ಸಂತೆಮಗಳೂರು

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಆಂಧ್ರಪ್ರದೇಶ ರಾಜ್ಯದ ಪ್ರಕಾಶಂ ಜಿಲ್ಲೆಯ ಒಂದು ಹಳ್ಳಿ. ಈ ಹಳ್ಳಿ ಒಂಗೋಲಿನಿಂದ ೬೫ ಕಿಲೋಮೀಟರ್‍ ಮತ್ತು ರಾಜಧಾನಿ ಹೈದರಾಬಾದ್ನಿಂದ ೨೧೦ ಕಿಲೋಮೀಟರ್‍ ದೂರದಲ್ಲಿದೆ.

ಶಾಲೆಗಳು:

  • ವೆಂಕಟ ಪದ್ಮ ಸಾಯಿ ಪಬ್ಲಿಕ್ ಸ್ಕೂಲ್
  • ಬಾಲಾಜಿ ಪಬ್ಲಿಕ್ ಸ್ಕೂಲ್
  • ಸರ್ಕಾರಿ ಪ್ರೌಢ ಶಾಲೆ
  • ಕೆ ಜಿ ವಿ ಬಿ
  • ಎಂ ಪಿ ಯು ಪಿ ಎಸ್
  • ಮನ ಭಾಲಭಾರತಿ ವಿದ್ಯಾಲಯಂ