ಭಾರತೀಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
No edit summary ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
No edit summary ಟ್ಯಾಗ್ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ |
||
೧ ನೇ ಸಾಲು: | ೧ ನೇ ಸಾಲು: | ||
'''ಭಾರತೀಯ''' - [[ಭಾರತ]] ದೇಶದ ನಾಗರಿಕರನ್ನು ಭಾರತೀಯರೆನ್ನುವರು. |
'''ಭಾರತೀಯ''' - [[ಭಾರತ]] ದೇಶದ ನಾಗರಿಕರನ್ನು ಭಾರತೀಯರೆನ್ನುವರು. |
||
ಹಾಗೆಯೇ |
ಹಾಗೆಯೇ, [[ಭಾರತ]] ದೇಶದ ವ್ಯಾಪ್ತಿಗೊಳಪಡುವ ಸ್ಥಳಗಳನ್ನು '''ಭಾರತೀಯ ಸ್ಥಳಗಳು''' ಎನ್ನುವರು. [[ಭಾರತ ಸರಕಾರ]]ದ ಅಧೀನದಲ್ಲಿರುವ ಪಡೆಗಳಿಗೆ, ಸಂಘ ಸಂಸ್ಥೆಗಳಿಗೆ, ಕೂಡ '''ಭಾರತೀಯ''' ಎನ್ನುವರು. |
||
ಉದಾ: [[ಭಾರತೀಯ ನೌಕಾಪಡೆ]], [[ಭಾರತೀಯ ಸೈನ್ಯ]], [[ಭಾರತೀಯ ವಾಯುಸೇನೆ]] |
ಉದಾ: [[ಭಾರತೀಯ ನೌಕಾಪಡೆ]], [[ಭಾರತೀಯ ಸೈನ್ಯ]], [[ಭಾರತೀಯ ವಾಯುಸೇನೆ]] |
||
೧೫:೧೧, ೫ ಮಾರ್ಚ್ ೨೦೨೦ ನಂತೆ ಪರಿಷ್ಕರಣೆ
ಭಾರತೀಯ - ಭಾರತ ದೇಶದ ನಾಗರಿಕರನ್ನು ಭಾರತೀಯರೆನ್ನುವರು. ಹಾಗೆಯೇ, ಭಾರತ ದೇಶದ ವ್ಯಾಪ್ತಿಗೊಳಪಡುವ ಸ್ಥಳಗಳನ್ನು ಭಾರತೀಯ ಸ್ಥಳಗಳು ಎನ್ನುವರು. ಭಾರತ ಸರಕಾರದ ಅಧೀನದಲ್ಲಿರುವ ಪಡೆಗಳಿಗೆ, ಸಂಘ ಸಂಸ್ಥೆಗಳಿಗೆ, ಕೂಡ ಭಾರತೀಯ ಎನ್ನುವರು. ಉದಾ: ಭಾರತೀಯ ನೌಕಾಪಡೆ, ಭಾರತೀಯ ಸೈನ್ಯ, ಭಾರತೀಯ ವಾಯುಸೇನೆ
ಭಾರತದ ಅಧಿಕೃತ ಭಾಷೆಗಳಿಗೆ, ಭಾರತೀಯ ಭಾಷೆಗಳು ಎನ್ನುವರು.
ಭಾರತದಲ್ಲೇ ಹುಟ್ಟಿದವರು ಸಹಜವಾಗಿಯೇ ಭಾರತೀಯ ಎಂದೆನಿಸಿಕೊಳ್ಳುವರು. ಹೊರದೇಶದಿಂದ ವಲಸೆ ಬಂದವರು, ಭಾರತದ ನಾಗರಿಕತೆಯನ್ನು ಅಧಿಕೃತವಾಗಿ ಪಡೆದ ನಂತರ ಭಾರತೀಯ ಎಂದೆನಿಸಿಕೊಳ್ಳುವರು.
ಕನ್ನಡದಲ್ಲಿ ಈ ಪದಕ್ಕೆ ಲಿಂಗಭೇದವಿಲ್ಲ. ಪುಲ್ಲಿಂಗ(ಗಂಡು), ಸ್ತ್ರೀಲಿಂಗ(ಹೆಣ್ಣು) ಎರಡಕ್ಕೂ ಈ ಪದ ಅನ್ವಯವಾಗುತ್ತದೆ.