ವಿಸ್ತೀರ್ಣಾನುಕ್ರಮ ಭಾರತದ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ
ಗೋಚರ
ಭಾರತ ೨೮ ರಾಜ್ಯಗಳು ಹಾಗೂ ೮ ಕೇಂದ್ರಾಡಳಿತ ಪ್ರದೇಶಗಳನ್ನೊಳಗೊಂಡಿದೆ. ಈ ಕೆಳಗಿನ ಪಟ್ಟಿಯನ್ನು ಭಾರತದ ೨೦೧೧ರ ಜನಗಣತಿಯ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ವಿಸ್ತೀರ್ಣವನ್ನಾಧಾರಿಸಿ ರಚಿಸಲಾಗಿದೆ.[೧][೨]
ಪಟ್ಟಿ
[ಬದಲಾಯಿಸಿ]ಸ್ಥಾನ | ರಾಜ್ಯ/ಕೇಂದ್ರಾಡಳಿತ ಪ್ರದೇಶ | ವಿಸ್ತೀರ್ಣ (ಚ.ಕಿ.ಮೀ.) | ಭಾಗ | ರಾಷ್ಟ್ರೀಯ ಮಟ್ಟದಲ್ಲಿ ಪಾಲು (ಶೇಕಡಾವಾರು) | ವಿಸ್ತೀರ್ಣದಲ್ಲಿ ಹೋಲಿಕಾರ್ಹ ದೇಶ | ಟಿಪ್ಪಣಿ |
---|---|---|---|---|---|---|
೧ | ರಾಜಸ್ಥಾನ | ೩,೪೨,೨೩೯ | ಪಶ್ಚಿಮ | ೧೦.೪೧ | ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ | |
೨ | ಮಧ್ಯ ಪ್ರದೇಶ | ೩,೦೮,೨೪೫ | ಮಧ್ಯ | ೯.೩೭ | ಒಮಾನ್ | |
೩ | ಮಹಾರಾಷ್ಟ್ರ | ೩,೦೭,೭೧೩ | ಪಶ್ಚಿಮ | ೯.೩೬ | ಒಮಾನ್ | |
೪ | ಉತ್ತರ ಪ್ರದೇಶ | ೨,೪೦,೯೨೮ | ಉತ್ತರ | ೭.೩೩ | ಯುನೈಟೆಡ್ ಕಿಂಗ್‌ಡಂ | |
೫ | ಜಮ್ಮು ಮತ್ತು ಕಾಶ್ಮೀರ | ೨,೨೨,೨೩೬ | ಉತ್ತರ | ೬.೭೬ | ಗಯಾನ | [note ೧] |
೬ | ಗುಜರಾತ್ | ೧,೯೬,೦೨೪ | ಪಶ್ಚಿಮ | ೫.೯೬ | ಸೆನೆಗಲ್ | |
೭ | ಕರ್ನಾಟಕ | ೧,೯೧,೭೯೧ | ದಕ್ಷಿಣ | ೫.೮೩ | ಸೆನೆಗಲ್ | |
೮ | ಆಂಧ್ರ ಪ್ರದೇಶ | ೧,೬೨,೯೬೮ | ದಕ್ಷಿಣ | ೪.೮೭ | ಟುನೀಷಿಯಾ | |
೯ | ಒರಿಸ್ಸಾ | ೧,೫೫,೭೦೭ | ಪೂರ್ವ | ೪.೭೩ | ಬಾಂಗ್ಲಾದೇಶ | |
೧೦ | ಛತ್ತೀಸ್‌ಘಡ್ | ೧,೩೫,೧೯೧ | ಮಧ್ಯ | ೪.೧೧ | ಗ್ರೀಸ್ | |
೧೧ | ತಮಿಳುನಾಡು | ೧,೩೦,೦೫೮ | ದಕ್ಷಿಣ | ೩.೯೫ | ನಿಕಾರಾಗ್ವಾ | |
೧೨ | ತೆಲಂಗಾಣ | ೧,೧೨,೦೭೭ | ದಕ್ಷಿಣ | ೩.೪೯ | ಹೊಂಡುರಾಸ್ | |
೧೩ | ಬಿಹಾರ | ೯೪,೧೬೩ | ಪೂರ್ವ | ೨.೮೬ | ಹಂಗೇರಿ | |
೧೪ | ಪಶ್ಚಿಮ ಬಂಗಾಳ | ೮೮,೭೫೨ | ಪೂರ್ವ | ೨.೭೦ | ಸೆರ್ಬಿಯಾ | |
೧೫ | ಅರುಣಾಚಲ ಪ್ರದೇಶ | ೮೩,೭೪೩ | ಈಶಾನ್ಯ | ೨.೫೪ | ಆಸ್ಟ್ರಿಯಾ | |
೧೬ | ಝಾರ್ಖಂಡ್ | ೭೯,೭೧೪ | ಪೂರ್ವ | ೨.೪೨ | ಜ಼ೆಕ್ ರಿಪಬ್ಲಿಕ್ | |
೧೭ | ಅಸ್ಸಾಂ | ೭೮,೪೩೮ | ಈಶಾನ್ಯ | ೨.೩೮ | ಜ಼ೆಕ್ ರಿಪಬ್ಲಿಕ್ | |
೧೮ | ಹಿಮಾಚಲ ಪ್ರದೇಶ | ೫೫,೬೭೩ | ಉತ್ತರ | ೧.೭೦ | ಕ್ರೊಯೇಷಿಯಾ | |
೧೯ | ಉತ್ತರಾಖಂಡ | ೫೩,೪೮೩ | ಉತ್ತರ | ೧.೬೨ | ಕೋಸ್ಟರಿಕಾ | |
೨೦ | ಪಂಜಾಬ್ | ೫೦,೩೬೨ | ಉತ್ತರ | ೧.೫೩ | ಕೋಸ್ಟರಿಕಾ | |
೨೧ | ಹರಿಯಾಣ | ೪೪,೨೧೨ | ಉತ್ತರ | ೧.೩೪ | ಡೆನ್ಮಾರ್ಕ್ | |
೨೨ | ಕೇರಳ | ೩೮,೮೬೩ | ದಕ್ಷಿಣ | ೧.೧೮ | ಭೂತಾನ್ | |
೨೩ | ಮೆಘಾಲಯ | ೨೨,೪೨೯ | ಈಶಾನ್ಯ | ೦.೬೮ | ಜಿಬೋತಿ | |
೨೪ | ಮಣಿಪುರ | ೨೨,೩೮೭ | ಪೂರ್ವ | ೦.೬೮ | ಬೆಲೀಜ಼್ (ಹಿಂದೆ: ಹೊಂಡುರಾಸ್) | |
೨೫ | ಮಿಝೋರಂ | ೨೧,೦೮೧ | ಪೂರ್ವ | ೦.೬೪ | ಸಾಲ್ವಡೋರ್ | |
೨೬ | ನಾಗಾಲ್ಯಾಂಡ್ | ೧೬,೫೭೯ | ಪೂರ್ವ | 0.50 | ಸ್ವಾಜ಼ೀಲ್ಯಾಂಡ್ | |
೨೭ | ತ್ರಿಪುರ | ೧೦,೪೮೬ | ಪೂರ್ವ | ೦.೩೧ | ಲೆಬನಾನ್ | |
೨೮ | ಸಿಕ್ಕಿಂ | ೭,೦೯೬ | ಈಶಾನ್ಯ | ೦.೨೧ | ಫ಼್ರೆಂಚ್ ದಕ್ಷಿಣ ಮತ್ತು ಅಂಟಾರ್ಟಿಕ ಭೂಭಾಗಗಳು | |
೨೯ | ಗೋವ | ೩,೭೦೨ | ಪಶ್ಚಿಮ | ೦.೧೧ | ಫ್ರೆಂಚ್ ಪಾಲಿನೇಷಿಯಾ | |
ಕೇಂ.ಪ್ರ.೧ | ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು | ೮,೨೪೯ | ಬಂಗಾಳ ಕೊಲ್ಲಿ | ೦.೨೫ | ಪೋರ್ಟೊರಿಕೊ | |
ರಾಜಧಾನಿ | ದೆಹಲಿ | ೧,೪೯೦ | ಉತ್ತರ | ೦.೦೪ | ಫ಼ೆರೋ ದ್ವೀಪಗಳು | |
ಕೇಂ.ಪ್ರ.೨ | ಪುದುಚೇರಿ | ೪೯೨ | ದಕ್ಷಿಣ | ೦.೦೧ | ಅಂಡೋರಾ | |
ಕೇಂ.ಪ್ರ.೩ | ದಾದ್ರ ಮತ್ತು ನಗರ್ ಹವೆಲಿ | ೪೯೧ | ಪಶ್ಚಿಮ | ೦.೦೧ | ಅಂಡೋರಾ | |
ಕೇಂ.ಪ್ರ.೪ | ಚಂಡೀಗಡ | ೧೧೪ | ಉತ್ತರ | ೦.೦೦೩ | ವಾಲ್ಲೀಸ್ ಮತ್ತು ಫ಼್ಯೂಚುನಾ | |
ಕೇಂ.ಪ್ರ.೫ | ದಮನ್ ಮತ್ತು ದಿಯು | ೧೧೨ | ಪಶ್ಚಿಮ | ೦.೦೦೩ | ಮಾಂಟ್‍ಸೆರಾಟ್ | |
ಕೇಂ.ಪ್ರ.೬ | ಲಕ್ಷದ್ವೀಪ | ೩೨ | ಅರಬ್ಬೀ ಸಮುದ್ರ | ೦.೦೦೧ | ಮಕಾವ್ | |
** | ವಿವಾದಿತ ಪ್ರದೇಶ | ೨೩ | ೦.೦೦೦೭ | ನೌರು | [note ೨] | |
ಭಾರತ | ೩೨,೮೧,೨೬೩[lower-alpha ೧] | ೧೦೦ |
ಆಕರ: ರಾಜ್ಯಗಳ ವಿಸ್ತೀರ್ಣ[೩]
ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ವಿಸ್ತೀರ್ಣಗಳ ಮೊತ್ತವು ಭಾರತದ ಒಟ್ಟು ವಿಸ್ತೀರ್ಣಕ್ಕೆ ಈ ಕೆಳಗೆ ನೀಡಿರುವ ಅಂಶಗಳಿಂದ ಹೋಲಿಕೆಯಾಗದೇ ಇರಬಹುದು:
- ಮಧ್ಯಪ್ರದೇಶಕ್ಕೆ ಸೇರಿದ ೭ ಚ.ಕಿ.ಮೀ.ಗಳು ಮತ್ತು ಛತ್ತೀಸಗಢಕ್ಕೆ ಸೇರಿದ ೩ ಚ.ಕಿ.ಮೀ.ಗಳ ವಿಸ್ತೀರ್ಣವಿನ್ನೂ ಭಾರತೀಯ ಸರ್ವೆ ಕಡೆಯಿಂದ ಬಗೆಹರಿಯಬೇಕಿದೆ.
- ಪುದುಚ್ಚೇರಿ ಮತ್ತು ಆಂಧ್ರಪ್ರದೇಶಗಳ (ಈಗಿನ ತೆಲಂಗಾಣ ರಾಜ್ಯ) ನಡುವಿನ ೧೩ ಚ.ಕಿ.ಮೀ.ಗಳ ವಿವಾದಿತ ಪ್ರದೇಶವನ್ನು ಎರಡೂ ಪ್ರಾಂತ್ಯಗಳ ಮೊತ್ತದಿಂದ ಕೈಬಿಡಲಾಗಿದೆ.
- ಪಾಕಿಸ್ತಾನ ಮತ್ತು ಚೀನಾ ದೇಶಗಳಿಂದ ಆಕ್ರಮಿತ, ವಿವಾದಿತ ಪ್ರದೇಶಗಳ ವಿಸ್ತೀರ್ಣವನ್ನು (೮೬,೨೬೮ ಚ.ಕಿ.ಮೀ.) ಗಣನೆಗೆ ತೆಗೆದುಕೊಂಡಿರುವುದರಿಂದ. ಇದರಲ್ಲಿ ಪಾಕ್ ಆಕ್ರಮಿತ ಪ್ರದೇಶದ ವಿಸ್ತೀರ್ಣ ೫,೧೮೦ ಚ.ಕಿ.ಮೀ. ಹಾಗೂ ಚೀನಾ ಆಕ್ರಮಿತ ಪ್ರದೇಶದ ವಿಸ್ತೀರ್ಣ ೩೭,೫೫೫ ಚ.ಕಿ.ಮೀ.ಗಳಾಗಿವೆ.
ಟಿಪ್ಪಣಿಗಳು
[ಬದಲಾಯಿಸಿ]- ↑ Jammu & Kashmir is a disputed territory between India, Pakistan and China.
- ↑ The shortfall of 7 square kilometres (2.7 sq mi) area of Madhya Pradesh and 3 square kilometres (1.2 sq mi) area of Chhattisgarh is yet to be resolved by the Survey of India.
- ↑ Disputed area of 13 square kilometres (5.0 sq mi) between Puducherry and Andhra Pradesh is included in neither.
ಉಲ್ಲೇಖಗಳು
[ಬದಲಾಯಿಸಿ]- ↑ "Indian states and territories census". Govt. of Bihar. Archived from the original (PDF) on 25 ಡಿಸೆಂಬರ್ 2018.
- ↑ "Area of Indian states" (PDF). Gov.t of Andhra Pradesh. p. 598. Archived from the original (pdf) on 26 ನವೆಂಬರ್ 2013. Retrieved 25 ಮಾರ್ಚ್ 2017.
- ↑ "Official site of the Ministry of Statistics and Programme Implementation, India". Archived from the original on 3 ಡಿಸೆಂಬರ್ 2013. Retrieved 25 ಮಾರ್ಚ್ 2017.
ಉಲ್ಲೇಖ ದೋಷ: <ref>
tags exist for a group named "lower-alpha", but no corresponding <references group="lower-alpha"/>
tag was found