"ಕುತ್ತಿಗೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಚಿತ್ರ Gray1195.pngರ ಬದಲು ಚಿತ್ರ Structure_of_Adam's_apple.png ಹಾಕಲಾಗಿದೆ.
(ಹೊಸ ಪುಟ: thumb '''ಕುತ್ತಿಗೆ'''ಯು ಅನೇಕ ಭೂಚರ ಅಥವಾ ದ್ವಿತೀಯಕವಾಗಿ ಜಲವಾಸಿ ...)
 
(ಚಿತ್ರ Gray1195.pngರ ಬದಲು ಚಿತ್ರ Structure_of_Adam's_apple.png ಹಾಕಲಾಗಿದೆ.)
 
[[ಚಿತ್ರ:Gray1195Structure of Adam's apple.png|thumb]]
'''ಕುತ್ತಿಗೆ'''ಯು ಅನೇಕ ಭೂಚರ ಅಥವಾ ದ್ವಿತೀಯಕವಾಗಿ ಜಲವಾಸಿ [[ಕಶೇರುಕ]]ಗಳಲ್ಲಿ [[ಮಾನವ ಶರೀರ|ಶರೀರದ]] ಭಾಗವಾಗಿದೆ, ಮತ್ತು [[ತಲೆ]]ಯನ್ನು [[ಮುಂಡ]] ಅಥವಾ ಅಟ್ಟೆಯಿಂದ ಪ್ರತ್ಯೇಕಿಸುತ್ತದೆ. ಕುತ್ತಿಗೆಯು ತಲೆಯ ಭಾರಕ್ಕೆ ಆಧಾರವಾಗಿದೆ ಮತ್ತು [[ಮಾನವ ಮಿದುಳು|ಮಿದುಳಿನಿಂದ]] ಕೆಳಗೆ ಶರೀರದ ಉಳಿದ ಭಾಗಗಳಿಗೆ ಸಂವೇದನಾತ್ಮಕ ಹಾಗೂ ಚಲನಶೀಲ ಮಾಹಿತಿಯನ್ನು ಒಯ್ಯುವ ನರಗಳನ್ನು ರಕ್ಷಿಸುತ್ತದೆ. ಜೊತೆಗೆ, ಕುತ್ತಿಗೆಯು ಸುಲಭವಾಗಿ ಬಾಗುವಂಥದ್ದು ಮತ್ತು ತಲೆಗೆ ಎಲ್ಲ ದಿಕ್ಕುಗಳಲ್ಲಿ ತಿರುಗಲು ಹಾಗೂ ಚಲಿಸಲು ಅವಕಾಶ ನೀಡುತ್ತದೆ.
 
೫,೭೬೩

edits

"https://kn.wikipedia.org/wiki/ವಿಶೇಷ:MobileDiff/958950" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ