ಭಿಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧ ನೇ ಸಾಲು: ೧ ನೇ ಸಾಲು:
'''ಭಿಮ್'''(ಭಾರತ್ ಇಂಟರ್ಫೇಸ್ ಫಾರ್ ಮನಿ) ಎನ್ನುವುದು [[ಏಕೀಕೃತ ಪಾವತಿ ವ್ಯವಸ್ಥೆ]] (ಉನಿಫೈಡ್ ಪೆಮೆಂಟ್ ಇಂಟರ್ಫೇಸ್([http://:w:Unified%20Payments%20Interface Unified Payment Interface] (UPI))) ಆಧಾರಿತ {{ಭಾರತೀಯ ರಾಷ್ಟ್ರೀಯ ಪಾವತಿ ಸಂಸ್ಥೆ}}ಯಿಂದ ಅಭಿವೃದ್ಧಿಸಲ್ಪಟ್ಟ ಒಂದು [[ಮೊಬೈಲ್‌ ಫೋನ್‌ (ಚರ ದೂರವಾಣಿ)|ಮೊಬೈಲ್]] ಆಪ್ ಅಗಿದೆ. ಈ ಆಪ್‌ನ್ನು ಪ್ರಧಾನ ಮಂತ್ರಿಗಳಾದ [[ನರೇಂದ್ರ ಮೋದಿ]]ಯವರು ದಿ. ೩೦.೧೦.೨೦೧೬ ರಂದು [[ನವದೆಹಲಿ]]ಯ ಟಲ್ಕೊಟರ ಸ್ಟೇಡಿಯಂನಲ್ಲಿ ಒಂದು ಡಿಜಿಧನ್ ಕಾರ್ಯಕ್ರಮದಲ್ಲಿ ಬಿಡುಗಡೆಮಾಡಿದರು. ಈ [[ತಂತ್ರಾಂಶ]] ಕ್ಕೆ ಶ್ರೀ [[ಬಿ.ಆರ್.ಅಂಬೇಡ್ಕರ್]] ಅವರ ಹೆಸರಿಡಲಾಗಿದೆ. ಭಿಮ್ ಆಪ್ [[ಭಾರತೀಯ]] [[ಬ್ಯಾಂಕ್]] ನೋಟುಗಳ ಅನಾಣ್ಯೀಕರಣ ೨೦೧೬ ದ ಭಾಗವಾಗಿರುವುದಲ್ಲದೇ, ನೇರವಾಗಿ ಬ್ಯಾಂಕುಗಳ ಮೂಲಕ ಮತ್ತು [[ಹಣ]]ವಿಲ್ಲದ ವ್ಯವಹಾರದ ಕಡೆಗೆ ಈ-ಬಟಾವಡೆ(e-payments)ಯನ್ನು ಸುಗಮವಾಗಿ ನಡೆಸುವತ್ತ ಉದ್ದೇಶಿತವಾಗಿದೆ.<ref>{{cite web|url=http://indianexpress.com/article/india/bhim-app-narendra-modi-digi-dhan-mela-demonetisation-4452004/ |title=People can now bank with thumb using BHIM app: PM Modi at Digi Dhan Mela |publisher=The Indian Express |date= |accessdate=31 December 2016}}</ref>

[[File:BhimAppLogo.jpg|thumb|ಬಿಮ್ ಆಪ್ ಲೋಗೋ]]
{{Use dmy dates|date=January 2017}}

{{Infobox software
{{Infobox software

೧೩:೪೧, ೧೯ ಮೇ ೨೦೨೦ ನಂತೆ ಪರಿಷ್ಕರಣೆ

ಭಿಮ್(ಭಾರತ್ ಇಂಟರ್ಫೇಸ್ ಫಾರ್ ಮನಿ) ಎನ್ನುವುದು ಏಕೀಕೃತ ಪಾವತಿ ವ್ಯವಸ್ಥೆ (ಉನಿಫೈಡ್ ಪೆಮೆಂಟ್ ಇಂಟರ್ಫೇಸ್(Unified Payment Interface (UPI))) ಆಧಾರಿತ ಟೆಂಪ್ಲೇಟು:ಭಾರತೀಯ ರಾಷ್ಟ್ರೀಯ ಪಾವತಿ ಸಂಸ್ಥೆಯಿಂದ ಅಭಿವೃದ್ಧಿಸಲ್ಪಟ್ಟ ಒಂದು ಮೊಬೈಲ್ ಆಪ್ ಅಗಿದೆ. ಈ ಆಪ್‌ನ್ನು ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ದಿ. ೩೦.೧೦.೨೦೧೬ ರಂದು ನವದೆಹಲಿಯ ಟಲ್ಕೊಟರ ಸ್ಟೇಡಿಯಂನಲ್ಲಿ ಒಂದು ಡಿಜಿಧನ್ ಕಾರ್ಯಕ್ರಮದಲ್ಲಿ ಬಿಡುಗಡೆಮಾಡಿದರು. ಈ ತಂತ್ರಾಂಶ ಕ್ಕೆ ಶ್ರೀ ಬಿ.ಆರ್.ಅಂಬೇಡ್ಕರ್ ಅವರ ಹೆಸರಿಡಲಾಗಿದೆ. ಭಿಮ್ ಆಪ್ ಭಾರತೀಯ ಬ್ಯಾಂಕ್ ನೋಟುಗಳ ಅನಾಣ್ಯೀಕರಣ ೨೦೧೬ ದ ಭಾಗವಾಗಿರುವುದಲ್ಲದೇ, ನೇರವಾಗಿ ಬ್ಯಾಂಕುಗಳ ಮೂಲಕ ಮತ್ತು ಹಣವಿಲ್ಲದ ವ್ಯವಹಾರದ ಕಡೆಗೆ ಈ-ಬಟಾವಡೆ(e-payments)ಯನ್ನು ಸುಗಮವಾಗಿ ನಡೆಸುವತ್ತ ಉದ್ದೇಶಿತವಾಗಿದೆ.[೧]

ಭಿಮ್ ಕಿರುತಂತ್ರಾಂಶ(ಆಪ್)
ಅಭಿವೃದ್ಧಿಪಡಿಸಿದವರುಭಾರತೀಯ ರಾಷ್ಟ್ರೀಯ ಪಾವತಿ ಸಂಸ್ಥೆ(ನ್ಯಾಷನಲ್ ಪೆಮೆಂಟ್ಸ್ ಕಾರ್ಪೋರೇಷನ್ ಆಫ್ ಇಂಡಿಯಾ
ಮೊದಲು ಬಿಡುಗಡೆ30 December 2016
ಗಣಕಯಂತ್ರದಲ್ಲಿGoogle Play (Available),
App Store (Under Development)
ಲಭ್ಯವಿರುವ ಭಾಷೆ(ಗಳು)English, Hindi, Bengali, Tamil, Telugu, Kannada, Malayalam, Odia, Gujarati[೨]
ವಿಧಪಾವತಿ
ಅಧೀಕೃತ ಜಾಲತಾಣNPCI Portal

ಈ ಕಿರುತಂತ್ರಾಂಶ(ಆಪ್)ವು ತಕ್ಷಣದ ಪಾವತಿ ಸೇವೆ(Immediate Payment Service)ಮೂಲಸೌಕರ್ಯದ ಮೇಲೆ ಕಟ್ಟಲ್ಪಟ್ಟಿದ್ದು,ಈ ವೇದಿಕೆಯನ್ನು ಉಪಯೋಗಿಸುವ ಎಲ್ಲಾ ಭಾರತೀಯ ಬ್ಯಾಂಕ್‍ಗಳನ್ನು ಬೆಂಬಲಿಸುವುದು ಮತ್ತು ಬಳಕೆದಾರನ ಮತ್ತು ಇನ್ನೊಂದು ವ್ಯಕ್ತಿಯ ಯಾವುದೇ ಬ್ಯಾಂಕ್ ಖಾತೆಗಳ ನಡುವೆ ತಕ್ಷಣ ಹಣ ವರ್ಗಾಯಿಸಲು ಅನುಮತಿಸುತ್ತದೆ.[೩]ಇದನ್ನು ಎಲ್ಲಾ ಮೊಬೈಲ್ ಸಾಧನಗಳಲ್ಲಿ ಬಳಸಬಹುದು.[೪]

ಪ್ರಯೋಜನಗಳು

ಭಿಮ್ ಬಳಕೆದಾರರು ಇತರ ಏಕೀಕೃತ ಪಾವತಿ ವ್ಯವಸ್ಥೆ (ಯುಪಿಐ(UPI)) ಯ ಪಾವತಿ ವಿಳಾಸಗಳಿಗೆ ಅಥವಾ ಸ್ಕ್ಯಾನ್ ಆದ ಕ್ಯುಆರ್ ಕೋಡ್(QR code) ಗಳಿಗೆ ಹಣ ಕಳುಹಿಸಲು ಅಥವಾ ಅವುಗಳಿಂದ ಸ್ವೀಕರಿಸಲು ಅವಕಾಶವಿದೆ. ಅದಲ್ಲದೆ,ಯುಪಿಐ(UPI) ಆಧಾರದ ಮೇಲೆ ಹೊಂದಿಲ್ಲದಿರುವ, ಐಎಫ್‍ಎಸ್‍ಸಿ(IFSC) ಅಥವಾ ಎಂ‍ಎಂ‍ಐ‍ಡಿ(MMID (ಮೊಬೈಲ್ ಮನಿ ಐಡೆಂಟಿಫೈಯರ್)) ಬ್ಯಾಂಕ್ ಖಾತೆಯಿರುವ ಬಳಕೆದಾರರು ಕೂಡ ಉಪಯೋಗಿಸಬಹುದು.[೫]

ಬಳಕೆದಾರರು ತಮ್ಮ ಬ್ಯಾಂಕ್ ಖಾತೆಯಲ್ಲಿರುವ ಪ್ರಸಕ್ತ ಹಣದ ಮೊತ್ತವನ್ನು ಪರಿಶೀಲಿಸಬಹುದು. ಯಾವುದೇ ಸಮಯದಲ್ಲಿ ಒಂದು ಬ್ಯಾಂಕ್ ಖಾತೆ ಮಾತ್ರ ಸಕ್ರಿಯವಾಗಿದ್ದರೂ, ಬಳಕೆದಾರರು ತಮಗೆ ಬೇಕೆನಿಸಿದ ಬ್ಯಾಂಕ್ ಖಾತೆಯನ್ನು ವ್ಯವಹಾರ ನಡೆಸಲು ಉಪಯೋಗಿಸಬಹುದು.

ಬಳಕೆದಾರರು ಸ್ಥಿರ ಮೊತ್ತಕ್ಕೆ ಕ್ಯುಆರ್ ಕೋಡ್(QR code)ನ್ನು ಸೃಷ್ಟಿಸುವುದು, ವ್ಯಾಪಾರಿ - ಮಾರಾಟಗಾರ - ಖರೀದಿದಾರ ವ್ಯವಹಾರದಲ್ಲಿ ಉಪಯೋಗವಾಗುವುದು. ಅದಲ್ಲದೆ, ಬಳಕೆದಾರರು ಒಂದಕ್ಕಿಂತ ಹೆಚ್ಚು ಪಾವತಿ ವಿಳಾಸ ಹೊಂದಬಹುದು.

ಬಿಮ್ ತಂತ್ರಾಂಶದಲ್ಲಿ, ೧೨ ಅಂಕಿಯ ಆಧಾರ್ ಸಂಖ್ಯೆಯನ್ನು ಪಾವತಿ ಗುರುತನ್ನಾಗಿ (ID) ಇಟ್ಟು ಕೊಂಡರೆ, ಯಾವುದೇ ಬಯೋಮೆಟ್ರಿಕ್ ದೃಢೀಕರಣ ಅಥವಾ ಬ್ಯಾಂಕ್ ನ ಜತೆಗೆ ಮೊದಲು ನೋಂದಣಿ ಅಥವಾ ಏಕೀಕೃತ ಪಾವತಿ ವ್ಯವಸ್ಥೆಯ (UPI) ಅಗತ್ಯವಿರುವುದಿಲ್ಲ.[೬]

ಕೇಂದ್ರ ಬಜೆಟ್ 2017 ಸಮಯದಲ್ಲಿ, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಸರ್ಕಾರದ ಭೀಮ್ ಅಪ್ಲಿಕೇಶನ್ ಬಳಕೆಯನ್ನು ಉತ್ತೇಜಿಸಲು ಎರಡು ಹೊಸ ಯೋಜನೆ ಆರಂಭಿಸುವುದಾಗಿ ಹೇಳಿದರು. ಇದರಲ್ಲಿ ಒಂದು, ವ್ಯಕ್ತಿಗಳಿಗೆ 'ಉಲ್ಲೇಖಿತ ಪಾವತಿ', ಮತ್ತು ಎರಡನೆಯದು, ಬಿಮ್‍ ನಿಂದ ಹಣ ಸ್ವೀಕರಿಸುವ ವ್ಯಾಪಾರಿಗಳಿಗೆ 'ನಗದು ವಾಪಾಸು'.[೭]

ಮನ್ನಣೆ

ಕೇಂದ್ರ ಬಜೆಟ್ 2017 ಸಮಯದಲ್ಲಿ, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬಿಮ್‍ನ್ನು ಪ್ರಸ್ತುತ 125 ಲಕ್ಷ ಭಾರತೀಯ ಪೌರರು ಬಳಸಲಾಗುತ್ತಿದ್ದಾರೆ ಎಂದು ಹೇಳಿದರು.[೮]

ಇವುಗಳನ್ನೂ ಓದಿ

ಉಲ್ಲೇಖಗಳು

  1. "People can now bank with thumb using BHIM app: PM Modi at Digi Dhan Mela". The Indian Express. Retrieved 31 December 2016.
  2. BHIM app to add support for 7 regional languages by the end of this week: Report
  3. http://www.npci.org.in/BHIM_Product_Overview.aspx
  4. "Modi launches app named after Ambedkar, says your thumb will act as your bank | india-news". Hindustan Times. Retrieved 31 December 2016.
  5. "BHIM UPI Official website". National Payments Corporation of India (NPCI). 12 January 2017. Retrieved 12 January 2017.
  6. Integrating BHIM app with Aadhaar
  7. "Union Budget 2017: Govt announces two new incentives to promote BHIM app". The Indian Express. Retrieved 3 February 2017.
  8. "Budget 2017: Jaitley says BHIM app now has 125 lakh downloads". Hindustan Times. Retrieved 2017-02-03.

ಹೆಚ್ಚಿನ ಓದು

"https://kn.wikipedia.org/w/index.php?title=ಭಿಮ್&oldid=993342" ಇಂದ ಪಡೆಯಲ್ಪಟ್ಟಿದೆ