ಶ್ರುತಿ ಸೇರಿದಾಗ (ಚಲನಚಿತ್ರ)
ಗೋಚರ
| ಶ್ರುತಿ ಸೇರಿದಾಗ (ಚಲನಚಿತ್ರ) | |
|---|---|
| ಶ್ರುತಿ ಸೇರಿದಾಗ | |
| ನಿರ್ದೇಶನ | ಚಿ.ದತ್ತರಾಜ್ |
| ನಿರ್ಮಾಪಕ | ರಾಘವೇಂದ್ರ ರಾಜ್ ಕುಮಾರ್ |
| ಸಂಭಾಷಣೆ | ಚಿ.ಉದಯಶಂಕರ್ |
| ಪಾತ್ರವರ್ಗ | ಡಾ.ರಾಜ್‍ಕುಮಾರ್ ಮಾಧವಿ, ಗೀತಾ ಪಂಡರೀಬಾಯಿ, ಬಾಲಕೃಷ್ಣ,ಸದಾಶಿವ ಬ್ರಹ್ಮಾವರ |
| ಸಂಗೀತ | ಟಿ.ಜಿ.ಲಿಂಗಪ್ಪ |
| ಛಾಯಾಗ್ರಹಣ | ವಿ.ಕೆ.ಕಣ್ಣನ್ |
| ಬಿಡುಗಡೆಯಾಗಿದ್ದು | ೧೯೮೭ |
| ಚಿತ್ರ ನಿರ್ಮಾಣ ಸಂಸ್ಥೆ | ನಿಖಿಲೇಶ್ವರೀ ಸಿನಿ ಕಂಬೈನ್ಸ್ |
| ಸಾಹಿತ್ಯ | ಚಿ.ಉದಯಶಂಕರ್ |
| ಹಿನ್ನೆಲೆ ಗಾಯನ | ಡಾ.ರಾಜ್‍ಕುಮಾರ್, ವಾಣಿ ಜಯರಾಂ |
ಶೃತಿ ಸೇರಿದಾಗ ಚಿತ್ರವು ೧೯೮೭ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಚಿ.ದತ್ತರಾಜ್‌ರವರು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ರಾಜ್ ಕುಮಾರ್ ನಾಯಕನಾಗಿ, ಮಾಧವಿ ಮತ್ತು ಗೀತ ನಾಯಕಿಯರಾಗಿ ನಟಿಸಿದ್ದಾರೆ. ಕುಮುದ ಅವರ ಪಲುಕು ಪಲುಕು ಒಲವು ಕಾದಂಬರಿ ಆಧಾರಿತ ಚಿತ್ರವಾಗಿದೆ.
ಚಿತ್ರದಲ್ಲಿ ನಟಿಸಿರುವವರು
[ಬದಲಾಯಿಸಿ]ಹಾಡುಗಳು
[ಬದಲಾಯಿಸಿ]ಈ ಚಿತ್ರದ ಹಾಡುಗಳನ್ನು ಸಂಯೋಜಿಸಿದವರು ಟಿ. ಜಿ. ಲಿಂಗಪ್ಪ. ಹಾಡುಗಳನ್ನು ಬರೆದವರು ಚಿ. ಉದಯಶಂಕರ್.
| ಹಾಡುಗಳ ಪಟ್ಟಿ | |||
|---|---|---|---|
| ಸಂ. | ಹಾಡು | ಗಾಯಕರು | ಸಮಯ |
| 1. | "ನಗಲಾರದೆ ಅಳಲಾರದೆ" | ರಾಜ್ ಕುಮಾರ್ | |
| 2. | "ಶ್ರುತಿ ಸೇರಿದೆ ಹಿತವಾಗಿದೆ" | ರಾಜ್ ಕುಮಾರ್, ಎಸ್.ಜಾನಕಿ | |
| 3. | "ಬೊಂಬೆಯಾಟವಾಯ್ಯ" | ರಾಜ್ ಕುಮಾರ್, ವಾಣಿ ಜಯರಾಂ | |
| 4. | "ರಾಗ ಜೀವನ ರಾಗ" | ರಾಜ್ ಕುಮಾರ್, ವಾಣಿ ಜಯರಾಂ | |
| 5. | "ಕನಸಲ್ಲಿ ಬಂದವನಾರೆ" | ಎಸ್. ಜಾನಕಿ | |
| 6. | "ಹೊನ್ನಿನ ತೇರಿನಲಿ" | ಎಸ್. ಜಾನಕಿ | |