ವಿಶ್ವ ಪರಿಸರ ದಿನಾಚರಣೆ
ಜೂನ್ ೫ನೇ ದಿನವನ್ನು ವಿಶ್ವ ಪರಿಸರ ದಿನಾಚರಣೆಯೆಂದು ಆಚರಿಸಲಾಗುತ್ತದೆ. ಮತ್ತು ವಿಶ್ವ ಪರಿಸರ ದಿನದ ಆಚರಣೆಯನ್ನು ವನಮಹೋತ್ಸವ ಎಂದೂ ಕರೆಯುತ್ತಾರೆ. ಪರಿಸರ ದಿನಾಚರಣೆಯನ್ನು ಆಚರಿಸಬೇಕೆಂಬ ನಿರ್ಧಾರವನ್ನು ೧೯೭೨-೭೩ರ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ತೆಗೆದುಕೊಳ್ಳಲಾಯಿತು. ೧೯೭೪ರಿಂದ ವಿಶ್ವ ಪರಿಸರ ದಿನಾಚರಣೆ ಪ್ರಾರಂಭವಾಯಿತು. ಜೂನ್ ೫ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಪ್ರಪಂಚದಾದ್ಯಂತ ಗಿಡ ನೆಡುವ ಸಂಭ್ರಮವನ್ನು ಆಚರಿಸಲಾಗುತ್ತಿದೆ. ನೆಲ, ಮಣ್ಣು, ಬೆಳೆ, ಹಣ್ಣು ಹಂಪಲು ಹೀಗೆ ಎಲ್ಲವೂ ಉಳಿಯುವಂತಾಗಲು ಈ ದಿನವನ್ನು ಜಾಗೃತ ದಿನವೆಂದು ಆಚರಿಸಲಾಗುತ್ತಿದೆ.[೧]
ಇತಿಹಾಸ
[ಬದಲಾಯಿಸಿ]ಪರಿಸರ ದಿನಾಚರಣೆಯನ್ನು ೧೯೭೨ರಲ್ಲಿ ಯುನೈಟೆಡ್ ನೇಷನ್ ಜನರಲ್ ಅಸೆಂಬ್ಲಿ ಯ[೨] ಆ ದಿನದ ಯುನೈಟೆಡ್ ನೇಷನ್ ಸಭೆಯಲ್ಲಿ ನಡೆಸುವುದೆಂದು ತೀರ್ಮಾನಿಸಲಾಯಿತು.ಉಲ್ಲೇಖ ದೋಷ: Invalid parameter in <ref>
tag
ವನಮಹೋತ್ಸವ
[ಬದಲಾಯಿಸಿ]ಭಾರತೀಯರು ವನಮಹೋತ್ಸವವನ್ನು ರಾಷ್ಟ್ರದಾದ್ಯಂತ ಆಚರಿಸುತ್ತಾರೆ. ವನಮಹೋತ್ಸವವು ವಿಶ್ವ ಪರಿಸರ ದಿನದಂತೆ ಒಂದು ದಿನದ ಆಚರಣೆಯಲ್ಲ. ಬದಲಾಗಿ ಜುಲೈ ಒಂದು ತಿಂಗಳು ಪೂರ್ತಿ ಈ ದಿನವನ್ನು ಆಚರಿಸುತ್ತಾರೆ. ಪ್ರತಿಯೊಂದು ಶಾಲೆ ಕಾಲೇಜು, ಸಂಘ ಸಂಸ್ಥೆಗಳಲ್ಲಿ ಗಿಡ ನೆಡುವ ಮೂಲಕ ವನಮಹೋತ್ಸವವನ್ನು ಆಚರಿಸುತ್ತಾರೆ.[೩]
ಉಲ್ಲೇಖ
[ಬದಲಾಯಿಸಿ]- ↑ http://www.bangalorewaves.com/articles/bangalorewaves-article-details.php?val1=NDU1
- ↑ https://en.wikipedia.org/wiki/United_Nations_General_Assembly
- ↑ http://www.kannadaprabha.com/districts/koppal/%E0%B2%B5%E0%B2%A8%E0%B2%AE%E0%B2%B9%E0%B3%8B%E0%B2%A4%E0%B3%8D%E0%B2%B8%E0%B2%B5-3%E0%B2%A8%E0%B3%87-%E0%B2%A6%E0%B2%BF%E0%B2%A8-%E0%B2%95%E0%B2%BE%E0%B2%B0%E0%B3%8D%E0%B2%AF%E0%B2%95%E0%B3%8D%E0%B2%B0%E0%B2%AE-%E0%B2%AF%E0%B2%B6%E0%B2%B8%E0%B3%8D%E0%B2%B5%E0%B2%BF/76976.html[ಶಾಶ್ವತವಾಗಿ ಮಡಿದ ಕೊಂಡಿ]