ಶುಭಾಂಶು ಶುಕ್ಲಾ
ಗೋಚರ
ಶುಭಾಂಶು ಶುಕ್ಲಾ ಭಾರತೀಯ ವಾಯುಪಡೆ (IAF) ಯಲ್ಲಿ ಗುಂಪು ಕ್ಯಾಪ್ಟನ್, ಪರೀಕ್ಷೆ ಪೈಲಟ್ ಮತ್ತು ಇತ್ತೀಚಿಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಯಲ್ಲಿ ಗಗನಯಾತ್ರಿ ಆಗಿದ್ದಾರೆ. ಹಾಗೂ ೧೯೮೪ ರಲ್ಲಿ ರಾಕೇಶ್ ಶರ್ಮಾ ಅವರ ಬಾಹ್ಯಾಕಾಶ ಹಾರಾಟದ ನಂತರ, ಅವರು ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಎರಡನೇ ಭಾರತೀಯ ಗಗಯಾತ್ರಿಯಾಗಿದ್ದಾರೆ.ಜುಲೈ 2025 ರಲ್ಲಿ, ಖಾಸಗಿಯಾಗಿ ಆಯೋಜಿಸಲಾದ ಬಾಹ್ಯಾಕಾಶ ಹಾರಾಟವಾದ ಆಕ್ಸಿಯಮ್ ಮಿಷನ್ 4 ರಲ್ಲಿ ಭಾಗವಹಿಸುವಾಗ ಶುಕ್ಲಾ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಭೇಟಿ ನೀಡಿದ ಮೊದಲ ಇಸ್ರೋ ಗಗನಯಾತ್ರಿಯಾದರು.[೧] [೨] [೩]
ಉಲ್ಲೇಖಗಳು
[ಬದಲಾಯಿಸಿ]- ↑ Pandey, Geeta (27 February 2024). "Gaganyaan: India names astronauts for maiden space flight". BBC News. Retrieved 27 February 2024.
- ↑ Kumar, Chethan. "Nair, Prathap, Krishnan and Chauhan listed for Gaganyaan mission". The Timesof India. Bengaluru: Times Group. Retrieved 27 February 2024.
- ↑ "Shubhanshu Shukla breaks mentor Rakesh Sharma's 41-year-old space record". India Today (in ಇಂಗ್ಲಿಷ್). 3 July 2025. Retrieved 4 July 2025.