"ಶಿವಾನಂದ ಕಳವೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಈಸ್ಟ್ ಇಂಡಿಯ ಕಂಪನಿಯ ನಿರ್ದೇಶನದಂತೆ ೧೮೦೧ರಲ್ಲಿ ಡಾ. ಪ್ರಾನ್ಸಿಸ್ ಬುಕಾನನ್ ಎಂಬ ವಿದೇಶಿ ಅಧ್ಯಯನ ಪ್ರವಾಸಿ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಪ್ರವಾಸ ಮಾಡಿದ. ಅಲ್ಲಿಯ ಕೃಷಿ, ಪರಿಸರ, ಪರಿಸರ, ಜನಜೀವನಗಳನ್ನು ದಾಖಲಿಸಿದ. ಇದರ ಮಹತ್ವ ಅರಿತ ಶಿವಾನಂದ ಕಳವೆಯವರು ೨೦೦೧ರಲ್ಲಿ ಬುಕಾನನ್ ತಿರುಗಿದ ಹಾದಿಯಲ್ಲಿ ಮರುಪ್ರವಾಸ ಮಾಡಿ ವಿಶಿಷ್ಟ ಸಂಗತಿಗಳನ್ನು ದಾಖಲಿಸಿದರು. ಈ ಪ್ರವಾಸದ ಬರವಣಿಗೆ ‘ಕಾಡುನೆಲದ ಕಾಲಮಾನ’
ಕಾನ್ಮನೆಗೆ ಪರಿಸರ ಆಸಕ್ತರು, ಬರಹಗಾರರು ಒಮ್ಮೆಯಾದರೂ ಭೇಟಿಕೊಡಲೇಬೇಕಾದ ತಾಣ. ನಾಡಿನ ಉದ್ದಗಲ ಸಂಚರಿಸಿದ ಶಿವಾನಂದ ಕಳವೆಯವರು ದೇಸೀ ಜ್ಞಾನದ ವಿವಿಧ ಮಜಲುಗಳ ಅಧ್ಯಯನ ನಡೆಸಿದ್ದಾರೆ. ನಾಡಿನ ಬಹುತೇಕ ಎಲ್ಲ ಪತ್ರಿಕೆಗಳಲ್ಲೂ ಅಂಕಣ ಬರೆದಿದ್ದಾರೆ.
===ಅಂಕಣಗಳು-===
<nowiki>#</nowiki>
#ಮುಡೇಬಳ್ಳಿ
ಅಂಕಣಗಳು-
<nowiki>#</nowiki>ಮುಳ್ಳೆಹಣ್ಣು (ಸಂಪದ.ನೆಟ್ ಅಂತರ್ಜಾಲ ಪತ್ರಿಕೆಗೆ)
ಮುಡೇಬಳ್ಳಿ
<nowiki>#</nowiki>ಬಹುಧಾನ್ಯ (ಉದಯವಾಣಿ)
<nowiki>#</nowiki>ಮುಳ್ಳೆಹಣ್ಣು (ಸಂಪದ.ನೆಟ್ ಅಂತರ್ಜಾಲ ಪತ್ರಿಕೆಗೆ)
<nowiki>#</nowiki>ದಾಟ್ ಸಾಲು (ನೀರ ಸಂರಕ್ಷಣೆಯ ಕಾರ್ಯದ ದಾಖಲಾತಿ)
<nowiki>#</nowiki>ಬಹುಧಾನ್ಯ (ಉದಯವಾಣಿ)
<nowiki>#</nowiki>ದಾಟ್ ಸಾಲು (ನೀರ ಸಂರಕ್ಷಣೆಯ ಕಾರ್ಯದ ದಾಖಲಾತಿ)
ಶಿವಾನಂದ ಕಳವೆಯವರ ಕಾನ್ಮನೆ ಪತ್ರಕರ್ತರ, ಹವ್ಯಾಸಿ ಬರಹಗಾರರ ಪಾಲಿನ ಅಧ್ಯಯನ ಶಾಲೆಯೆಂದೇ ಪ್ರಸಿದ್ಧವಾಗಿದೆ. ‘ಗೌರಿ ಜಿಂಕೆ’ಯ ಕಾನ್ಮನೆಗೆ ಬಂದು ಕಳವೆಯವರ ಗೆಳೆತನ ಮಾಡಿದ್ದು ಈಗ ಇತಿಹಾಸ. ಗೌರಿಯ ನೆನಪಲ್ಲಿ ಬರೆದಿದ್ದಾರೆ ಗೌರಿ ಜಿಂಕೆಯ ಆತ್ಮಕಥೆ ಬರೆದಿದ್ದಾರೆ.
 
==ಕಳವೆಯವರ ಪುಸ್ತಕಗಳು==
#ಕಾನ್ ಗೌರಿ
೬೯೮

edits

"https://kn.wikipedia.org/wiki/ವಿಶೇಷ:MobileDiff/971439" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ