ವಿಷಯಕ್ಕೆ ಹೋಗು

ಸಂಗ್ರಾಮ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಂಗ್ರಾಮ
ಸಂಗ್ರಾಮ
ನಿರ್ದೇಶನಕೆ.ವಿ.ರಾಜು
ನಿರ್ಮಾಪಕಸಿ.ರಾಜ್‍ಕುಮಾರ್
ಪಾತ್ರವರ್ಗರವಿಚಂದ್ರನ್ ಭವ್ಯ ಲೋಕೇಶ್, ದೇವರಾಜ್
ಸಂಗೀತಹಂಸಲೇಖ
ಛಾಯಾಗ್ರಹಣಆರ್.ಮಧುಸೂದನ್
ಬಿಡುಗಡೆಯಾಗಿದ್ದು೧೯೮೭
ಚಿತ್ರ ನಿರ್ಮಾಣ ಸಂಸ್ಥೆರಾಜ್ ರೋಹಿತ್ ಕಂಬೈನ್ಸ್
ಸಾಹಿತ್ಯಹಂಸಲೇಖ
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ

೧೯೮೭ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ರವಿಚಂದ್ರನ್‍ರವರು ನಾಯಕನಟನಾಗಿ ಅಭಿನಯಿಸಿದ್ದಾರೆ.ಭವ್ಯ‍ರವರು ನಾಯಕಿಯಾಗಿ ಅಭಿನಯಿಸಿದ್ದಾರೆ.


ಚಿತ್ರಗೀತೆಗಳು
ಹಾಡು ಸಾಹಿತ್ಯ ಹಿನ್ನೆಲೆ ಗಾಯನ
ದಂಡಂ ದಶಗುಣಂ, ಈ ಭೂಮಿ ಮೇಲೆ ಯಾರು ದಾದಾ ಅಲ್ಲ ಹಂಸಲೇಖ
ವಂದನೆ ವಂದನೆ ನೂರು ವಂದನೆ ಹಂಸಲೇಖ
ಅವಸರಪುರದ ಆತುರದವಳೇ ಹಂಸಲೇಖ
ಅದೇನದು ಅದೇನದು Iceಆ ಹಂಸಲೇಖ
"https://kn.wikipedia.org/w/index.php?title=ಸಂಗ್ರಾಮ&oldid=1079315" ಇಂದ ಪಡೆಯಲ್ಪಟ್ಟಿದೆ