ಶ್ರಾವಣ ಬಂತು (ಚಲನಚಿತ್ರ)
ಗೋಚರ
ಶ್ರಾವಣ ಬಂತು (ಚಲನಚಿತ್ರ) | |
---|---|
ನಿರ್ದೇಶನ | ಸಿಂಗೀತಂ ಶ್ರೀನಿವಾಸರಾವ್ |
ನಿರ್ಮಾಪಕ | ಚಂದ್ರಕಲಾ ಆರ್ಟ್ಸ್ |
ಸಂಭಾಷಣೆ | ಚಿ.ಉದಯಶಂಕರ್ |
ಪಾತ್ರವರ್ಗ | ಡಾ.ರಾಜ್‍ಕುಮಾರ್ ಊರ್ವಶಿ ಶಿವರಾಂ, ಶ್ರೀನಾಥ್, ವಿಜಯರಂಜಿನಿ, ಲೀಲಾವತಿ, ತೂಗುದೀಪ ಶ್ರೀನಿವಾಸ್, ಅಶ್ವಥ್,ಆದವಾನಿ ಲಕ್ಷ್ಮಿದೇವಿ,ವಿಶ್ವನಾಥ್,ಉಮಾ ಶಿವಕುಮಾರ್ |
ಸಂಗೀತ | ಎಂ.ರಂಗರಾವ್ |
ಛಾಯಾಗ್ರಹಣ | ಎಸ್.ವಿ.ಶ್ರೀಕಾಂತ್ |
ಬಿಡುಗಡೆಯಾಗಿದ್ದು | ೧೯೮೪ |
ಚಿತ್ರ ನಿರ್ಮಾಣ ಸಂಸ್ಥೆ | ಚಂದ್ರಕಲಾ ಆರ್ಟ್ ಎಂಟರ್‍ಪ್ರೈಸಸ್ |
ಸಾಹಿತ್ಯ | ಚಿ.ಉದಯಶಂಕರ್ |
ಹಿನ್ನೆಲೆ ಗಾಯನ | ಡಾ.ರಾಜ್‍ಕುಮಾರ್, ವಾಣಿ ಜಯರಾಂ, ಎಸ್.ಜಾನಕಿ |
ಈ ಚಿತ್ರದ ನಾಯಕನಟರು ಡಾ.ರಾಜ್‍ಕುಮಾರ್ ಹಾಗು ನಾಯಕಿ ಊರ್ವಶಿ.ಈ ಚಿತ್ರವು ೧೯೮೪ ರಲ್ಲಿ ಬಿಡುಗಡೆಯಾಯಿತು.ಇದು ಎರಡು ಜನ್ಮಗಳ ಕಥೆಯಾಗಿದೆ.