ಶಾರದೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಾರದೆ ಕಾವ್ಯನಾಮದಲ್ಲಿ ಬರೆಯುತ್ತಿರುವ ಮಾಲತಿ ರಾಮದಾಸ ಚಿಕ್ಕಮಗಳೂರಿನವರು. ಎಂ.ಎ. ಪದವಿ ಪಡೆದಿದ್ದಾರೆ. ಇವರ ಕಾದಂಬರಿಗಳು ಕನ್ನಡದ ಪ್ರಸಿದ್ಧ ನಿಯತಕಾಲಿಕಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿವೆ.

ಇವರ ಕೆಲವು ಕಾದಂಬರಿಗಳು:

  • ಆರತಿ
  • ಒಲವಿನ ಬಲೆಯಲ್ಲಿ
  • ಕಣ್ಮಣಿ
  • ಕವಲೊಡೆದ ದಾರಿ
  • ಜೀವನರಾಗ
  • ಜೋಡಿ ಹಕ್ಕಿ
  • ತ್ಯಾಗಮಯಿ
  • ಬಾಳಬೆಳಕು
  • ಸ್ಮಾರಕಗಳು
"https://kn.wikipedia.org/w/index.php?title=ಶಾರದೆ&oldid=1163751" ಇಂದ ಪಡೆಯಲ್ಪಟ್ಟಿದೆ