ಆರತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು robot Adding: en:Aarathi
೭ ನೇ ಸಾಲು: ೭ ನೇ ಸಾಲು:
* [[ಹೊಂಬಿಸಿಲು]],
* [[ಹೊಂಬಿಸಿಲು]],
* [[ಉಪಾಸನೆ]],
* [[ಉಪಾಸನೆ]],
* [[ರಾಜಾ ನನ್ನ ರಾಜಾ]],
* [[ರಾಜ ನನ್ನ ರಾಜ]],
* [[ಸಿಪಾಯಿ ರಾಮು]],
* [[ಸಿಪಾಯಿರಾಮು]],
* [[ನಾಗರಹಾವು]],
* [[ನಾಗರಹಾವು]],
* [[ಬಂಗಾರದ ಪಂಜರ]],
* [[ಬಂಗಾರದ ಪಂಜರ]],
* [[ಪ್ರೇಮದ ಕಾಣಿಕೆ]],
* [[ಪ್ರೇಮದ ಕಾಣಿಕೆ]],
* [[ಎಡಕಲ್ಲು ಗುಡ್ಡದ ಮೇಲೆ]],
* [[ಎಡಕಲ್ಲು ಗುಡ್ಡದ ಮೇಲೆ]],
* [[ಸತೀ ಸಕ್ಕೂಬಾಯಿ]],
* [[ಸತಿ ಸಕ್ಕೂಬಾಯಿ]],
* [[ಮುಳ್ಳಿನ ಗುಲಾಬಿ]],
* [[ಮುಳ್ಳಿನ ಗುಲಾಬಿ]],
* [[ಶುಭಮಂಗಳ]]
* [[ಶುಭಮಂಗಳ]]
* [[ವಸಂತ ಲಕ್ಷ್ಮಿ]]
* [[ವಸಂತ ಲಕ್ಷ್ಮಿ]]
* [[ಬಿಳಿ ಹೆಂಡ್ತಿ]]
* [[ಬಿಳಿ ಹೆಂಡ್ತಿ]]
* [[ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮ]]
* [[ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ]]
* [[ಎಡೆಯೂರು ಸಿದ್ಡಲಿಂಗೇಶ್ವರ]]
* [[ಎಡೆಯೂರು ಶ್ರೀ ಸಿದ್ದಲಿಂಗೇಶ್ವರ ಮಹಾತ್ಮೆ]]
* [[ಭಕ್ತ ಸಿರಿಯಾಳ]]
* [[ಭಕ್ತ ಸಿರಿಯಾಳ]]
* [[ಹಾವು ಏಣಿ ಆಟ]]
* [[ಹಾವು ಏಣಿಯಾಟ]]
* [[ತಿರುಗುಬಾಣ]]
* [[ತಿರುಗುಬಾಣ]]
* [[ಗಂಧರ್ವ ಗಿರಿ]]
* [[ಗಂಧರ್ವ ಗಿರಿ]]
೩೧ ನೇ ಸಾಲು: ೩೧ ನೇ ಸಾಲು:
* [[ಗಣೇಶ ಮಹಿಮೆ]]
* [[ಗಣೇಶ ಮಹಿಮೆ]]
* [[ಸುವರ್ಣ ಸೇತುವೆ]]
* [[ಸುವರ್ಣ ಸೇತುವೆ]]
* [[ಲಕ್ಷೀ ಕಟಾಕ್ಷ]]
* [[ಲಕ್ಷ್ಮಿ ಕಟಾಕ್ಷ]]
ಹಾಗೂ ಇನ್ನೂ ಅನೇಕ...
ಹಾಗೂ ಇನ್ನೂ ಅನೇಕ...


ಇವುಗಳಲ್ಲಿ, [[ರಂಗನಾಯಕಿ]], [[ಹೊಂಬಿಸಿಲು]], [[ಉಪಾಸನೆ]], [[ಶುಭಮಂಗಳ]] ಚಿತ್ರಗಳು ಆರತಿಯವರಿಗೆ ಭಾರೀ ಹೆಸರು ತಂದು ಕೊಟ್ಟವು. ೭೦/೮೦ ರ ದಶಕದಲ್ಲಿ, ಕನ್ನಡದ ಬಹುತೇಕ ಎಲ್ಲ ಪ್ರಮುಖ ನಟರೊಂದಿಗೂ ಆರತಿಯವರು ಅಭಿನಯಿಸಿದ್ದಾರೆ. [[ಕಸ್ತೂರಿ ನಿವಾಸ]], [[ರಾಜಾ ನನ್ನ ರಾಜಾ]], [[ಸಿಪಾಯಿ ರಾಮು]], [[ಬಂಗಾರದ ಪಂಜರ]], [[ಪ್ರೇಮದ ಕಾಣಿಕೆ]] ಮುಂತಾದ ಚಿತ್ರಗಳಲ್ಲಿ [[ಡಾ.ರಾಜ್ ಕುಮಾರ್]] ಅವರೊಂದಿಗೆ ನಟಿಸಿದ್ದಾರೆ. [[ಪುಟ್ಟಣ್ಣ ಕಣಗಾಲ್]] ಅವರ ಅನೇಕ ಅತ್ಯುತ್ತಮ ಚಿತ್ರಗಳಲ್ಲಿ ಮಿಂಚಿದ ಆರತಿಯವರು ನಂತರ ಸುಮಾರು ೧೮ ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದು, [[ಅಮೇರಿಕಾ | ಅಮೇರಿಕಾದಲ್ಲಿ]] ನೆಲೆಸಿದ್ದರು. ೮೦ ರ ದಶಕದಲ್ಲಿ ದೂರದರ್ಶನಕ್ಕ್ಕಾಗಿ ಧಾರಾವಾಹಿಯನ್ನೂ ನಿರ್ಮಿಸಿದ್ದರು. ಈಗ "[[ಮಿಠಾಯಿಮನೆ]]" ಚಿತ್ರದ ಮೂಲಕ ಆರತಿಯವರು ಕನ್ನದ ಚಿತ್ರರಂಗಕ್ಕೆ ಪುನರಾಗಮಿಸಿದ್ದಾರೆ, ಆದರೆ ನಟಿಯಾಗಿ ಅಲ್ಲ, ನಿರ್ದೇಶಕಿಯಾಗಿ. ಆರತಿಯವರ ಮಗಳು ಯಶಸ್ವಿನಿ ಅವರು ಬರೆದ ಕಥೆಯ ಆಧಾರದ ಮೇಲೆ ಈ ಚಿತ್ರ ನಿರ್ಮಾಣವಾಗುತ್ತಿದೆ.
ಇವುಗಳಲ್ಲಿ, [[ರಂಗನಾಯಕಿ]], [[ಹೊಂಬಿಸಿಲು]], [[ಉಪಾಸನೆ]], [[ಶುಭಮಂಗಳ]] ಚಿತ್ರಗಳು ಆರತಿಯವರಿಗೆ ಭಾರೀ ಹೆಸರು ತಂದು ಕೊಟ್ಟವು. ೭೦/೮೦ ರ ದಶಕದಲ್ಲಿ, ಕನ್ನಡದ ಬಹುತೇಕ ಎಲ್ಲ ಪ್ರಮುಖ ನಟರೊಂದಿಗೂ ಆರತಿಯವರು ಅಭಿನಯಿಸಿದ್ದಾರೆ. [[ಕಸ್ತೂರಿ ನಿವಾಸ]], ರಾಜಾ ನನ್ನ ರಾಜಾ, ಸಿಪಾಯಿ ರಾಮು, [[ಬಂಗಾರದ ಪಂಜರ]], [[ಪ್ರೇಮದ ಕಾಣಿಕೆ]] ಮುಂತಾದ ಚಿತ್ರಗಳಲ್ಲಿ [[ಡಾ.ರಾಜ್ ಕುಮಾರ್]] ಅವರೊಂದಿಗೆ ನಟಿಸಿದ್ದಾರೆ. [[ಪುಟ್ಟಣ್ಣ ಕಣಗಾಲ್]] ಅವರ ಅನೇಕ ಅತ್ಯುತ್ತಮ ಚಿತ್ರಗಳಲ್ಲಿ ಮಿಂಚಿದ ಆರತಿಯವರು ನಂತರ ಸುಮಾರು ೧೮ ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದು, [[ಅಮೇರಿಕಾ | ಅಮೇರಿಕಾದಲ್ಲಿ]] ನೆಲೆಸಿದ್ದರು. ೮೦ ರ ದಶಕದಲ್ಲಿ ದೂರದರ್ಶನಕ್ಕ್ಕಾಗಿ ಧಾರಾವಾಹಿಯನ್ನೂ ನಿರ್ಮಿಸಿದ್ದರು. ಈಗ "[[ಮಿಠಾಯಿಮನೆ]]" ಚಿತ್ರದ ಮೂಲಕ ಆರತಿಯವರು ಕನ್ನದ ಚಿತ್ರರಂಗಕ್ಕೆ ಪುನರಾಗಮಿಸಿದ್ದಾರೆ, ಆದರೆ ನಟಿಯಾಗಿ ಅಲ್ಲ, ನಿರ್ದೇಶಕಿಯಾಗಿ. ಆರತಿಯವರ ಮಗಳು ಯಶಸ್ವಿನಿ ಅವರು ಬರೆದ ಕಥೆಯ ಆಧಾರದ ಮೇಲೆ ಈ ಚಿತ್ರ ನಿರ್ಮಾಣವಾಗುತ್ತಿದೆ.


==ನಿರ್ದೇಶಿಸಿರುವ ಚಿತ್ರಗಳು==
==ನಿರ್ದೇಶಿಸಿರುವ ಚಿತ್ರಗಳು==

೦೩:೩೯, ೭ ಮೇ ೨೦೦೯ ನಂತೆ ಪರಿಷ್ಕರಣೆ

ಆರತಿ ಕನ್ನಡ ಸಿನೆಮಾ ನಟಿ, ಕಲಾವಿದೆ ಹಾಗೂ ನಿರ್ದೇಶಕರು. ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಅರತಿಯವರು "ಗೆಜ್ಜೆ ಪೂಜೆ" ಚಿತ್ರದಲ್ಲಿ ನಾಯಕ ಗಂಗಾಧರರವರ ತಂಗಿ ಪಾತ್ರವನ್ನು ಮಾಡುವ ಮೂಲಕ ಚಿತ್ರರಂಗ ಪ್ರವೇಶಿಸಿದರು.

ಇವರು ಇತ್ತೀಚೆಗೆ ಮಿಠಾಯಿ ಮನೆ ಚಿತ್ರದ ಮೂಲಕ ನಿರ್ದೇಶನಕ್ಕೆ ಕಾಲಿಟ್ಟಿದ್ದಾರೆ.

ನಟಿಸಿರುವ ಚಿತ್ರಗಳು

ಹಾಗೂ ಇನ್ನೂ ಅನೇಕ...

ಇವುಗಳಲ್ಲಿ, ರಂಗನಾಯಕಿ, ಹೊಂಬಿಸಿಲು, ಉಪಾಸನೆ, ಶುಭಮಂಗಳ ಚಿತ್ರಗಳು ಆರತಿಯವರಿಗೆ ಭಾರೀ ಹೆಸರು ತಂದು ಕೊಟ್ಟವು. ೭೦/೮೦ ರ ದಶಕದಲ್ಲಿ, ಕನ್ನಡದ ಬಹುತೇಕ ಎಲ್ಲ ಪ್ರಮುಖ ನಟರೊಂದಿಗೂ ಆರತಿಯವರು ಅಭಿನಯಿಸಿದ್ದಾರೆ. ಕಸ್ತೂರಿ ನಿವಾಸ, ರಾಜಾ ನನ್ನ ರಾಜಾ, ಸಿಪಾಯಿ ರಾಮು, ಬಂಗಾರದ ಪಂಜರ, ಪ್ರೇಮದ ಕಾಣಿಕೆ ಮುಂತಾದ ಚಿತ್ರಗಳಲ್ಲಿ ಡಾ.ರಾಜ್ ಕುಮಾರ್ ಅವರೊಂದಿಗೆ ನಟಿಸಿದ್ದಾರೆ. ಪುಟ್ಟಣ್ಣ ಕಣಗಾಲ್ ಅವರ ಅನೇಕ ಅತ್ಯುತ್ತಮ ಚಿತ್ರಗಳಲ್ಲಿ ಮಿಂಚಿದ ಆರತಿಯವರು ನಂತರ ಸುಮಾರು ೧೮ ವರ್ಷಗಳ ಕಾಲ ಚಿತ್ರರಂಗದಿಂದ ದೂರವಿದ್ದು, ಅಮೇರಿಕಾದಲ್ಲಿ ನೆಲೆಸಿದ್ದರು. ೮೦ ರ ದಶಕದಲ್ಲಿ ದೂರದರ್ಶನಕ್ಕ್ಕಾಗಿ ಧಾರಾವಾಹಿಯನ್ನೂ ನಿರ್ಮಿಸಿದ್ದರು. ಈಗ "ಮಿಠಾಯಿಮನೆ" ಚಿತ್ರದ ಮೂಲಕ ಆರತಿಯವರು ಕನ್ನದ ಚಿತ್ರರಂಗಕ್ಕೆ ಪುನರಾಗಮಿಸಿದ್ದಾರೆ, ಆದರೆ ನಟಿಯಾಗಿ ಅಲ್ಲ, ನಿರ್ದೇಶಕಿಯಾಗಿ. ಆರತಿಯವರ ಮಗಳು ಯಶಸ್ವಿನಿ ಅವರು ಬರೆದ ಕಥೆಯ ಆಧಾರದ ಮೇಲೆ ಈ ಚಿತ್ರ ನಿರ್ಮಾಣವಾಗುತ್ತಿದೆ.

ನಿರ್ದೇಶಿಸಿರುವ ಚಿತ್ರಗಳು



"https://kn.wikipedia.org/w/index.php?title=ಆರತಿ&oldid=99286" ಇಂದ ಪಡೆಯಲ್ಪಟ್ಟಿದೆ