ಶರತ್ ಋತು

ವಿಕಿಪೀಡಿಯ ಇಂದ
Jump to navigation Jump to search

ಶರತ್ ಋತು ಭಾರತೀಯ ಚಾಂದ್ರಮಾನ ಪದ್ಧತಿಯ ಅನುಗುಣವಾಗಿ, ಆಶ್ವಯುಜ ಹಾಗೂ ಕಾರ್ತಿಕ ಮಾಸಗಳಲ್ಲಿ ಬರುವ ಋತು. ಮಳೆಗಾಲದ ವರ್ಷ ಋತುವಿನ ನಂತರ, ಚಳಿಗಾಲದ ಋತುಗಳ ಆರಂಭಕ್ಕೆ ಮೊದಲು ಇರುವ ಸಂದಿಗ್ಧ ಕಾಲ ಶರತ್ ಋತು. ಸಾಧಾರಣವಾಗಿ ಆಹ್ಲಾದಕರವಾದ ಹವಾಮಾನವನ್ನು ಹೊಂದಿದ ದಿನ ಹಾಗೂ ರಾತ್ರಿಗಳು, ಶರತ್ ಋತುವಿನ ವೈಶಿಷ್ಟ್ಯ.

"https://kn.wikipedia.org/w/index.php?title=ಶರತ್_ಋತು&oldid=99196" ಇಂದ ಪಡೆಯಲ್ಪಟ್ಟಿದೆ