ವಿಷಯಕ್ಕೆ ಹೋಗು

ವಿ.ಬಿ.ಹೊಸಮನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿ ಬಿ ಹೊಸಮನೆ. (ವೆಂಕಟರಮಣ ಭಟ್ಟ ಹೊಸಮನೆ) V.B. HOSAMANE] ಇವರು ಕನ್ನಡ, ಇಂಗ್ಲಿಷ್, ಹಿಂದಿ ಶಿಕ್ಷಕರಾಗಿ, ಪತ್ರಕರ್ತರಾಗಿ, ಲೇಖಕರಾಗಿ, ಪ್ರಕಾಶಕರಾಗಿ ಸೇವೆ ಸಲ್ಲಿಸಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮರೆಯಲಾರದವರಿವರು.ಇವರು ಸಾಹಿತಿ, ಲೇಖಕ, ಕವಿ, ವಿಮರ್ಶಕ, ಚಿಂತಕ, ಹಿಂದೀ ಪ್ರಚಾರಕ-ಅನುವಾದಕ.

  • ಜನನ 01.01.1929
  • ನಿಧನ-13.03.2018

ವಿದ್ಯಾಭ್ಯಾಸ

[ಬದಲಾಯಿಸಿ]

ಕನ್ನಡ, ಹಿಂದಿ, ಸಂಸ್ಕೃತ ಎಂ.ಎ, ಡಿ.ಲಿಟ್.

ಕುಟುಂಬದ ವಿವರ

[ಬದಲಾಯಿಸಿ]

ಪತ್ನಿ ಶಾರದಾ, ಮಕ್ಕಳು-ಉದಯಶಂಕರ, ಭಾಸ್ಕರ, ವಾಣಿ, ಮುರಲಿಕೃಷ್ಣ.

ಉದ್ಯೋಗ-ಶಿಕ್ಷಕ

[ಬದಲಾಯಿಸಿ]
  1. ಇನ್ಫೆಂಟ್ ಪ್ರೌಢಶಾಲೆ, ಮೊಡಂಕಾಪು
  2. ಸೈಂಟ್ ಮಾರ್ಜಿಲ್ ಪ್ರೌಢಶಾಲೆ ಫಳ್ನೀರ್, ಮಂಗಳೂರು.

ಕಲಾದರ್ಶನ ಪತ್ರಿಕೆ

[ಬದಲಾಯಿಸಿ]

1971ರಿಂದ ಕಲಾದರ್ಶನ ಪತ್ರಿಕೆ ಆರಂಭ.ಸಾಹಿತ್ಯ, ಸಂಶೋಧನೆಗಳಿಗೆ ಮೀಸಲಾದ ಮಾಸಪತ್ರಿಕೆ. 37ವರ್ಷ ನಡೆಸಿದರು.

ಬರವಣಿಕೆ

[ಬದಲಾಯಿಸಿ]

ಪತ್ರಕರ್ತರಾಗಿ ರಾಷ್ಟ್ರಬಂಧು, ನವಭಾರತ, ಹೊಸದಿಗಂತ ದಿನಪತ್ರಿಕೆಗಳಲ್ಲಿ ಲೇಖನ.

ಸಂಪಾದಕರಾಗಿ

[ಬದಲಾಯಿಸಿ]

ಮಲೆಯಾಳಂ ಮಾಸಿಕ ಪತ್ರಿಕೆಯ ಮಾಧ್ವ ಕಲ್ಯಾಣದ ಕನ್ನಡ ವಿಭಾಗದ ಸಂಪಾದಕ.

ಸಂಘ ಸಂಸ್ಥೆಗಳ ಸ್ಥಾಪನೆ

[ಬದಲಾಯಿಸಿ]
  1. ಎಳೆಯರ ಬಳಗ
  2. ಕದ್ರಿ ವಿಷ್ಣು ಸ್ಮಾರಕ ಯಕ್ಷಗಾನ ಸಂಘ

ಗೌರವ/ ಪುರಸ್ಕಾರ/ ಸನ್ಮಾನಗಳು

[ಬದಲಾಯಿಸಿ]
  1. ಬಾಳಿಲ ಪರಮೇಶ್ವರ ಭಟ್ಟ ಸ್ಮಾರಕ ಪ್ರಶಸ್ತಿ[]
  2. ಜಿಲ್ಲಾ.ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ.[]
  3. ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ.ಸಮ್ಮೇಳನ ಅಧ್ಯಕ್ಷ,
  4. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುರಸ್ಕಾರ
  5. ಉಂಡೆಮನೆ ಪ್ರಶಸ್ತಿ
  6. ನಾಗರಿಕ ಸಂಮಾನ,
  7. ಸಾಧಕ ಪ್ರಶಸ್ತಿ
  8. ಹವ್ಯಕ ಸಾಹಿತಿ ಪ್ರಶಸ್ತಿ..

ಕೃತಿಗಳು

[ಬದಲಾಯಿಸಿ]
  • ೧೬

ಭಾರಧ್ವಾಜ ಪ್ರಕಾಶನದಲ್ಲಿ ಪ್ರಕಟಗೊಂಡ ಕೃತಿಗಳು

[ಬದಲಾಯಿಸಿ]
  • ೧೦೧ ವಿವಿಧ ಕೃತಿಗಳು

ಉಲ್ಲೇಖಗಳು

[ಬದಲಾಯಿಸಿ]

[]

  1. "ವಿ.ಬಿ.ಹೊಸಮನೆಗೆ ಬಾಳಿಲ ಪರಮೇಶ್ವರ ಭಟ್ಟ ಸ್ಮಾರಕ ಪ್ರಶಸ್ತಿ". Vijay Karnataka.
  2. "Mangalore : Dist Level 'Chutuku Sahitya Sammelan' on Jan 7". www.daijiworld.com.
  3. "ವಿ.ಬಿ.ಹೊಸಮನೆ ಸಂಸ್ಮರಣ ಗ್ರಂಥ: ಅನುಭವ, ಮಾಹಿತಿ ನೀಡಲು ಮನವಿ". www.varthabharati.in. ಜನವರಿ 22, 2022.