ಸಿರ್ಸಿ ತಾಲೂಕು
ಗೋಚರ
(ಶಿರಸಿ ತಾಲೂಕು ಇಂದ ಪುನರ್ನಿರ್ದೇಶಿತ)
ಸಿರ್ಸಿ ತಾಲೂಕು, ಕರ್ನಾಟಕ ರಾಜ್ಯದ ಉತ್ತರಕನ್ನಡ ಜಿಲ್ಲೆಯ ಒಂದು ಕಂದಾಯ ತಾಲೂಕಾಗಿದೆ, ಸಿರ್ಸಿ ತಾಲೂಕು ಒಂದು ನಗರಸಭೆ, ನಾಲ್ಕು ಹೋಬಳಿ ಮತ್ತು ಮೂವತ್ತೆರಡು ಗ್ರಾಮಪಂಚಾಯತಿಗಳನ್ನೂ ಹೊಂದಿದೆ.[೧][೨]
ಸಿರ್ಸಿ | |
|---|---|
ತಾಲೂಕು | |
| Nickname: ಮಲೆನಾಡಿನ ಹೆಬ್ಬಾಗಿಲು [೩] | |
| ದೇಶ | |
| ರಾಜ್ಯ | |
| ಪ್ರದೇಶ | ಮಲೆನಾಡು |
| ಜಿಲ್ಲೆ | ಉತ್ತರ ಕನ್ನಡ |
| ಕೇಂದ್ರ | ಸಿರ್ಸಿ |
| ರಚನೆ | 1859 |
| Population (2011) | |
• Total | ೧,೮೬,೯೦೮[೪] |
| ಭಾಷೆ | |
| • ಅಧಿಕೃತ | ಕನ್ನಡ |
| Vehicle registration | KA 31 ಸಿರ್ಸಿ |
| Website | karnataka |
ಇತಿಹಾಸ
[ಬದಲಾಯಿಸಿ]ಗ್ರಾಮ ಪಂಚಾಯತಿಗಳು
[ಬದಲಾಯಿಸಿ]| ಹೋಬಳಿ | ಗ್ರಾಮಪಂಚಾಯತಿಗಳು |
|---|---|
| ಸಿರ್ಸಿ | ಕಾನಗೊಡ |
| ಹುತ್ತಗಾರ | |
| ಯಡ್ಡಳ್ಳಿ | |
| ಇಳಸೂರು | |
| ಬಿಸಲಕೊಪ್ಪ | |
| ಕುಳವೆ | |
| ದೊಡ್ನಳ್ಳಿ | |
| ನೆಗ್ಗ | |
| ಹುಣಸೇಕೊಪ್ಪ | |
| ಬನವಾಸಿ | ಬನವಾಸಿ |
| ಗುಡ್ನಾಪುರ | |
| ಉಂಚಳ್ಳಿ | |
| ಭಾಸಿ | |
| ಹಲಗದ್ದೆ | |
| ಸುಗಾವಿ | |
| ಅಂಡಗಿ | |
| ಬಂಕನಾಳ | |
| ಬದನಗೋಡ | |
| ಸಂಪಖಂಡ | ಮಂಜುಗುಣಿ |
| ಜಾನ್ಮನೆ | |
| ಶಿವಳ್ಳಿ | |
| ದೇವನಳ್ಳಿ | |
| ಬಂಡಲ್ | |
| ಹುಲೇಕಲ್ | ಹುಲೇಕಲ್ |
| ಮೇಲಿನ ಓಣಿಕೇರಿ | |
| ಸಾಲ್ಕಣಿ | |
| ಸೋಂದಾ | |
| ಸದಾಶಿವಳ್ಳಿ | |
| ಇಟಗುಳಿ | |
| ಭೈರುಂಬೆ | |
| ಕೊಡ್ನಗದ್ದ | |
| ವಾನಳ್ಳಿ |
ಚುನಾವಣಾ ಕ್ಷೇತ್ರ
[ಬದಲಾಯಿಸಿ]ಸಿರ್ಸಿ ತಾಲೂಕು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತದೆ ಹಾಗೂ ಸಿರ್ಸಿ ತಾಲೂಕಿನ ಸಿರ್ಸಿ, ಸಂಪಖಂಡ, ಹುಲೇಕಲ್ ಹೋಬಳಿಗಳು ಸಿರ್ಸಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಮತ್ತು ಬನವಾಸಿ ಹೋಬಳಿಯು ಯಲ್ಲಾಪುರ-ಮುಂಡಗೋಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದೆ.[೯]
| ವಿಧಾನಸಭಾ ಕ್ಷೇತ್ರ | ಹೋಬಳಿಗಳು |
|---|---|
| ಸಿರ್ಸಿ | |
| ಸಂಪಖಂಡ | |
| ಹುಲೇಕಲ್ | |
| ಯಲ್ಲಾಪುರ - ಮುಂಡಗೋಡ | |
| ಬನವಾಸಿ |
ಇವನ್ನೂ ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ https://uttarakannada.nic.in/en/
- ↑ Karnataka.gov.in ಉತ್ತರಕನ್ನಡ ನಕ್ಷೆ
- ↑ ಮಲೆನಾಡಿನ ಹೆಬ್ಬಾಗಿಲು | ವಿಜಯ ಕರ್ನಾಟಕ
- ↑ https://www.censusindia.co.in/subdistrict/sirsi-taluka-uttara-kannada-karnataka-5483
- ↑ ಸಿರ್ಸಿ ತಾಲೂಕಿನ ಐತಿಹಾಸಿಕ ಆಕರಗಳು – ಎ.ಕೆ ಶಾಸ್ತ್ರಿ
- ↑ https://itihasaacademy.wordpress.com/2016/01/31/sources-of-sirsi-taluks-history/
- ↑ https://e-swathu.kar.nic.in/(S(h3nojdlc3lc3iljcxjdkacn2))/Issue0fForm9/Frm_PublicSearchForm9.aspx
- ↑ https://landrecords.karnataka.gov.in/service3/
- ↑ https://uttarakannada.nic.in/en/constituencies/
