ಮುಧೋಳ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
Added website
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ರನ್ನನ ಜನ್ಮ ಸ್ಥಳ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೩ ನೇ ಸಾಲು: ೨೩ ನೇ ಸಾಲು:
}}
}}
'''ಮುಧೋಳ''' [[ಕರ್ನಾಟಕ]] ರಾಜ್ಯದ ಉತ್ತರ ಭಾಗದಲ್ಲಿರುವ [[ಬಾಗಲಕೋಟೆ ಜಿಲ್ಲೆ]]ಯಲ್ಲಿರುವ ಒಂದು ತಾಲೂಕು ಕೇಂದ್ರ. ಇದು [[ಬಾಗಲಕೋಟೆ]] ನಗರದಿಂದ ಸುಮಾರು ೫೦ ಕಿ.ಮಿ ದೂರದಲ್ಲಿದ್ದು, [[ಘಟಪ್ರಭ ನದಿ]]ಯ ತೀರದಲ್ಲಿದೆ. ಸ್ಥಳೀಯ 'ಮುಧೋಳ ಹೊಂಡ' ಎಂಬ [[ನಾಯಿ|ನಾಯಿಯ]] ತಳಿಯು ಪ್ರಸಿದ್ಧಿ ಪಡೆದಿದೆ. ಕೆನಲ್ ಕ್ಲಬ್ ಆಫ್ ಇಂಡಿಯಾ (ಕೆಸಿಐ) ಮತ್ತು ಇಂಡಿಯನ್ ನ್ಯಾಶನಲ್ ಕೆನಲ್ ಕ್ಲಬ್ (ಐಎನ್ಕೆಸಿ) ಈ ತಳಿಯನ್ನು ವಿಭಿನ್ನ ತಳಿಯ ಹೆಸರಿನಲ್ಲಿ ಗುರುತಿಸುತ್ತವೆ. KCI ಇದನ್ನು ಕಾರವಾನ್ ಹೌಂಡ್ ಎಂದು ನೋಂದಾಯಿಸುತ್ತದೆ. ಆದರೆ ಭಾರತೀಯ ರಾಷ್ಟ್ರೀಯ ಕೆನಲ್ ಕ್ಲಬ್ಬು [[ಮುಧೋಳ ಹೌಂಡ್]]ಎಂಬ ಹೆಸರಿನೊಂದಿಗೆ ಗುರುತಿಸಿದೆ. ನಾಯಿಯ ಈ ತಳಿಯನ್ನು German shepherd ಅಥವಾ ಸ್ವಿಸ್ ನಾಯಿಯ ಬದಲು ಭಾರತೀಯ ಸೈನ್ಯದಲ್ಲಿ ಕಾಣಬಹುದಾಗಿದೆ.

ಮುಧೋಳ ಕನ್ನಡ ಸಂಸ್ಕೃತಿಯ ಒಂದು ಮುಖ್ಯ ತಾಣ. ಹಳೆಗನ್ನಡದ ಹಸರಾಂತ ಕವಿ ಮಹಾನ್ [[ರನ್ನ|ರನ್ನನ]] ನಾಡು.
ಮುಧೋಳ ಕನ್ನಡ ಸಂಸ್ಕೃತಿಯ ಒಂದು ಮುಖ್ಯ ತಾಣ. ಹಳೆಗನ್ನಡದ ಹೆಸರಾಂತ ಮಹಾನ್ ಕವಿ ಚಕ್ರವರ್ತಿ ರನ್ನ ಜನಿಸಿದ ಊರು ಈ ಮುಧೋಳ್ ತಾಲೂಕಿನ ಬೆಳಗಲಿ ಎಂಬ ಗ್ರಾಮ. ಇಗಲೂ ಈ ಗ್ರಾಮ '''ರನ್ನಬೆಳಗಲಿ''' ಎಂದೇ ಹೆಸರಾಗಿದೆ.

[[ವರ್ಗ:ಬಾಗಲಕೋಟೆ ಜಿಲ್ಲೆಯ ತಾಲೂಕುಗಳು]]
[[ವರ್ಗ:ಬಾಗಲಕೋಟೆ ಜಿಲ್ಲೆಯ ತಾಲೂಕುಗಳು]]

೦೬:೫೯, ೩೧ ಮೇ ೨೦೨೦ ನಂತೆ ಪರಿಷ್ಕರಣೆ

ಮುಧೋಳ
ಮುಧೋಳ
town
Population
 (2001)
 • Total೪೨,೪೬೧
Websitewww.nammamudhola.com

ಮುಧೋಳ ಕರ್ನಾಟಕ ರಾಜ್ಯದ ಉತ್ತರ ಭಾಗದಲ್ಲಿರುವ ಬಾಗಲಕೋಟೆ ಜಿಲ್ಲೆಯಲ್ಲಿರುವ ಒಂದು ತಾಲೂಕು ಕೇಂದ್ರ. ಇದು ಬಾಗಲಕೋಟೆ ನಗರದಿಂದ ಸುಮಾರು ೫೦ ಕಿ.ಮಿ ದೂರದಲ್ಲಿದ್ದು, ಘಟಪ್ರಭ ನದಿಯ ತೀರದಲ್ಲಿದೆ. ಸ್ಥಳೀಯ 'ಮುಧೋಳ ಹೊಂಡ' ಎಂಬ ನಾಯಿಯ ತಳಿಯು ಪ್ರಸಿದ್ಧಿ ಪಡೆದಿದೆ. ಕೆನಲ್ ಕ್ಲಬ್ ಆಫ್ ಇಂಡಿಯಾ (ಕೆಸಿಐ) ಮತ್ತು ಇಂಡಿಯನ್ ನ್ಯಾಶನಲ್ ಕೆನಲ್ ಕ್ಲಬ್ (ಐಎನ್ಕೆಸಿ) ಈ ತಳಿಯನ್ನು ವಿಭಿನ್ನ ತಳಿಯ ಹೆಸರಿನಲ್ಲಿ ಗುರುತಿಸುತ್ತವೆ. KCI ಇದನ್ನು ಕಾರವಾನ್ ಹೌಂಡ್ ಎಂದು ನೋಂದಾಯಿಸುತ್ತದೆ. ಆದರೆ ಭಾರತೀಯ ರಾಷ್ಟ್ರೀಯ ಕೆನಲ್ ಕ್ಲಬ್ಬು ಮುಧೋಳ ಹೌಂಡ್ಎಂಬ ಹೆಸರಿನೊಂದಿಗೆ ಗುರುತಿಸಿದೆ. ನಾಯಿಯ ಈ ತಳಿಯನ್ನು German shepherd ಅಥವಾ ಸ್ವಿಸ್ ನಾಯಿಯ ಬದಲು ಭಾರತೀಯ ಸೈನ್ಯದಲ್ಲಿ ಕಾಣಬಹುದಾಗಿದೆ. ಮುಧೋಳ ಕನ್ನಡ ಸಂಸ್ಕೃತಿಯ ಒಂದು ಮುಖ್ಯ ತಾಣ. ಹಳೆಗನ್ನಡದ ಹೆಸರಾಂತ ಮಹಾನ್ ಕವಿ ಚಕ್ರವರ್ತಿ ರನ್ನ ಜನಿಸಿದ ಊರು ಈ ಮುಧೋಳ್ ತಾಲೂಕಿನ ಬೆಳಗಲಿ ಎಂಬ ಗ್ರಾಮ. ಇಗಲೂ ಈ ಗ್ರಾಮ ರನ್ನಬೆಳಗಲಿ ಎಂದೇ ಹೆಸರಾಗಿದೆ.

"https://kn.wikipedia.org/w/index.php?title=ಮುಧೋಳ&oldid=994612" ಇಂದ ಪಡೆಯಲ್ಪಟ್ಟಿದೆ