ಅನಾಮಿಕ ಸದಸ್ಯ
ಎಳ್ಳೆಣ್ಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
→ಹೊರಗಿನ ಕೊಂಡಿಗಳು
==ಉತ್ಪಾದನೆ==
ಪ್ರಪಂಚದಲ್ಲಿ ೬೫ ದೇಶಗಳು ಎಳ್ಳೆಣ್ಣೆ ಯನ್ನು ಸಾಗುವಳಿ ಮಾಡುತ್ತಿವೆ. ಒಂದು ವರ್ಷಕ್ಕೆ ೩೦-೪೦ ಲಕ್ಷ ಟನ್ನುಗಳಷ್ಟು ಎಳ್ಳೆಣ್ಣೆ ಉತ್ಪಾದನೆಯಾಗುತ್ತಿದೆ. ಇದರಲ್ಲಿ ಭಾರತ ದೇಶ ಭಾಗ ೬-೮ ಲಕ್ಷ ಟನ್ನುಗಳು(೨೦%).ಪ್ರಪಂಚದಲ್ಲಿ ೭.೫ ಮಿಲಿಯನ್ ಹೆಕ್ಟೇರುಗಳಲ್ಲಿ ಸಾಗುವಳಿ ಮಾಡಲಾಗುತ್ತಿದೆ . ಇಂಡಿಯಾದಲ್ಲಿ ೧.೭ ಮಿಲಿಯನ್ ಹೆಕ್ಟೇರುಗಳಲ್ಲಿ ಎಳ್ಳೆಣ್ಣೆ ಬೇಸಾಯ ಮಾಡುತ್ತಿದ್ದಾರೆ.
== ಇವುಗಳನ್ನೂ ನೋಡಿ ==
*[[ಶೇಂಗಾ ಎಣ್ಣೆ]]
==ಹೊರಗಿನ ಕೊಂಡಿಗಳು==
|