ವಿಷಯಕ್ಕೆ ಹೋಗು

ಪರಿಸರ ವಿಜ್ಞಾನ ವಿಶ್ವವಿದ್ಯಾಲಯ ಸಿರ್ಸಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಶಿರಸಿ ವಿಶ್ವವಿದ್ಯಾಲಯ ಇಂದ ಪುನರ್ನಿರ್ದೇಶಿತ)

ಪರಿಸರ ವಿಜ್ಞಾನ ವಿಶ್ವವಿದ್ಯಾಲಯ ಸಿರ್ಸಿ, ಇದು ಕರ್ನಾಟಕ ರಾಜ್ಯದ ಪ್ರಥಮ ಪರಿಸರ ವಿಜ್ಞಾನ ಅಧ್ಯಯನದ ವಿಶ್ವವಿದ್ಯಾಲಯವಾಗಿದ್ದು, ಇದನ್ನು ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ಯಲ್ಲಿ ಸ್ಥಾಪಿಸಲು, ಕರ್ನಾಟಕ ಸರ್ಕಾರ ೨೦೨೩-೨೪ ನೇ ಸಾಲಿನ ಆಯವ್ಯದಲ್ಲೀ ಘೋಷಿಸಿದೆ.[][]

ಪರಿಸರ ವಿಜ್ಞಾನ ವಿಶ್ವವಿದ್ಯಾಲಯ ಸಿರ್ಸಿ
University of Environmental Science Sirsi
Typeಸಾರ್ವಜನಿಕ
Parent institution
ಕರ್ನಾಟಕ ಸರ್ಕಾರ
Chancellorಕರ್ನಾಟಕದ ರಾಜ್ಯಪಾಲರು
Location
Languageಕನ್ನಡ
ಇಂಗ್ಲಿಷ್
Websitekarnataka.gov.in

ಇತಿಹಾಸ

[ಬದಲಾಯಿಸಿ]

ಪರಿಸರ, ತೋಟಗಾರಿಕೆ, ಕೃಷಿ, ಜೀವ ವೈವಿಧ್ಯ, ವನ್ಯಜೀವಿ ರಕ್ಷಣೆ, ಜನಾಭಿವೃದ್ಧಿ ಮತ್ತು ಆರ್ಥಿಕತೆಯ ಕುರಿತಾದ ಸಮಗ್ರ ಅಧ್ಯಯನಕ್ಕೆ ಕರ್ನಾಟಕ ರಾಜ್ಯದಲ್ಲಿಯೇ ಮೊದಲ ಬಾರಿಗೆ ಪರಿಸರ ವಿಜ್ಞಾನ ವಿಶ್ವವಿದ್ಯಾಲಯವನ್ನು ಸಿರ್ಸಿಯಲ್ಲಿ ಸ್ಥಾಪನೆ ಮಾಡುವುದಾಗಿ ಕರ್ನಾಟಕ ಸರ್ಕಾರವು ೨೦೨೩-೨೪ನೇ ಸಾಲಿನ ಬಜೆಟ್ ನಲ್ಲಿ ಘೋಷಿಸಿದೆ.[][][][]

ಇವನ್ನೂ ನೋಡಿ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "ಕರ್ನಾಟಕ ಬಜೆಟ್ 2023-24 ( ಪುಟ : 107 )" (PDF). Archived from the original (PDF) on 2023-02-24. Retrieved 2023-02-24.
  2. https://www.deccanherald.com/state/karnataka-budget-lake-revival-big-takeaway-for-ecology-sector-1192420.html
  3. https://m.timesofindia.com/city/bengaluru/new-environment-varsity-in-sirsi-karnataka-cm-basavaraj-bommai/articleshow/97017066.cms
  4. "ಆರ್ಕೈವ್ ನಕಲು". Archived from the original on 2023-02-24. Retrieved 2023-02-24.
  5. daijiworld.com University of Environmental Science Sirsi
  6. https://www.deccanchronicle.com/nation/current-affairs/160123/karnataka-to-set-up-environment-varsity-in-uttara-kannada.html