ಶ್ರೀ ಹೊಸಗರಡಿ ಜಾನಪದ ಕಲಾ ಮೇಳ (ರಿ)

ವಿಕಿಪೀಡಿಯ ಇಂದ
Jump to navigation Jump to search

ಶ್ರೀವೀರಭದ್ರಶ್ವರ ದೇವಸ್ಥಾನ ತೆಂಗಿನಕಾಯಿ ಬಜಾರ ಬೆಟಗೇರಿಯವರು ಸಹ ಶ್ರೀವೀರಭದ್ರೇಶ್ವರ ವೀರಗಾಸೇ ತಂಡ ಕೂಡಾ ಇದೆ ಇದು ಹಿರಿಯ ಕಲಾವೀದ ರೂಂದಿಗೆ ಹೊಸ ಹೊಸ ಯುವಕಲಾವಿದರು ವೀರಗಾಸೇಯನ್ನು ಕಲೆತು ರೂಡಿ ಸಂಪ್ರದಾಯವನ್ನು ಉಳೀಸಿ ಬೆಳೆಸುವಲ್ಲಿ ಮಹತ್ವದ ಕಾರ್ಯ ನಿರ್ವಹಿಸುತಿದೆ. ಇವರು ೭೬ನೇ ಕನ್ನಡ ಸಾಹೀತ್ಯ ಸಮ್ಮೇಳನ, ಲಕ್ಕುಂಡಿ ಉತ್ಸವ, ವಿಶ್ವಕನ್ನಡ ಸಮ್ಮೇಳನ, ಹೀಗೆ ಹಲವಾರು ಕಾರ್ಯಕ್ರಮ ಗಳಲ್ಲಿ ತಮ್ಮ ಕಲೇಯ ಪ್ರರ್ದಶನ ನೀಡದ್ದಾರೆ. ಇಂತಿ ಕಲಾವಿದರ ಶ್ರೇಯೋಭಿಲಾಶಿ ಶ್ರೀಈರಪ್ಪ,ಗಣಪತೇಪ್ಪ,ಸೊರಟೂರ (ಶಿಕ್ಷಕರು)