿ ಚಿತ್ರೀಕರಿಸಲಾಯಿತು.[೪]
ಪಾತ್ರವರ್ಗ
[ಬದಲಾಯಿಸಿ]- ಶ್ರೀಶೈಲ ಆಗಿ ಚಿರಂಜೀವಿ ಸರ್ಜಾ
- ನಂದಿನಿ ಆಗಿ ಹರಿಪ್ರೀಯಾ
- ಜಾನಕಿ ಆಗಿ ಕಾವ್ಯ ಶೆಟ್ಟಿ
- ರಾಜಹುಲಿ ಆಗಿ ಚಿಕ್ಕಣ್ಣ
ಉಲ್ಲೇಖಗಳು
[ಬದಲಾಯಿಸಿ]- ↑ Samhaara To Release On 9 February Chitraloka.com (12 January 2018)
- ↑ Chiranjeevi Sarja And Guru Deshpande Join Hands For Samhaara Filmibeat.com (2 May 2017)
- ↑ Chikkanna gets into cop mode Times of India (10 May 2017)
- ↑ Chiranjeevi Sarja plays a blind action hero in Samhaara Indian Express (20 November 2017)