ಶಿವಗಂಗಾ ಜಲಪಾತ
ಗೋಚರ
ಶಿವಗಂಗಾ ಜಲಪಾತ | |
---|---|
ಸ್ಥಳ | ಶಿವಗಂಗಾ ಜಲಪಾತ ಉತ್ತರ ಕನ್ನಡ, ಕರ್ನಾಟಕ |
ಸಮುದ್ರ ಮಟ್ಟದಿಂದ ಎತ್ತರ | ೩೪೮ಮೀ (೧,೧೪೨ ಅಡಿ) |
ಒಟ್ಟು ಉದ್ದ | ೭೪ಮೀ (೨೪೩ ಅಡಿ)[೧][೨] |
ಒಟ್ಟು ಪ್ರಪಾತಗಳು | ೧ |
ಸೇರುವ ನದಿ | ಶಾಲ್ಮಲಾ ನದಿ |
ಶಿವಗಂಗಾ ಜಲಪಾತವು ಭಾರತದ ಕರ್ನಾಟಕ ರಾಜ್ಯದ ಶಿರಸಿಯಿಂದ ೩೭ ಕಿ.ಮೀ (೨೩ ಮೈಲಿ) ದೂರದಲ್ಲಿರುವ ಒಂದು ಜಲಪಾತ ಮತ್ತು ಪ್ರವಾಸಿ ತಾಣವಾಗಿದೆ.[೩]
ಶಿವಗಂಗಾ ಜಲಪಾತ
[ಬದಲಾಯಿಸಿ]ಶಿವಗಂಗಾ ಜಲಪಾತವು ಪಶ್ಚಿಮ ಘಟ್ಟಗಳ ದಟ್ಟವಾದ ಕಾಡಿನಿಂದ ಆವೃತವಾಗಿದೆ, ಇದು ಕರ್ನಾಟಕದ ಶಿರಸಿ ನಗರದ ಬಳಿ ಇರುವ ಸಣ್ಣ ನದಿ ಸೋಂದಾ ನದಿಯಿಂದ ರಚಿಸಲ್ಪಟ್ಟಿದೆ.[೪][೫] ಜಲಪಾತವನ್ನು ನೋಡಲು ಮೇಲ್ಬಾಗದಲ್ಲಿ ವೀಕ್ಷಣಾ ಗೋಪುರವಿದೆ. ಇದು ಶಾಲ್ಮಲಾ ನದಿಯನ್ನು ಸೇರುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ "Shivaganga Falls, Sirsi". Trawell.in. Retrieved 2022-11-23.
- ↑ "India.com Sirsi | Shivaganga Falls, The river falling from a height of 74m into a deep valley". www.india.com (in ಇಂಗ್ಲಿಷ್). Archived from the original on 23 November 2022. Retrieved 2022-11-23.
- ↑ "Shivaganga sirsi - one india kannada". Archived from the original on 23 November 2022. Retrieved 23 November 2022.
- ↑ "Shivaganga Falls Near Sirsi - Kannada". Native planet. Archived from the original on 23 November 2022. Retrieved 23 November 2022.
- ↑ "Uttara Kannada | Places To Visit In Uttara Kannada | Water Falls". Karnataka Tourism (in ಬ್ರಿಟಿಷ್ ಇಂಗ್ಲಿಷ್). Archived from the original on 23 November 2022. Retrieved 2022-11-23.