ಸೋಮವಾರಪೇಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ವಿಧ್ವಂಸಕತೆಯನ್ನು ಸರಿಪಡಿಸಿದ್ದು
→‎ಪ್ರವಾಸಿ ಸ್ಥಳಗಳು: ಸೋಮವಾರಪೇಟೆ
೫೬ ನೇ ಸಾಲು: ೫೬ ನೇ ಸಾಲು:
'''ಬೆಳೂರು ಬಾಣೆ'''ಸೋಮವಾರಪೇಟೆಯಿಂದ ೮ ಕಿ.ಮೀ ದೂರದಲ್ಲಿದೆ .
'''ಬೆಳೂರು ಬಾಣೆ'''ಸೋಮವಾರಪೇಟೆಯಿಂದ ೮ ಕಿ.ಮೀ ದೂರದಲ್ಲಿದೆ .


ಕಾವೇರಿ ನದಿಯು ಸುಂದರವಾದ ಜಲಪಾತ ವಾಗಿ ಸೋಮವಾರಪೇಟೆ ತಾಲ್ಲೂಕಿನಲ್ಲಿ ಹರಿಯುತ್ತಿದೆ.

==ಹೊರಗಿನ ಸಂಪರ್ಕಗಳು==
==ಹೊರಗಿನ ಸಂಪರ್ಕಗಳು==
{{commons category|Somwarpet}}
{{commons category|Somwarpet}}

೨೦:೫೩, ೩ ಸೆಪ್ಟೆಂಬರ್ ೨೦೧೯ ನಂತೆ ಪರಿಷ್ಕರಣೆ

ಕೊಡಗು ತಾಲ್ಲೂಕುಗಳು
ಮಡಿಕೇರಿ | ಸೋಮವಾರಪೇಟೆ | ವಿರಾಜಪೇಟೆ
ಸೋಮವಾರಪೇಟೆ

ಸೋಮವಾರಪೇಟೆ
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಕೊಡಗು ಜಿಲ್ಲೆ
ನಿರ್ದೇಶಾಂಕಗಳು 12.6° N 75.87° E
ವಿಸ್ತಾರ
 - ಎತ್ತರ
 km²
 - ೧೦೨೭ ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (೨೦೦೧)
 - ಸಾಂದ್ರತೆ
೭,೨೧೮
 - /ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - ೫೭೧ ೨೩೬
 - +೦೮೨೭೬
 - ಕೆಎ-೧೨
ಅಂತರ್ಜಾಲ ತಾಣ: www.somwarpettown.gov.in
ಸೋಮವಾರಪೇಟೆಯ ಕಾಫಿ ತೋಟ

ಸೋಮವಾರಪೇಟೆ ಕರ್ನಾಟಕದ ಕೊಡಗು ಜಿಲ್ಲೆಯ ಒಂದು ತಾಲ್ಲೂಕು.

ಇಲ್ಲಿಯ ಜನ

ಕನ್ನಡ ಸೋಮವಾರಪೇಟೆ ತಾಲ್ಲೂಕಿನಲ್ಲಿ ಪ್ರಮುಖವಾಗಿ ಬಳಸಲಾಗುವ ಭಾಷೆ. ಇದಲ್ಲದೆ ಕನ್ನಡ ಮತ್ತು ತುಳು ಭಾಷೆಗಳು ಇಲ್ಲಿ ಉಪಯೋಗದಲ್ಲಿವೆ. ಪ್ರತಿ ಸೋಮವಾರವು ಇಲ್ಲಿ ಸಂತೆ ನಡೆಯುವ ಕಾರಣ ಇಲ್ಲಿಗೆ ಸೋಮವಾರಪೇಟೆ ಎಂದು ಹೆಸರು ಬಂದಿದೆ. ಕೊಡವ ಭಾಷೆ ಅಥವಾ ಕೊಡವ ತ‌ಕ್ಕ್ ಗೆ ಯಾವುದೇ ಬರಹ ಸಂಪ್ರದಾಯವಿಲ್ಲ, ಇದನ್ನು ಸುಮಾರು ೧,೨೦,೦೦೦ ಜನರು ಮಾತನಾಡಲು ಬಳಸುತ್ತಾರೆ. ಆದರೆ ಅವರಲ್ಲಿ ಬಹಳಷ್ಟು ಜನ ಕನ್ನಡವನ್ನೂ ಮಾತನಾಡುತ್ತಾರೆ.

ಯೆರವರು (ಅಥವಾ) ರಾವುಲರು, ಕೊಡಗಿನಲ್ಲಿ ಹಾಗೂ ಕೇರಳದಲ್ಲಿ (ಇಲ್ಲಿ ಆದಿಯರೆಂದು ಕರೆಯಲ್ಪಡುತ್ತಾರೆ) ಇದ್ದಾರೆ. ಇವರು ಪ್ರಮುಖವಾಗಿ ಹಿಂದೂ ವ್ಯವಸಾಯಗಾರರು.

ಪ್ರಮುಖ ಜಲಪಾತ

ಅಬ್ಬೆ ಜಲಪಾತ

ಇಪ್ಪು ಜಲಪಾತ

ಕೃಷ್ಣ ಜಲಪಾತ

ಇದು ಕೊಡಗು ಪ್ರಮುಖ ತಾಲೂಕುಗಳಲ್ಲಿ ಒಂದಾಗಿದ್ದು .ಇದು ಹೆಚ್ಚಾಗಿ ಬೆಟ್ಟ ಗುಡ್ಡ ಪ್ರದೇಶದಿಂದ ಕೂಡಿದೆ.

ಪ್ರವಾಸಿ ಸ್ಥಳಗಳು

ಮಲ್ಲಳ್ಳಿ ಜಲಪಾತದ ನೋಟ ೬೨ ಮೀ (೨೦೫ ಅಡಿ)

ಮಲ್ಲಳ್ಳಿ ಜಲಪಾತ(ಫಾಲ್ಸ್ ) [೧]. ಮಲ್ಲಳ್ಳಿ ಜಲಪಾತ ಸೋಮವಾರಪೇಟೆಯಿಂದ ೨೫ ಕಿ.ಮೀ ದೂರದಲ್ಲಿದೆ.

ಪುಫ್ಪಗಿರಿ ಬೆಟ್ಟದಿಂದ ನೋಡಿದಾಗ
ಪುಷ್ಪಗಿರಿ

ಪುಷ್ಪಗಿರಿ [೨] ಸೋಮವಾರಪೇಟೆಯಿಂದ ೩೦ ಕಿ.ಮೀ ದೂರದಲ್ಲಿ ಕುಕ್ಕೆ ಸುಬ್ರಮಣ್ಯ ಕಡೆಗಿನ ರಸ್ತೆಯಲ್ಲಿದೆ.ಹಲವಾರು ವನ್ಯ ಜೀವಿಗಳ ತವರೂರು.

ಗವಿಬೆಟ್ಟದಿಂದ ಹೊನ್ನಮ್ಮನ ಕೆರೆಯ ನೋಟ

ಹೊನ್ನಮ್ಮನ ಕೆರೆ [೩] ಸೋಮವಾರಪೇಟೆಯಿಂದ ೬ ಕಿಮಿ ದೂರದಲ್ಲಿದೆ. ಈ ಜಾಗವು ಒಂದು ಪ್ರವಾಸಿ ಹಾಗು ಪಾರಂಪರಿಕ ಜಾಗವೆಂದು ಹೆಸರುವಾಸಿಯಾಗಿದೆ. ಇದರ ಸುತ್ತಲು ಬೆಟ್ಟಗಳಿವೆ ಇದರಲ್ಲಿ 'ಮೋರಿ' ಹಾಗು 'ಗವಿ' ಬೆಟ್ಟಗಳು ಬಹಳ ಹೆಸರುವಾಸಿ.

ಬೆಳೂರು ಬಾಣೆಸೋಮವಾರಪೇಟೆಯಿಂದ ೮ ಕಿ.ಮೀ ದೂರದಲ್ಲಿದೆ .

ಕಾವೇರಿ ನದಿಯು ಸುಂದರವಾದ ಜಲಪಾತ ವಾಗಿ ಸೋಮವಾರಪೇಟೆ ತಾಲ್ಲೂಕಿನಲ್ಲಿ ಹರಿಯುತ್ತಿದೆ.

ಹೊರಗಿನ ಸಂಪರ್ಕಗಳು

  1. [೧]
  2. [೨]
  3. [೩]