ಶಿವನಾಗ (ಚಲನಚಿತ್ರ)
ಗೋಚರ
| ಶಿವನಾಗ (ಚಲನಚಿತ್ರ) | |
|---|---|
| ಶಿವನಾಗ | |
| ನಿರ್ದೇಶನ | ಕೆ.ಎಸ್.ಆರ್.ದಾಸ್ |
| ನಿರ್ಮಾಪಕ | ಕೆ.ಸುಕುಮಾರ್ |
| ಪಾತ್ರವರ್ಗ | ಅರ್ಜುನ್ ಸರ್ಜಾ ಮಾಲಾಶ್ರೀ ಮುಖ್ಯಮಂತ್ರಿ ಚಂದ್ರು, ದೊಡ್ಡಣ್ಣ |
| ಸಂಗೀತ | ರಾಜನ್-ನಾಗೇಂದ್ರ |
| ಛಾಯಾಗ್ರಹಣ | ವಿ.ಲಕ್ಷ್ಮಣ್ |
| ಬಿಡುಗಡೆಯಾಗಿದ್ದು | ೧೯೯೨ |
| ಚಿತ್ರ ನಿರ್ಮಾಣ ಸಂಸ್ಥೆ | ಸುಕುಮಾರ್ ಆರ್ಟ್ ಕಂಬೈನ್ಸ್ |
ಶಿವನಾಗ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.