ಬಿ.ವಿ.ವಸಂತಕುಮಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಹೊಸ ಪುಟ: '''ಬಿ.ವಿ. ವಸಂತಕುಮಾರ್‌''' <ref>https://vijaykarnataka.com/news/davanagere/vasanth-kumar-as-the-consul-general-of-the-conference/articleshow/ 6777...
 
No edit summary
೨ ನೇ ಸಾಲು: ೨ ನೇ ಸಾಲು:


==ಓದು/ಬದುಕು==
==ಓದು/ಬದುಕು==
ಏಳನೇ ಕ್ಲಾಸವರೆಗೂ ತಿಪ್ಪಗೊಂಡನಹಳ್ಳಿಯಲ್ಲಿ ಓದಿ, ನಂತರದ ಓದನ್ನು ಚಿತ್ರದುರ್ಗದಲ್ಲಿ ಮುಂದುವರಿಸಿದರು. ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ ಪಿಎಚ್.ಡಿ ಪದವಿಗಳನ್ನು ಪಡೆದಿದ್ದಾರೆ. ಅವರ ಮಹಾಪ್ರಬಂಧದ ವಿಷಯ-"ಕೈಲಾಸಂ ಕನ್ನಡ ಒಂದು ಅಧ್ಯಯನ". ನಂತರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದು, ಸಹ ಪ್ರಾಧ್ಯಾಪಕ ರಾಗಿದ್ದಾರೆ.
ಏಳನೇ ಕ್ಲಾಸಿನವರೆಗೂ ತಿಪ್ಪಗೊಂಡನಹಳ್ಳಿಯಲ್ಲಿ ಓದಿ, ನಂತರದ ಓದನ್ನು ಚಿತ್ರದುರ್ಗದಲ್ಲಿ ಮುಂದುವರಿಸಿದರು. ಪ್ರಾಥಮಿಕ ಹಂತದಲ್ಲಿ ಪ್ರೀತಿ ಕಲಿತು, ಹೈಸ್ಕೂಲ್‌ ಹಂತದಲ್ಲಿ ಶಿಸ್ತು ಕಲಿತು, ಕಾಲೇಜಿನಲ್ಲಿ ಅರಿವು ಕಲಿತು. ಎಂಎ ಓದುವ ಅವಧಿಯಲ್ಲಿ ವಿಮರ್ಶೆ, ಆತ್ಮಾವಲೋಕನ ಕಲಿತರು. ಇವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ ಪಿಎಚ್.ಡಿ ಪದವಿಗಳನ್ನು ಪಡೆದಿದ್ದಾರೆ. ಅವರ ಮಹಾಪ್ರಬಂಧದ ವಿಷಯ-"ಕೈಲಾಸಂ ಕನ್ನಡ ಒಂದು ಅಧ್ಯಯನ". ನಂತರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದು, ಪ್ರಸ್ತುತ ಮಹಾರಾಣಿ ಕಲಾ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿದ್ದಾರೆ.


==ಕೃತಿಗಳು==
==ಕೃತಿಗಳು==
೨೫ ನೇ ಸಾಲು: ೨೫ ನೇ ಸಾಲು:
# ಶರಣು ಶರಣಾರ್ಥಿ
# ಶರಣು ಶರಣಾರ್ಥಿ
# ದುರ್ಯೋಧನನ್
# ದುರ್ಯೋಧನನ್

===ಇತರ ಸಂಪಾದನೆ==
===ಇತರ ಸಂಪಾದನೆ===
ಪ್ರಾಚೀನ ಕನ್ನಡ ಕಾವ್ಯಭಾಗ-೩
ಪ್ರಾಚೀನ ಕನ್ನಡ ಕಾವ್ಯಭಾಗ-೩


==ವೃತ್ತಿಜೀವನ==
==ವೃತ್ತಿಜೀವನ==
# ೧೯೯೨ರಿಂದ ೨೦೦೩ರವರೆಗೆ ಶಿಕಾರಿಪುರದಲ್ಲಿ
# ೧೯೯೨ರಿಂದ ೨೦೦೩ರವರೆಗೆ ಶಿಕಾರಿಪುರದ ಸರ್ಕಾರಿ ಪ್ರಥಮದರ್ಜೆ ಕಾಲೇಜು
# ೨೦೦೩-೨೦೦೮ರವರೆಗೆ ಕೊಣನೂರು, ಕಡೂರು
# ೨೦೦೩-೨೦೦೮ರವರೆಗೆ ಕೊಣನೂರು, ಕಡೂರು ಸರ್ಕಾರಿ ಪ್ರಥಮದರ್ಜೆ ಕಾಲೇಜು
# ೨೦೦೮-೨೦೧೩ರವರೆಗೆ ಮೈಸೂರು, ಮಂಡ್ಯ ಸರ್ಕಾರಿ ಪ್ರಥಮದರ್ಜೆ ಕಾಲೇಜು
# ೨೦೦೮-೨೦೧೩ರವರೆಗೆ ಮೈಸೂರು, ಮಂಡ್ಯ ಸರ್ಕಾರಿ ಪ್ರಥಮದರ್ಜೆ ಕಾಲೇಜು
# ಪ್ರಸ್ತುತ ಮೈಸೂರಿನ ಕಲಾ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕರು.
# ಪ್ರಸ್ತುತ ಮೈಸೂರಿನ ಮಹಾರಾಣಿ ಕಲಾ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕರು.


==ನಿರ್ವಹಿಸಿರುವ ಜವಾಬ್ದಾರಿಗಳು==
==ನಿರ್ವಹಿಸಿರುವ ಜವಾಬ್ದಾರಿಗಳು==

೨೩:೫೫, ೧೯ ಅಕ್ಟೋಬರ್ ೨೦೧೯ ನಂತೆ ಪರಿಷ್ಕರಣೆ

ಬಿ.ವಿ. ವಸಂತಕುಮಾರ್‌ [೧][೨][೩][೪]ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ತಿಪ್ಪಗೊಂಡನ ಹಳ್ಳಿಯವರು. ಸಾಹಿತಿ, ಬರಹಗಾರರಾಗಿ ಸಾಂಸ್ಕೃತಿಕ, ಸಾಹಿತ್ಯಕ ವಲಯದ ಜನಮನ ಮುಟ್ಟಿದವರು. ಅವರದ್ದು ಬಂಡಾಯ ಧ್ವನಿಯಲ್ಲ. ರಚನಾತ್ಮಕ ಬಂಡಾಯದ ಧ್ವನಿ. ದೇಶವನ್ನು ಮೀರಿ ಕೂಡಿ ಬದುಕುವುದನ್ನು ಕಲಿಯಬೇಕು. ಪ್ರೀತಿಸುವುದರಿಂದ ಸಮಾಜ ಮತ್ತು ಮನುಷ್ಯ ಎರಡು ಬದಲಾಗುತ್ತವೆ. ಅಂಬೇಡ್ಕರ್‌ ಈ ವಿಷಯದಲ್ಲಿ ಆದರ್ಶ. ವಿವೇಕಾನಂದರನ್ನು ಬಿಟ್ಟರೇ ಅವರ ಮೇಲೆ ತೀವ್ರವಾಗಿ ಪ್ರಭಾವ ಬೀರಿದವರು ಡಾ.ಬಿ.ಆರ್‌. ಅಂಬೇಡ್ಕರ್‌.

ಓದು/ಬದುಕು

ಏಳನೇ ಕ್ಲಾಸಿನವರೆಗೂ ತಿಪ್ಪಗೊಂಡನಹಳ್ಳಿಯಲ್ಲಿ ಓದಿ, ನಂತರದ ಓದನ್ನು ಚಿತ್ರದುರ್ಗದಲ್ಲಿ ಮುಂದುವರಿಸಿದರು. ಪ್ರಾಥಮಿಕ ಹಂತದಲ್ಲಿ ಪ್ರೀತಿ ಕಲಿತು, ಹೈಸ್ಕೂಲ್‌ ಹಂತದಲ್ಲಿ ಶಿಸ್ತು ಕಲಿತು, ಕಾಲೇಜಿನಲ್ಲಿ ಅರಿವು ಕಲಿತು. ಎಂಎ ಓದುವ ಅವಧಿಯಲ್ಲಿ ವಿಮರ್ಶೆ, ಆತ್ಮಾವಲೋಕನ ಕಲಿತರು. ಇವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ ಪಿಎಚ್.ಡಿ ಪದವಿಗಳನ್ನು ಪಡೆದಿದ್ದಾರೆ. ಅವರ ಮಹಾಪ್ರಬಂಧದ ವಿಷಯ-"ಕೈಲಾಸಂ ಕನ್ನಡ ಒಂದು ಅಧ್ಯಯನ". ನಂತರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿದ್ದು, ಪ್ರಸ್ತುತ ಮಹಾರಾಣಿ ಕಲಾ ವಿಭಾಗದಲ್ಲಿ ಸಹ ಪ್ರಾಧ್ಯಾಪಕರಾಗಿದ್ದಾರೆ.

ಕೃತಿಗಳು

  1. ಚೇತನ ಚಿತ್ತಾರ
  2. ಬೆಟ್ಟದ ಮುಡಿಗೆ ಹೂ
  3. ದೇವರ ದಾಸಿಮಯ್ಯ ಮತ್ತು ಅನಂತತೆ
  4. ಒಲುಮೆಯ ಕುಲುಮೆಯಲ್ಲಿ
  5. ಪಿ.ಲಂಕೇಶ್
  6. ಡೆಪ್ಯುಟಿ ಚೆನ್ನಬಸಪ್ಪ
  7. ಕಾಯಕ ಮೀಮಾಂಸೆ
  8. ಕಾವ್ಯ ಪ್ರಪಂಚ

ಕಾದಂಬರಿ

ಜೋಗೇರ ಹುಡುಗಿ

=ಸಂಶೋಧನೆ

  1. ಶಿಕಾರಿಪುರ ತಾಲ್ಲೂಕಿನ ಸಾಂಸ್ಕೃತಿಕ ಸಂಕಥನ
  2. ಪಂಪ ಪದ ಪ್ರಪಂಚ ಭಾಗ-೧, ಭಾಗ-೨

ನಾಟಕ

  1. ಗುಪ್ತಗಾಮಿನಿ
  2. ಶರಣು ಶರಣಾರ್ಥಿ
  3. ದುರ್ಯೋಧನನ್

ಇತರ ಸಂಪಾದನೆ

ಪ್ರಾಚೀನ ಕನ್ನಡ ಕಾವ್ಯಭಾಗ-೩

ವೃತ್ತಿಜೀವನ

  1. ೧೯೯೨ರಿಂದ ೨೦೦೩ರವರೆಗೆ ಶಿಕಾರಿಪುರದ ಸರ್ಕಾರಿ ಪ್ರಥಮದರ್ಜೆ ಕಾಲೇಜು
  2. ೨೦೦೩-೨೦೦೮ರವರೆಗೆ ಕೊಣನೂರು, ಕಡೂರು ಸರ್ಕಾರಿ ಪ್ರಥಮದರ್ಜೆ ಕಾಲೇಜು
  3. ೨೦೦೮-೨೦೧೩ರವರೆಗೆ ಮೈಸೂರು, ಮಂಡ್ಯ ಸರ್ಕಾರಿ ಪ್ರಥಮದರ್ಜೆ ಕಾಲೇಜು
  4. ಪ್ರಸ್ತುತ ಮೈಸೂರಿನ ಮಹಾರಾಣಿ ಕಲಾ ಕಾಲೇಜಿನಲ್ಲಿ ಕನ್ನಡ ಸಹ ಪ್ರಾಧ್ಯಾಪಕರು.

ನಿರ್ವಹಿಸಿರುವ ಜವಾಬ್ದಾರಿಗಳು

ಪ್ರಶಸ್ತಿ/ಗೌರವಗಳು

ಉಲ್ಲೇಖ

  1. https://vijaykarnataka.com/news/davanagere/vasanth-kumar-as-the-consul-general-of-the-conference/articleshow/ 67772639. cms
  2. https://www.prajavani.net/stories/stateregional/sahitya-academy-appointed-674109.html
  3. https://vijaykarnataka.com/news/shiva mogga/unit-need-for-language-region-bsy/articleshow/63068818.cms
  4. http://vivekaprabha.net/articles/author/ %E0%B2%AC%E0%B2%BF. %E0%B2%B5% E0%B2 %BF.%E0%B2%B5%E0%B2%B8%E0%B2%82%E0%B2%A4%E0%B2%95%E0%B3%81%E0%B2%AE%E0%B2%BE%E0%B2%B0%E0%B3%8D,%20%E0%B2%A1%E0%B2%BE