ಷಾರ್ಲೊಟ್ಟೆ'ಸ್ ವೆಬ್ (೧೯೭೩ರ ಚಲನಚಿತ್ರ)

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಷಾರ್ಲೊಟ್ಟೆ'ಸ್ ವೆಬ್
ಚಿತ್ರ:Charlottes web poster.jpg
Original theatrical release poster
ನಿರ್ದೇಶನ Charles A. Nichols
Iwao Takamoto
ನಿರ್ಮಾಪಕ Joseph Barbera
William Hanna
ಕಥೆ Earl Hamner Jr.
ಆಧಾರ Charlotte's Web 
by E. B. White
ಸಂಭಾಷಣೆ Rex Allen
ಪಾತ್ರವರ್ಗ Debbie Reynolds
Paul Lynde
Henry Gibson
ಸಂಗೀತ Richard M. Sherman
Robert B. Sherman
ಛಾಯಾಗ್ರಹಣ Dick Blundell
Ralph Migliori
Roy Wade
Dennis Weaver
ಸಂಕಲನ Larry C. Cowan
Pat Foley
ಸ್ಟುಡಿಯೋ Hanna-Barbera Productions
Sagittarius Productions
ವಿತರಕರು Paramount Pictures
ಅವಧಿ 94 minutes
ದೇಶ United States
ಭಾಷೆ ಇಂಗ್ಲೀಷ್
ಬಾಕ್ಸ್ ಆಫೀಸ್ $2,400,000 (US/ Canada rentals)[೧]


ಷಾರ್ಲೊಟ್ಟೆ'ಸ್ ವೆಬ್ ೧೯೭೩ರ ಅಮೇರಿಕಾದ ಒಂದು ಆನಿಮೇಟಡ್ ಚಲನಚಿತ್ರ. ಈ ಚಿತ್ರವನ್ನು ಚಾರ್ಲ್ಸ್ ಎ ನಿಕೋಲ್ಸ್ ಮತ್ತು ಇವಾವೊ ಟಕಮೊಟೊ, ಅವರು ನಿರ್ದೇಶನ ಮಾಡಿದ್ದರು.ಈ ಚಿತ್ರದ ನಿರ್ಮಾಪಕರು ಜೋಸೆಫ್ ಬಾರ್ಬೆರಾ ಮತ್ತುವಿಲಿಯಮ್ ಹಾನ್ನಾ.ಈ ಚಿತ್ರದಲ್ಲಿ ಬರುವ ಪಾತ್ರಗಳು ಡೆಬ್ಬಿ ರೆನಾಲ್ಡ್ಸ್, ಪಾಲ್ ಲಿಂಡೆ, ಹೆನ್ರಿ ಗಿಬ್ಸನ್ ಅವರು ನಟಿಸಿದ್ದಾರೆ.ಈ ಚಿತ್ರದ ಸಂಗೀತ ಸಂಯೋಜಕರು ರಿಚರ್ಡ್ ಎಂ ಶೆರ್ಮನ್ ಮತ್ತು ರಾಬರ್ಟ್ ಬಿ ಶೆರ್ಮನ್.ಈ ಚಿತ್ರದ ಛಾಯಾಗ್ರಹಕರು ಡಿಕ್ ಬ್ಲಂಡ್ವೆಲ್,ರಾಲ್ಫ್ ಮಿಗ್ಲಿಯೋರಿ,ರಾಯ್ ವೇಡ್,ಡೆನ್ನಿಸ್ ವೀವರ್.ಈ ಚಿತ್ರದ ಸಂಕಲನಕಾರರು ಲ್ಯಾರಿ ಸಿ ಕೋವನ್,ಪ್ಯಾಟ್ ಫೋಲೆ. ಈ ಚಿತ್ರವು $೨,೪೦೦,೦೦೦ ಹಣವನ್ನು ಸಂಗ್ರಹಿಸಿತು.


ಉಲ್ಲೇಖಗಳು[ಬದಲಾಯಿಸಿ]

  1. "Big Rental Films of 1973", Variety, 9 January 1974 p 19