ವಿಷ್ಣು ವಿಜಯ (ಚಲನಚಿತ್ರ)
ಗೋಚರ
| ವಿಷ್ಣು ವಿಜಯ (ಚಲನಚಿತ್ರ) | |
|---|---|
| ವಿಷ್ಣು ವಿಜಯ | |
| ನಿರ್ದೇಶನ | ಕೇಶು |
| ನಿರ್ಮಾಪಕ | ವಿಷ್ಣುಪ್ರಿಯ |
| ಪಾತ್ರವರ್ಗ | ವಿಷ್ಣುವರ್ಧನ್, ಅಕ್ಷಯಕುಮಾರ್ ಅಶ್ವಿನಿಭಾವೆ |
| ಸಂಗೀತ | ಜತಿನ್ ಲಲಿತ್ |
| ಛಾಯಾಗ್ರಹಣ | ಅನಿಲ್ ಸೈಗಲ್ |
| ಬಿಡುಗಡೆಯಾಗಿದ್ದು | ೧೯೯೩ |
| ಚಿತ್ರ ನಿರ್ಮಾಣ ಸಂಸ್ಥೆ | ವಿಷ್ಣು ಪ್ರಿಯಾ ಕಂಬೈನ್ಸ್ |
ವಿಷ್ಣು ವಿಜಯ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು.
ಸ್ವಾರಸ್ಯ
[ಬದಲಾಯಿಸಿ]ಹಿಂದಿ ಚಿತ್ರರಂಗದ (ಬಾಲಿವುಡ್) ಖ್ಯಾತ ನಾಯಕನಟರಲ್ಲೊಬ್ಬರಾದ ಅಕ್ಷಯ್ ಕುಮಾರ್ ನಟಿಸಿರುವ ಏಕೈಕ ಕನ್ನಡ ಚಲನಚಿತ್ರ.