ಹಾಸನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೧೧೧ ನೇ ಸಾಲು: ೧೧೧ ನೇ ಸಾಲು:
{{colend|2}}
{{colend|2}}


==ಹಾಸನದ ಕುರಿತು ಕೆಲವು ಅಂಶಗಳು==
==ಹಾಸನದ ಕುರಿತು ಕೆಲವು ಅಂಶಗಳು ==


ಹಾಸನವು ಮಲೆನಾಡು ಮತ್ತು ಬಯಲು ಸೀಮೆಯ ನಡುವೆ ನೆಲೆಸಿರುವುದರಿಂದ ಇಡೀ ಜಿಲ್ಲೆಯ ವಾಯುಗುಣ ಅತ್ಯಂತ ಆಹ್ಲಾದಕರತೆಯಿಂದ ಕೂಡಿರುತ್ತದೆ.ಹಾಸನ ನಗರವು ಬೆಚ್ಚನೆಯ ಮುಂಜಾನೆಗಳ, ತಂಪಾದ ಮತ್ತು ಕೊರೆಯುವ ಸಂಜೆಗಳ ಅನುಭವವನ್ನು ನೀಡುತ್ತದೆ.
ಹಾಸನವು ಮಲೆನಾಡು ಮತ್ತು ಬಯಲು ಸೀಮೆಯ ನಡುವೆ ನೆಲೆಸಿರುವುದರಿಂದ ಇಡೀ ಜಿಲ್ಲೆಯ ವಾಯುಗುಣ ಅತ್ಯಂತ ಆಹ್ಲಾದಕರತೆಯಿಂದ ಕೂಡಿರುತ್ತದೆ.ಹಾಸನ ನಗರವು ಬೆಚ್ಚನೆಯ ಮುಂಜಾನೆಗಳ, ತಂಪಾದ ಮತ್ತು ಕೊರೆಯುವ ಸಂಜೆಗಳ ಅನುಭವವನ್ನು ನೀಡುತ್ತದೆ.

ಹಾಸನದಲ್ಲಿ ಸರ್ಕಾರಿ ಕಲಾ ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು (ಸ್ವಾಯುತ್ತ) ಹಾಸನ ಇಲ್ಲಿ ವರ್ಷದಿಂದ

ವರ್ಷಕ್ಕೆ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಿದೆ.

ಈ ಕಾಲೇಜಿನಲ್ಲಿ ದೊರೆಯುವ ಸೌಲಭ್ಯಗಳು:

# ಉತ್ತಮ ಗ್ರಂಥಾಲಯದ ಸೌಲಭ್ಯ ಹೊಂದಿದೆ.
# ಎನ್ ಎಸ್ ಎಸ್ 2 ಘಟಕಗಳನ್ನು ಹೊಂದಿದೆ.
# ಎನ್ ಸಿ ಸಿ ಯನ್ನು ಸಹ ಒಳಗೊಂಡಿದೆ.
# ಉತ್ತಮವಾದ ಕ್ರಿಂಡಾಂಗಣವನ್ನು ಹೊಂದಿದೆ.
# ಅಂತಿಮ ಪದವಿ ವಿದ್ಯಾರ್ಥಿಗಳು ಪ್ರಾಜೆಕ್ಟ್ನ್ನು ನಿರ್ದಿಷ್ಟ ವಿಷಯ ಕುರಿತು ಸಂಶೋಧನೆ ಕೈಗೂಳ್ಳಬೇಕು.


ಈ ನಗರವು ರಾಜಧಾನಿಯಿಂದ 187 ಕಿ.ಮೀ ದೂರದಲ್ಲಿದೆ. ಅಲ್ಲದೆ 79% ಸಾಕ್ಷರತೆ ಹೊಂದಿದ್ದು,ರಾಜ್ಯದಲ್ಲಿಯೇ ಶ್ರೇಷ್ಠವಾದ ಶಾಲೆ ಕಾಲೇಜುಗಳನ್ನು ಹೊಂದಿದೆ. ಮಲ್ನಾಡ್ ಇಂಜಿನಿಯರಿಂಗ್ ಕಾಲೇಜು, ಶ್ರೀ ಧರ್ಮಸ್ಥಳ ಮಂಜುನಾಥ ಅಯುರ್ವೇದ ಕಾಲೇಜು ಹಾಗು ಇತರ ಕಾಲೇಜುಗಳನ್ನು ಈ ನಿಟ್ಟಿನಲ್ಲಿ ಹೆಸರಿಸಬಹುದು. ಇಲ್ಲಿನ ಆಡಳಿತ ಭಾಷೆ ಕನ್ನಡವಾದರು,ಇಲ್ಲಿ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ವ್ಯವಹರಿಸಲು ಅಡ್ಡಿಯೇನಿಲ್ಲ.
ಈ ನಗರವು ರಾಜಧಾನಿಯಿಂದ 187 ಕಿ.ಮೀ ದೂರದಲ್ಲಿದೆ. ಅಲ್ಲದೆ 79% ಸಾಕ್ಷರತೆ ಹೊಂದಿದ್ದು,ರಾಜ್ಯದಲ್ಲಿಯೇ ಶ್ರೇಷ್ಠವಾದ ಶಾಲೆ ಕಾಲೇಜುಗಳನ್ನು ಹೊಂದಿದೆ. ಮಲ್ನಾಡ್ ಇಂಜಿನಿಯರಿಂಗ್ ಕಾಲೇಜು, ಶ್ರೀ ಧರ್ಮಸ್ಥಳ ಮಂಜುನಾಥ ಅಯುರ್ವೇದ ಕಾಲೇಜು ಹಾಗು ಇತರ ಕಾಲೇಜುಗಳನ್ನು ಈ ನಿಟ್ಟಿನಲ್ಲಿ ಹೆಸರಿಸಬಹುದು. ಇಲ್ಲಿನ ಆಡಳಿತ ಭಾಷೆ ಕನ್ನಡವಾದರು,ಇಲ್ಲಿ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ವ್ಯವಹರಿಸಲು ಅಡ್ಡಿಯೇನಿಲ್ಲ.

೦೮:೪೮, ೪ ಸೆಪ್ಟೆಂಬರ್ ೨೦೧೯ ನಂತೆ ಪರಿಷ್ಕರಣೆ

ಹಾಸನ
ಹಾಸನದ ಹೊಸ ಬಸ್ ನಿಲ್ದಾಣ
ಹಾಸನದ ಹೊಸ ಬಸ್ ನಿಲ್ದಾಣ
ದೇಶ ಭಾರತ
ರಾಜ್ಯ ಕರ್ನಾಟಕ
ಜಿಲ್ಲೆಹಾಸನ ಜಿಲ್ಲೆ
Government
 • ಎಂಪಿಹೆಚ್.ಡಿ.ದೇವೇಗೌಡ
 • ಎಂಎಲ್ಎಪ್ರೀತಮ್ ಜೆ ಗೌಡ
Area
 • Total೬,೮೧೪ km (೨,೬೩೧ sq mi)
Elevation
೯೭೨ m (೩,೧೮೯ ft)
ಭಾಷೆಗಳು
 • ಅಧಿಕೃತಕನ್ನಡ
Time zoneUTC+೫:೩೦ (IST)
ಪಿನ್ ಕೋಡ್
೫೭೩೨೦೧/೫೭೩೨೦೨
ದೂರವಾಣಿ ಕೋಡ್ಐಎಸ್‍ಡಿ ೦೦೯೧೮೧೭೨ / ಎಸ್‍ಟಿಡಿ 08172
Vehicle registrationಕೆಎ-೧೩
Websitehttp://www.hassancity.mrc.gov.in/

ಹಾಸನ ಒಂದು ನಗರ ಮತ್ತು ಕರ್ನಾಟಕದಲ್ಲಿರುವ ಹಾಸನ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿದೆ. ಹಾಸನ ನಗರವು ಸಮುದ್ರ ಮಟ್ಟದಿಂದ ೯೩೪ ಮೀ. ಎತ್ತರದಲ್ಲಿದ್ದು ಬೆಂಗಳೂರಿನಂತಹ ಹವಾಮಾನವನ್ನು ಹೊಂದಿದೆ. ಈ ನಗರವು ಊರ ದೇವತೆಯಾದ ಹಾಸನಾಂಬ ದೇವತೆಯಿಂದ ತನ್ನ ಹೆಸರನ್ನು ಪಡೆದುಕೊಂಡಿದೆ. [೧]

ಜನಸಂಖ್ಯಾ ವಿವರ

೧೯೦೦ರಲ್ಲಿ ಹಾಸನ
ಹಾಸನ ಪಟ್ಟಣದ ಎವಿಕೆ ರಸ್ತೆ

೨೦೧೧ರ ಜನಗಣತಿಯ ಪ್ರಕಾರ,[೨] ಹಾಸನ ಜಿಲ್ಲೆಯ ಜನಸಂಖ್ಯೆ ೧೭,೭೫,೩೮೬. ಇವರಲ್ಲಿ ಪುರಷರು ಸುಮಾರು ೫೧% ರಷ್ಟು ಇದ್ದರೆ, ಮಹಿಳೆಯರು ಸುಮಾರು ೪೯% ರಷ್ಟು ಇದ್ದಾರೆ. ಹಾಸನದ ಸರಾಸರಿ ಸಕ್ಷಾರತಾ ಪ್ರಮಾಣ ೭೯%, ರಾಷ್ಟ್ರೀಯ ಸರಾಸರಿಗಿಂತೆ(೫೯%) ಹೆಚ್ಚಾಗಿದೆ. ಪುರುಷರ ಸಕ್ಷಾರತಾ ಪ್ರಮಾಣ ೮೨% ಮತ್ತು ಮಹಿಳೆಯರ ಸಕ್ಷಾರತಾ ಪ್ರಮಾಣ ೭೫%. ಹಾಸನದಲ್ಲಿ ಸುಮಾರು ೧೦% ರಷ್ಟು ಜನರು ೬ವರ್ಷಕ್ಕಿಂತ ಕಡಿಮೆ ವಯಸ್ಸಿನವರಿದ್ದಾರೆ.

ಹಾಸನ ನಗರದಲ್ಲಿ ಮೀನು ಮಾರುತ್ತಿರುವುದು

ಶಿಕ್ಷಣ

ಹಾಸನ ನಗರದಲ್ಲಿ ವೈದ್ಯಕೀಯ ಶಿಕ್ಷಣಕ್ಕಾಗಿ ೧ ಸರ್ಕಾರಿ ವೈದ್ಯಕೀಯ, ೧ ಖಾಸಗಿ ದಂತ ವೈದ್ಯಕೀಯ ಮತ್ತು ೧ ಆರ್ಯುವೇದ ಕಾಲೇಜುಗಳಿವೆ. ತಾಂತ್ರಿಕ ಶಿಕ್ಷಣಕ್ಕಾಗಿ ಪ್ರಖ್ಯಾತ ಮಲೆನಾಡು ತಾಂತ್ರಿಕ ಕಾಲೇಜು ಮತ್ತು ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಸೇರಿದಂತೆ, ಒಟ್ಟು ೪ ಇಂಜಿನಿಯರಿಂಗ್ ಕಾಲೇಜು ಮತ್ತು ಒಂದು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸೇರಿದಂತೆ ಹಲವಾರು ತಾಂತ್ರಿಕ ಡಿಪ್ಲೊಮ ಮತ್ತು ಕೈಗಾರಿಕ ತರಬೇತಿ ಕಾಲೇಜುಗಳಿವೆ.

ಕೆಲವು ಪ್ರಖ್ಯಾತ ಶಾಲೆಗಳು ಮತ್ತು ಕಾಲೇಜುಗಳು ಈ ಕೆಳಗಿನಂತಿವೆ:

೧.ವೈದ್ಯಕೀಯ

  • ಶ್ರೀ ಧರ್ಮಸ್ಥಳ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ತಣ್ಣೀರುಹಳ್ಳ
  • ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ
  • ಹಾಸನಾಂಬ ಡೆಂಟಲ್ ಕಾಲೇಜ್

೨.ತಾಂತ್ರಿಕ

  • ಮಲೆನಾಡು ಇಂಜಿನಿಯರಿಂಗ್ ಕಾಲೇಜ್
  • ಸರ್ಕಾರಿ ಇಂಜಿನಿಯರಿಂಗ್ ಕಾಲೇಜ್
  • ಯಗಚಿ ತಾಂತ್ರಿಕ ವಿಜ್ಞಾನಗಳ ಸಂಸ್ಥೆ
  • ರಾಜೀವ್ ತಾಂತ್ರಿಕ ವಿಜ್ಞಾನಗಳ ಸಂಸ್ಥೆ
  • ಶ್ರೀಮತಿ ಎಲ್ ವಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್
  • ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರ

೩.ಇತರೆ ವಿದ್ಯಾ ಸಂಸ್ಥೆಗಳು

  • ವಿಜಯಾ ಆಂಗ್ಲ ಮಾಧ್ಯಮ ಶಾಲೆ
  • ಅರಕಲಗೂಡು ವರದರಾಜುಲು ಕಾಂತಮ್ಮ ಮಹಿಳೆಯರ ಕಾಲೇಜ್ (AVK)
  • ಸರ್ಕಾರಿ ವಿಜ್ಞಾನ ಕಾಲೇಜು
  • ಶ್ರೀ ವೆಂಕಟೇಶ್ವರ ಪಿಯು ಕಾಲೇಜ್
  • ಎನ್‍ಡಿಆರ್‍ಕೆ ಕಾಲೇಜ್
  • ಕೃಷ್ಣ ಕಾನೂನು ಕಾಲೇಜು
  • ಅರವಿಂದ ಪ್ರೌಢಶಾಲೆ
  • ಸರ್ಕಾರಿ ಬಾಲಕರ ಪ್ರೌಢಶಾಲೆ
  • ಗ್ರೀನ್ ವುಡ್ ಇಂಗ್ಲೀಷ್ ಸ್ಕೂಲ್
  • ಹೋಲಿ ಮದರ್ ಕಾನ್ವೆಂಟ್
  • ಕೇಂದ್ರೀಯ ವಿದ್ಯಾಲಯ (ಕೆ.ವಿ.) ಹಾಸನ
  • ಸಾವಿತ್ರಿ ಕಾನ್ವೆಂಟ್
  • ಶ್ರೀ ರಾಮಕೃಷ್ಣ ವಿದ್ಯಾಲಯ
  • ಸೇಂಟ್ ಜೋಸೆಫ್ ಹೈಸ್ಕೂಲ್
  • ಚಿರಂತನ ಸ್ಕೂಲ್
  • ಕುವೆಂಪು ಸ್ಕೂಲ್
  • ಹಾಸನ ಪಬ್ಲಿಕ್ ಶಾಲೆ,

ಹಾಸನದ ಕುರಿತು ಕೆಲವು ಅಂಶಗಳು

ಹಾಸನವು ಮಲೆನಾಡು ಮತ್ತು ಬಯಲು ಸೀಮೆಯ ನಡುವೆ ನೆಲೆಸಿರುವುದರಿಂದ ಇಡೀ ಜಿಲ್ಲೆಯ ವಾಯುಗುಣ ಅತ್ಯಂತ ಆಹ್ಲಾದಕರತೆಯಿಂದ ಕೂಡಿರುತ್ತದೆ.ಹಾಸನ ನಗರವು ಬೆಚ್ಚನೆಯ ಮುಂಜಾನೆಗಳ, ತಂಪಾದ ಮತ್ತು ಕೊರೆಯುವ ಸಂಜೆಗಳ ಅನುಭವವನ್ನು ನೀಡುತ್ತದೆ.

ಹಾಸನದಲ್ಲಿ ಸರ್ಕಾರಿ ಕಲಾ ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜು (ಸ್ವಾಯುತ್ತ) ಹಾಸನ ಇಲ್ಲಿ ವರ್ಷದಿಂದ

ವರ್ಷಕ್ಕೆ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಿದೆ.

ಈ ಕಾಲೇಜಿನಲ್ಲಿ ದೊರೆಯುವ ಸೌಲಭ್ಯಗಳು:

  1. ಉತ್ತಮ ಗ್ರಂಥಾಲಯದ ಸೌಲಭ್ಯ ಹೊಂದಿದೆ.
  2. ಎನ್ ಎಸ್ ಎಸ್ 2 ಘಟಕಗಳನ್ನು ಹೊಂದಿದೆ.
  3. ಎನ್ ಸಿ ಸಿ ಯನ್ನು ಸಹ ಒಳಗೊಂಡಿದೆ.
  4. ಉತ್ತಮವಾದ ಕ್ರಿಂಡಾಂಗಣವನ್ನು ಹೊಂದಿದೆ.
  5. ಅಂತಿಮ ಪದವಿ ವಿದ್ಯಾರ್ಥಿಗಳು ಪ್ರಾಜೆಕ್ಟ್ನ್ನು ನಿರ್ದಿಷ್ಟ ವಿಷಯ ಕುರಿತು ಸಂಶೋಧನೆ ಕೈಗೂಳ್ಳಬೇಕು.

ಈ ನಗರವು ರಾಜಧಾನಿಯಿಂದ 187 ಕಿ.ಮೀ ದೂರದಲ್ಲಿದೆ. ಅಲ್ಲದೆ 79% ಸಾಕ್ಷರತೆ ಹೊಂದಿದ್ದು,ರಾಜ್ಯದಲ್ಲಿಯೇ ಶ್ರೇಷ್ಠವಾದ ಶಾಲೆ ಕಾಲೇಜುಗಳನ್ನು ಹೊಂದಿದೆ. ಮಲ್ನಾಡ್ ಇಂಜಿನಿಯರಿಂಗ್ ಕಾಲೇಜು, ಶ್ರೀ ಧರ್ಮಸ್ಥಳ ಮಂಜುನಾಥ ಅಯುರ್ವೇದ ಕಾಲೇಜು ಹಾಗು ಇತರ ಕಾಲೇಜುಗಳನ್ನು ಈ ನಿಟ್ಟಿನಲ್ಲಿ ಹೆಸರಿಸಬಹುದು. ಇಲ್ಲಿನ ಆಡಳಿತ ಭಾಷೆ ಕನ್ನಡವಾದರು,ಇಲ್ಲಿ ಹಿಂದಿ ಮತ್ತು ಇಂಗ್ಲಿಷ್ ನಲ್ಲಿ ವ್ಯವಹರಿಸಲು ಅಡ್ಡಿಯೇನಿಲ್ಲ.

ಕೃಷಿ ಇಲ್ಲಿನ ಜನರ ಪ್ರಮುಖ ಉದ್ಯೋಗವಾಗಿದ್ದು, ಇಲ್ಲಿನ ಆರ್ಥಿಕತೆಯ ಪ್ರಮುಖ ಭಾಗವಾಗಿದೆ, ಇದರ ಜೊತೆಗೆ ಮೈಸೂರು ಮಿನರಲ್ಸ್ ರವರು ನಡೆಸುವ ಕ್ರೋಮೈಟ್ ಗಣಿಗಾರಿಕೆಯು ಆರ್ಥಿಕತೆಗೆ ಪ್ರಮುಖ ಕೊಡುಗೆಯನ್ನು ನೀಡುತ್ತದೆ. ಹಾಸನವು ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ ( ISRO)ದ ಪ್ರಮುಖ ನಿಯಂತ್ರಣ ಕೇಂದ್ರವು ಸಹಾ ಹಾಸನದಲ್ಲಿ ನೆಲೆಗೊಂಡಿದೆ.

ಹಾಸನಕ್ಕೆರಸ್ತೆಯ ಮೂಲಕ ಮತ್ತು ರೈಲಿನ ಮೂಲಕ ಸುಲಭವಾಗಿ ತಲುಪಬಹುದು. ಈ ನಗರವು ಕರ್ನಾಟಕದ ಇತರ ಭಾಗಗಳಿಂದ ಉತ್ತಮ ಸಾರಿಗೆ ಸಂಪರ್ಕವನ್ನು ಹೊಂದಿದೆ. ಮಂಗಳೂರು ವಿಮಾನ ನಿಲ್ದಾಣ (115) ಇಲ್ಲಿಗೆ ಸಮೀಪದ ವಿಮಾನ ನಿಲ್ದಾಣವಾಗಿದೆ. ಬೆಂಗಳೂರು ವಿಮಾನ ನಿಲ್ದಾಣ ಇಲ್ಲಿಂದ 187 ಕಿ.ಮೀ ದೂರದಲ್ಲಿರುವುದರಿಂದ ಹಾಸನಕ್ಕೆ ತಲುಪುವುದು ತುಂಬಾ ಸುಲಭವಾಗಿದೆ.

ದೊಡ್ಡ ಭಾಗನಹಳ್ಳಿ ಗ್ರಾಮ

 ಈ ಗ್ರಾಮವು ಹಾಸನ ತಾಲೂಕು ಹಾಸನ ಜಿಲ್ಲೆಯಲ್ಲಿರುವ ಒಂದು ಸಾಮಾನ್ಯ ಗ್ರಾಮವಾಗಿದೆ. 

ಗ್ರಾಮದ ಹಿನ್ನಲೆ :

ಈ ಗ್ರಾಮಕೆ ದೊಡ್ಡಬಾಗ ನಹಳ್ಳಿ ಎಂದು ಹೆಸರು ಬರಲು ಕಾರಣವೆಂದರೆ ಅಕ್ಕ -ಪಕ್ಕ ಎರಡು ಹಳ್ಳಿಗಳಿದ್ದು ಈ ಹಳ್ಳಿಗಳಿಗೆ ಏನೆಂದು ಹೆಸರು ಕೊಡಬೇಕೆಂದು ಗೊಂದಲವು ಪ್ರಾರಂಭವಾಯಿತು. ಈ ಎರಡು ಗ್ರಾಮಗಳಿಂದ ಸ್ವಲ್ಪ ದೂರದಲ್ಲಿ ಒಂದು ದೇವಸ್ಥಾನವಿತ್ತು. ಅ ದೇವಸ್ಥಾನಕೆ ಪೂಜೆ ಮಾಡಿಸಲು ಹೋದಾಗ ತೆಂಗಿನಕಾಯಿ ಹೊಡೆಯಲು ಹೋದಾಗ ಎರಡು ಭಾಗವಾಗಿ ಹೊಡೆದು ಚಿಕ್ಕ ಭಾಗ ಒಂದು ಕಡೆ ಹೋಗಿ ಚಿಕ್ಕಬಾಗನಹಳ್ಳಿ ಎಂದು ಹಾಗು ದೊಡ್ಡ ಭಾಗ ಹೋದ ಕಡೆಗೆ ದೊಡ್ಡ ಬಾಗನಹಳ್ಳಿ ಎಂದು ಈ ಗ್ರಾಮಗಳಿಗೆ ನಾಮಕರಣವಾಯಿತು. 

ಬೌಗೊಲಿಕ ಲಕ್ಷ್ಮಣ

 ಈ ಪ್ರದೇಶ ದಕ್ಷಿಣ ಕರ್ನಾಟಕವಾಗಿದ್ದು ಎಲ್ಲಿ ಉತ್ತಮ ರೀತಿಯ ವಾತಾವರಣವನ್ನು ಹೊಂದಿದೆ. ಉತ್ತಮ ಮಳೆಯನು ಪಡೆಯುವುದು. "ಬಡವರ ಊಟಿ "ಎಂದು ಚಿರಪರಿಚಯವಾಗಿದೆ. ಧಾರ್ಮಿಕ ಹಬ್ಬಗಳು ಎಲ್ಲಿನ ಬಂಡಿ ಹಬ್ಬವು ತುಂಬಾ ವಿಶೇಷತೆಯನು ಹೊಂದಿದೆ. 7 ಗ್ರಾಮಗಳು ಸೇರಿ ಆಚರಿಸುವ ಈ ಹಬ್ಬವಾಗಿದೆ. ಆಯುಧ ಪೂಜೆ ಪ್ರಾಮುಖ್ಯತೆ ಪಡೆದುಕೊಂಡಿದೆ. 

ಆರ್ಥಿಕತೆ :

 ಇಲ್ಲಿ ಬಡ ವರ್ಗ ಹಾಗೂ ಮಾಧ್ಯಮ ವರ್ಗದವರನು ಕಾಣಬಹುದು. ಕೃಷಿಗೂ ಆದ್ಯತೆ ಹಾಗೂ ಕಲ್ಲು ಗಣಿಗಾರೀಕೆಯು ಜನರ ಆರ್ಥಿಕತೆಯನು ಉತ್ತಮಗೊಳಿಸಿದೆ.

ಜನಸಂಖ್ಯೆ :

ಈ ಊರಿನಲ್ಲಿ 250 ಕೂ ಹೆಚ್ಚು ಮನೆಗಳಿವೆ. 1000 ಜನಸಂಖ್ಯೆಯನು ಕಾಣಬಹುದು. 

ಧರ್ಮ ಮತ್ತು ಜಾತಿ :

 ಎಲ್ಲಿ ಹಿಂದೂ ಧರ್ಮದವರು ಮಾತ್ರ ಇದ್ದಾರೆ. ಪ್ರಮುಖವಾಗಿ ಪರಿಶಿಷ್ಟ ಜಾತಿ ಹಾಗೂ ಕುರುಬ ಜನಗಳನು ಕಾಣಬಹುದು.

ನೆರೆ ಹೊರೆಯ ಊರುಗಳು :

 ಚಿಕ್ಕ ಬಾಗನಹಳ್ಳಿ , ಆಗಿಲೆ, ಹ್ಯಾರಾನೆ, ಇಂದ್ರಪುರ.

ದೇವಸ್ಥಾನಗಳು :

 ಈ ಗ್ರಾಮದಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನವಿದ್ದು ಮುಜಾರಾಯಿ ಇಲಾಖೆಗೆ ಸೇರಿದೆ. ಪಕ್ಕದಲ್ಲಿ ಬೆಟ್ಟದ ಮೇಲೆ ಕುಂತಿಅಮ್ಮ, ಭೀಮರಾಯನ ದೇವಸ್ಥಾನವಿದೇ. 

ಶಿಕ್ಷಣ :

ಜನಸಂಖ್ಯೆ ಯಲ್ಲಿ ಹೆಚ್ಚಿನ ಭಾಗದವರು ಪದವಿ ಪೂರ್ವ ಶಿಕ್ಷಣ ಪಡೆದು ಕೊಂಡಿದಾರೆ.ಪದವಿ ಯನು ಪಡೆದುಕೊಂಡಿದ್ದಾರೆ ಸ್ವಲ್ಪ ಪ್ರಮಾಣದಲಿ, ಉನ್ನತ ಶಿಕ್ಷಣವನ್ನು ಸಣ್ಣ ಪ್ರಮಾಣದಲ್ಲಿ ಪಡೆದು ಕೊಂಡಿದ್ದಾರೆ.

ಹವಾಮಾನ

ಸಾಧಾರಣವಾಗಿ ಹಾಸನದಲ್ಲಿ ತಾಪಮಾನ ೧೮ °C (೬೪ °F)ಗಿಂತ ಹೆಚ್ಚಾಗಿರುತ್ತದೆ ಮತ್ತು ಅತಿ ಕಡಿಮೆ ಮಳೆಯಾಗುವ ತಿಂಗಳಲ್ಲಿ ೬೦mm (೨.೩೬ in)ಗಿಂತ ಕಡಿಮೆ ಮಳೆಯಾಗುತ್ತದೆ.[೩]

ಹಾಸನದ ಹವಾಮಾನ ದತ್ತಾಂಶ
ತಿಂಗಳು ಫೆ ಮಾ ಮೇ ಜೂ ಜು ಸೆ ಆಕ್ಟೋ ಡಿ ವರ್ಷ
ಅಧಿಕ ಸರಾಸರಿ °C (°F) 27.8
(82)
30.3
(86.5)
32.7
(90.9)
32.9
(91.2)
31.1
(88)
26.6
(79.9)
24.6
(76.3)
25.2
(77.4)
26.3
(79.3)
27.2
(81)
26.8
(80.2)
26.5
(79.7)
28.17
(82.7)
ಕಡಮೆ ಸರಾಸರಿ °C (°F) 12.7
(54.9)
15.2
(59.4)
18.2
(64.8)
20.1
(68.2)
21.1
(70)
19.4
(66.9)
19
(66)
18.8
(65.8)
18.4
(65.1)
18.5
(65.3)
16.9
(62.4)
14.0
(57.2)
17.69
(63.83)
ಸರಾಸರಿ ಮಳೆ mm (inches) 0
(0)
2
(0.08)
7.0
(0.276)
58
(2.28)
97
(3.82)
84
(3.31)
167
(6.57)
94
(3.7)
85
(3.35)
152
(5.98)
51
(2.01)
9
(0.35)
806
(31.726)
Source: Climate-data.org,[೪]

ಹತ್ತಿರದ ಸ್ಥಳಗಳು ಮತ್ತು ಐತಿಹಾಸಿಕ ಪ್ರವಾಸಿ ಕೇಂದ್ರಗಳು

ಉಲ್ಲೇಖಗಳು‌‌

  1. Karnataka, Travel. "Hassan is situated 934 mts above sea level". Travel Karnataka. Retrieved 17 July 2013.
  2. "Census of India 2011: Data from the 2011 Census, including cities, villages and towns (Provisional)". Census Commission of India. Archived from the original on 2004-06-16. Retrieved 2008-11-01.
  3. Bangalor%2C+Karnataka%2C+India&units= Climate Summary for Bangalore , India
  4. "Climate data for: Bangalore". en.climate-data.org. Retrieved 27 June 2013.
"https://kn.wikipedia.org/w/index.php?title=ಹಾಸನ&oldid=933998" ಇಂದ ಪಡೆಯಲ್ಪಟ್ಟಿದೆ