ಸಂತ ಅಲೋಶಿಯಸ್ ಕಾಲೇಜು ಕನ್ನಡ ವಿಭಾಗ

ವಿಕಿಪೀಡಿಯ ಇಂದ
Jump to navigation Jump to search
ಸಂತ ಅಲೋಶಿಯಸ್ ಕಾಲೇಜು
Location
ಬಾವುಟ ಗುಡ್ಡ, ಕೊಡಿಯಾಲ ಬೈಲ್ - ೫೭೫ ೦೦೩
ಮಂಗಳೂರು, ಕರ್ನಾಟಕ, ಭಾರತ
Information
ಬಗೆ ಸ್ವಾಯತ್ತ ಪದವಿ ಕಾಲೇಜು
ಧ್ಯೇಯ Lucet et Ardet ಇದು ಹೊಳೆಯುತ್ತದೆ ಮತ್ತು ಇದು ಪ್ರಜ್ವಲಿಸುತ್ತದೆ (It shines and it burns)
ಸ್ಥಾಪನೆ ೧೮೮೦; ೧೩೬ ವರ್ಷಗಳ ಹಿಂದೆ
Principal ರೆ
Grades ನ್ಯಾಕ್ ಗ್ರೇಡ್ (೩.೬೨)
Enrollment ೧೯೭೧
Campus ಮಹಾನಗರ
Affiliation ಜೇಸುವಿಟ್, (ರೋಮನ್ ಕ್ಯಾಥೊಲಿಕ್)
Information 0824 244 9700
Website

ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗಕ್ಕೆ ಉತ್ತಮ ಹಿನ್ನೆಲೆಯಿದೆ. ಪ್ರಮುಖ ಕನ್ನಡ ಕವಿಗಳು, ವಿದ್ವಾಂಸರು, ಪಂಡಿತರು, ಸಂಶೋಧಕರು, ಸಾಹಿತಿಗಳು ಸೇವೆ ನೀಡಿದ ವಿಭಾಗ. ಪಂಜೆ ಮಂಗೇಶರಾಯ, ಮುಳಿಯ ತಿಮ್ಮಪ್ಪಯ್ಯ, ತೆಕ್ಕುಂಜೆ ಗೋಪಾಲಕೃಷ್ಣ ಭಟ್, ಶಂಕರ ಭಟ್, ಬಿ.ವಿ.ಕೆದಿಲಾಯ, ಕೆ.ವಿ. ಪದಕನ್ನಾಯ, ಯು. ನಾರಾಯಣ ಶರ್ಮ, ರೆ.ಫಾ.ಪ್ರಶಾಂತ ಮಾಡ್ತ, ಉಪೇಂದ್ರ ಪೆರ್ಣಂಕಿಲ, ದಾಮೋದರ ಶೆಟ್ಟಿ ನಾ. ಮೊದಲಾದವರು ಈ ವಿಭಾಗದಲ್ಲಿ ದೀರ್ಘ ಸೇವೆ ಮಾಡಿದ್ದಾರೆ.[೧]

ಕನ್ನಡ ಪ್ರಾಧ್ಯಾಪಕರು[ಬದಲಾಯಿಸಿ]

 1. ಮುಳಿಯ ತಿಮ್ಮಪ್ಪಯ್ಯ
 2. ತೆಕ್ಕುಂಜೆ ಗೋಪಾಲಕೃಷ್ಣ ಭಟ್
 3. ಸೇಡಿಯಾಪು ಕೃಷ್ಣಭಟ್ಟ
 4. ಶಂಕರ ಭಟ್
 5. ಕೆದಿಲಾಯ ಬಿ.ವಿ.
 6. ಪದಕನ್ನಾಯ ಕೆ.ವಿ.
 7. ಅಮೃತ ಸೋಮೇಶ್ವರ
 8. ನಾರಾಯಣ ಶರ್ಮ ಯು.
 9. ಪ್ರಶಾಂತ ಮಾಡ್ತ
 10. ಉಪೇಂದ್ರ ಪೆರ್ಣಂಕಿಲ
 11. ದಾಮೋದರ ಶೆಟ್ಟಿ ನಾ.
 12. ಶಿವಾರಾಮ ಪಡಿಕ್ಕಲ್
 13. ಗಣನಾಥ ಎಕ್ಕಾರ್
 14. ಮಹಾಲಿಂಗ ಭಟ್
 15. ಸರಸ್ವತಿ ಕುಮಾರಿ
 16. ವಿಶ್ವನಾಥ ಬದಿಕಾನ
 17. ಸ್ಟ್ಯಾನಿ ಡಿ'ಸೋಜ
 18. ನಿತಿನ್ ಬಾಳೆಪುಣಿ
 19. ಸುಧಾಕುಮಾರಿ
 20. ಜ್ಯೋತಿ ಎಂ.

ದರ್ಶನ(vision) ಮತ್ತು ಗುರಿ(mission)[ಬದಲಾಯಿಸಿ]

 • ನಮ್ಮತನ
 • ಕನ್ನಡ ಶಿಕ್ಷಣ ಕನ್ನಡ ಸಂಸ್ಕೃತಿ
 • ಕನ್ನಡ ಭಾಷೆಯ, ಕಲೆಗಳ ಮೆರೆಸುತ
 • ತಂತ್ರಜ್ಞಾನದ ವೇಗಕೆ ಹೊಂದುತ
 • ಜಗದಗಲದಡಿಗಡಿ ಉಕ್ಕುತ ಹರಿಸುತ
 • ವಸುದೈವಕುಟುಂಬಕವೊಂದೆಂದು ಘೋಷಿಸುತ
 • ಜ್ಞಾನಜ್ಯೋತಿಯನು ಒಡಲಿಗಿಳಿಸುತ
 • ಹೊರಡೋಣ ಬನ್ನಿ ಹೊರಡೋಣ, ಊರ ಹೊರಡೋಣ
 • ಕನ್ನಡಂ ಕತ್ತುರಿಯಲ್ತೆ, ಕನ್ನಡಂ ತುತ್ತೂರಿಯಲ್ತೆ

ಕನ್ನಡ ಕ್ರಿಯಾ ಯೋಜನೆ ಬಗ್ಗೆ[ಬದಲಾಯಿಸಿ]

2007ರಲ್ಲಿ ಆರಂಭವಾದ ಸಂತ ಅಲೋಶಿಯಸ್ ಕಾಲೇಜಿನ ಪದವಿಯು ಕ್ರೆಡಿಟ್ ಬೇಸ್ಡ್ ಪದವಿ ಪತ್ರವನ್ನು ನೀಡುತ್ತಿದೆ. ಈ ನೆಲೆಯಲ್ಲಿ ಕನ್ನಡದ ವಿದ್ಯಾರ್ಥಿಗಳು ಒಂದು ಚತುರ್ಮಾಸದಲ್ಲಿ ಎರಡು ಪ್ರಬಂಧಗಳನ್ನು ಬರೆಯಬೇಕಾಗುತ್ತದೆ. ಕಳೆದ ಆರು ವರ್ಷಗಳಲ್ಲಿ ಪ್ರಬಂಧಗಳನ್ನು ಪುಸ್ತಕಗಳಲ್ಲಿ ಬರೆದು ನೀಡುತ್ತಿದ್ದರು. 2014 ನಿಂದ ಈ ಪ್ರಬಂಧಗಳನ್ನು ಕನ್ನಡ ವಿಕಿಪೀಡಿಯಾದ ಯೋಜನೆಯಲ್ಲಿ ಬರೆಯುವುದೆಂದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲಾಗಿದೆ. ಆ ಪ್ರಯತ್ನದಲ್ಲಿ ಒಂದಷ್ಟು ಹೊಸ ಹೊಸ ವಿಷಯಗಳಲ್ಲಿ ಪ್ರಬಂಧಗಳನ್ನು ಈ ಕೆಳಗಿನಂತೆ ನೀಡಲಾಗಿದೆ.

ಸಾಧನೆ ಮಾಡಿರುವ ಕನ್ನಡ ವಿಭಾಗ ಸದಸ್ಯರು[ಬದಲಾಯಿಸಿ]

ಸಂತ ಅಲೋಶಿಯಸ್ ಕಾಲೇಜು ಕನ್ನಡ ವಿಭಾಗದಲ್ಲಿ ಓದಿರುವ ವಿದ್ಯಾರ್ಥಿಗಳು ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿರುತ್ತಾರೆ. ಅವರನ್ನು ಈ ಕೆಳಗಿನಂತೆ ಗಮನಿಸಬಹುದು.

 1. ಅಭಯ ಸಿಂಹ
 2. ಚಂದ್ರಹಾಸ್ ಉಳ್ಳಾಲ್

ಕನ್ನಡ ವಿಕಿಪೀಡಿಯ ಶಿಕ್ಷಣ ಯೋಜನೆ[ಬದಲಾಯಿಸಿ]

 1. ಸಂತ ಅಲೋಶಿಯಸ್ ಕಾಲೇಜು ಕನ್ನಡ ವಿಭಾಗ
 2. ವಿಕಿಪೀಡಿಯ:ಯೋಜನೆ/ಸಂತ ಅಲೋಶಿಯಸ್ ಕಾಲೇಜು ಸ್ವಾಯತ್ತ, ಮಂಗಳೂರು - ಕನ್ನಡ ಯೋಜನೆ/4-5 ಜುಲೈ 2015
 3. ವಿಕಿಪೀಡಿಯ:ಯೋಜನೆ/ಸಂತ ಅಲೋಶಿಯಸ್ ಕಾಲೇಜು ಕನ್ನಡ ವಿಭಾಗ ಯೋಜನೆ ೨೦೧೪-೧೫
 4. ವಿಕಿಪೀಡಿಯ:ಯೋಜನೆ/ಸಂತ ಅಲೋಶಿಯಸ್ ಕಾಲೇಜು ಕನ್ನಡ ವಿಭಾಗ ಯೋಜನೆ ೨೦೧೫-೧೬
 5. ವಿಕಿಪೀಡಿಯ:ಯೋಜನೆ/ಸಂತ ಅಲೋಶಿಯಸ್ ಕಾಲೇಜು ಶಿಕ್ಷಣ ಯೋಜನೆ ೨೦೧೬-೧೭

ಕನ್ನಡ ವಿಕಿಪೀಡಿಯ ಹದಿಮೂರನೆಯ ವರ್ಷಾಚರಣೆ[ಬದಲಾಯಿಸಿ]

 1. ವಿಕಿಪೀಡಿಯ:ಹದಿಮೂರನೆಯ ವರ್ಷಾಚರಣೆ
 2. ವಿಕಿಪೀಡಿಯ:ಹದಿಮೂರನೆಯ ವರ್ಷಾಚರಣೆ ವರದಿ

ಉಲ್ಲೇಖ[ಬದಲಾಯಿಸಿ]

 1. http://staloysius.edu.in/web/guest/dept-of-kannada