"ಕಾವ್ಯರಂಗ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
(ಹೊಸ ಪುಟ: ==ಕಾವ್ಯರಂಗ== ===ಪೀಠಿಕೆ=== ಹಿರಿಯ ಸಾಹಿತಿಗಳು ರಚಿಸಿದ ನಾಟಕ, ಕಾದಂಬರಿ, ಮಹಾಕಾವ...)
 
==ಕಾವ್ಯರಂಗ==
===ಪೀಠಿಕೆ===
ಹಿರಿಯ ಸಾಹಿತಿಗಳು ರಚಿಸಿದ ನಾಟಕ, ಕಾದಂಬರಿ, ಮಹಾಕಾವ್ಯ, ಕವಿತೆ ಇವೆಲ್ಲವನ್ನು ಓದುವ ಮತ್ತು ಅರ್ಥೈಸುವ ಸರಳ ವಿಧಾನವೇ ಕಾವ್ಯರಂಗ.
ಹಾಡುವುದರಿಂದ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತದೆ. ಹೀಗೆ ಹಳೆಗನ್ನಡದ ಹಾಡುಗಳಲ್ಲಿ ಆಧುನಿಕ ಲಯಗಳನ್ನು ಸಮ್ಮಿಲಿತಗೊಳಿಸಿ ಯಾವುದೇ ರೀತಿಯಲ್ಲಿ ಅದರ ಆಶಯಕ್ಕೆ ಧಕ್ಕೆ ಬರದಂತೆ ಎಚ್ಚರ ವಹಿಸಲಾಗುತ್ತದೆ. ಹೊಸಗನ್ನಡದ ವಚನಗಳನ್ನು ರಂಗಸಂಗೀತದ ಆಗಿ ಪರಿವರ್ತಿಸಲಾಗಿದೆ. ಅಲ್ಲದೆ ಕೆಲವು ಸಣ್ಣಪುಟ್ಟ ಹಾಡುಗಳಿಗೆ ದೃಶ್ಯಗಳ ಬದಲಾವಣೆಗೆ ಕಂಜರ, ತಾಳಗಳನ್ನು ಉಪಯೋಗಿಸುತ್ತಾರೆ.
===ಉಲ್ಲೇಖಗಳು===
#ಡಾ.ಆರ್ ಸಿ ಹಿರೇಮಠ, ಕಾವ್ಯರಂಗ ರಂಗ ಪ್ರಯೋಗ, ಅಧ್ಯಾಯ-೬, ಡಾ.ಆರ್ ಸಿ ಹಿರೇಮಠ ಕನ್ನಡ ಅಧ್ಯಾಯನ ವಿಭಾಗ, ಕ.ವಿ.ವಿ ಧಾರವಾಡ,
೬೯೮

edits

"https://kn.wikipedia.org/wiki/ವಿಶೇಷ:MobileDiff/971433" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ