ಶ್ರೀನಿವಾಸ್ ವಿಶ್ವವಿದ್ಯಾಲಯ
Srinivas University | |
| Type | ಖಾಸಗಿ ವಿಶ್ವವಿದ್ಯಾಲಯ |
|---|---|
| Established | 2015 |
| Chancellor | ರಾಘವೇಂದ್ರ ರಾವ್ |
| Vice-Chancellor | ಸತ್ಯನಾರಾಯಣ ರೆಡ್ಡಿ |
| Location | , , |
| Affiliations | UGC |
| Website | srinivasuniversity |
![]() | |
ಶ್ರೀನಿವಾಸ್ ವಿಶ್ವವಿದ್ಯಾಲಯವು ಖಾಸಗಿ ವಿಶ್ವವಿದ್ಯಾಲಯವಾಗಿದ್ದು ಮಂಗಳೂರು, ಕರ್ನಾಟಕ, ಭಾರತದಲ್ಲಿ ಸ್ಥಿತಿಯಾಗಿದೆ.[೧][೨]
ಈ ವಿಶ್ವವಿದ್ಯಾಲಯವನ್ನು 2015ರಲ್ಲಿ ಎ. ಶಾಮ ರಾವ್ ಫೌಂಡೇಶನ್ Srinivas University Act, 2013 ಅಡಿಯಲ್ಲಿ ಸ್ಥಾಪಿಸಿತು.[೩]
ಇದು ಶ್ರೀನಿವಾಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ನ ಭಾಗವಾಗಿದೆ. ಶ್ರೀನಿವಾಸ್ ವಿಶ್ವವಿದ್ಯಾಲಯವು ತನ್ನ ಆರನೇ ವಾರ್ಷಿಕ ಪದವಿ ಪ್ರದಾನ ಸಮಾರಂಭವನ್ನು 2024 ಫೆಬ್ರವರಿ 10ರಂದು ಮುಕ್ಕ, ಸುರತ್ಕಲ್ ಕ್ಯಾಂಪಸ್‌ನಲ್ಲಿ ಆಯೋಜಿಸಿತು.[೪]
ಗೌರವ ಡಾಕ್ಟರೇಟ್‌ಗಳು
[ಬದಲಾಯಿಸಿ]ವಿಶ್ವವಿದ್ಯಾಲಯವು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿಗಳಿಗೆ ಗೌರವ ಡಾಕ್ಟರೇಟ್ (Honoris Causa) ಪ್ರದಾನ ಮಾಡಿತು.[೫]
ವಿವಾದಗಳು
[ಬದಲಾಯಿಸಿ]2016ರಲ್ಲಿ, ವಿಶ್ವವಿದ್ಯಾಲಯವು ತನ್ನ ವಳಚಿಲ್ ಕ್ಯಾಂಪಸ್‌ನಲ್ಲಿ ಹಿಜಾಬ್ ನಿಷೇಧ ಕುರಿತು ಟೀಕೆ ಮತ್ತು ಪ್ರತಿಭಟನೆಗಳನ್ನು ಎದುರಿಸಿತು.[೬][೭]
2021ರಲ್ಲಿ, ವಿಶ್ವವಿದ್ಯಾಲಯದ ಸುಮಾರು ಹತ್ತು ವಿದ್ಯಾರ್ಥಿಗಳನ್ನು ಹಿಂಸಾತ್ಮಕ ರ್ಯಾಗಿಂಗ್ ಪ್ರಕರಣದಲ್ಲಿ ಕರ್ನಾಟಕ ಪೊಲೀಸ್ ಬಂಧಿಸಿತು.[೮]
ಅದೇ ವರ್ಷದಲ್ಲಿ, ಆದಾಯ ತೆರಿಗೆ ಇಲಾಖೆವು NEET ಸಂಬಂಧಿತ ಅಕ್ರಮಗಳ ಹಿನ್ನೆಲೆಯಲ್ಲಿ ಈ ಸಂಸ್ಥೆಯ ಮೇಲೆ ದಾಳಿ ನಡೆಸಿತು.[೯]
2025ರಲ್ಲಿ, ಮುಕ್ಕ ಪ್ರದೇಶದ ನಂದಿನಿ ನದಿಯ ಹರಿವಿನ ಪ್ರದೇಶವನ್ನು ಅಕ್ರಮವಾಗಿ ಆಕ್ರಮಿಸಿದ ಆರೋಪದಲ್ಲಿ ಕರಾವಳಿ ನಿಯಂತ್ರಣ ವಲಯ ನಿಯಮ ಉಲ್ಲಂಘನೆ ಕುರಿತು ಪ್ರಕರಣ ದಾಖಲಾಗಿದೆ.[೧೦]
ಉಲ್ಲೇಖಗಳು
[ಬದಲಾಯಿಸಿ]- ↑ Bureau, The Hindu (2025-06-28). "Srinivas University gets NAAC 'A' grade accreditation". The Hindu (in Indian English). ISSN 0971-751X. Retrieved 2026-01-27.
{{cite news}}:|last=has generic name (help) - ↑ "State-wise List of Private Universities as on 6.10.2017" (PDF). www.ugc.ac.in. ವಿಶ್ವವಿದ್ಯಾಲಯ ಅನುದಾನ ಆಯೋಗ. 6 October 2017. Retrieved 1 April 2018.
- ↑ "Srinivas University Act, 2013" (PDF). Karnataka Gazette. ಕರ್ನಾಟಕ ಸರ್ಕಾರ. 5 March 2013. Archived from the original (PDF) on 4 ಮಾರ್ಚ್ 2018. Retrieved 2 April 2018.
- ↑ "Mangaluru: Srinivas University holds sixth annual convocation ceremony". Daiji world. Retrieved 29 February 2024.
- ↑ "Mangaluru: Srinivas University confers Honoris Causa upon Sri Vidyadheesha Tirtha Swamiji". www.daijiworld.com (in ಇಂಗ್ಲಿಷ್). Retrieved 2024-03-17.
- ↑ "Mangaluru: After CFI protest, Srinivas College assures to repeal hijab ban". coastaldigest.com (in ಇಂಗ್ಲಿಷ್). Retrieved 2025-08-01.
- ↑ "Mangaluru: Muslim students protest against Srinivas College for 'hijab ban'". coastaldigest.com (in ಇಂಗ್ಲಿಷ್). Retrieved 2025-08-01.
- ↑ "Mangaluru: 9 students of Srinivas college arrested for ragging". coastaldigest.com (in ಇಂಗ್ಲಿಷ್). Archived from the original on 2021-03-07. Retrieved 2025-08-01.
- ↑ M, Akshatha (2021-02-19). "I-T raid on medical colleges in Bengaluru, Mangaluru". The Economic Times. ISSN 0013-0389. Retrieved 2025-08-01.
- ↑ "Case against Srinivas College management for alleged encroachment of riverbed near Mangaluru". The Hindu (in Indian English). 2025-03-21. ISSN 0971-751X. Retrieved 2025-08-01.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Pages using infobox mapframe without shape links in Wikidata
- Articles using infobox university
- Pages using infobox university with the affiliations parameter
- CS1 errors: generic name
- CS1 Indian English-language sources (en-in)
- Official website different in Wikidata and Wikipedia
- ಮಂಗಳೂರಿನ ವಿಶ್ವವಿದ್ಯಾಲಯಗಳು
- 2015ರಲ್ಲಿ ಸ್ಥಾಪಿತವಾದ ಶಿಕ್ಷಣ ಸಂಸ್ಥೆಗಳು
- ಕರ್ನಾಟಕದ 2015 ಸ್ಥಾಪನೆಗಳು
- ಭಾರತದ ಖಾಸಗಿ ವಿಶ್ವವಿದ್ಯಾಲಯಗಳು
- ಶಿಕ್ಷಣ ಸಂಸ್ಥೆಗಳು
- ನಕ್ಷೆಗಳಿರುವ ಪುಟಗಳು
