"ಸೋಮವಾರಪೇಟೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ವಿಧ್ವಂಸಕತೆಯನ್ನು ಸರಿಪಡಿಸಿದ್ದು
(ವಿಧ್ವಂಸಕತೆಯನ್ನು ಸರಿಪಡಿಸಿದ್ದು)
ಕೃಷ್ಣ ಜಲಪಾತ
<br />
== '''ಮಂಜುನಾಥನ ಕಥೆ ವ್ಯಥೆ''' ==
ಮಂಜುನಾಥ್ ಪಿ. ಸಿ ನನ್ನ ವಿದ್ಯಾಭ್ಯಾಸ ನಾನು ಹುಟ್ಟಿದು ಪುಟ್ಟ ಗ್ರಾಮ ನಮ್ಮಮನೆಯಲ್ಲಿ ತುಂಬಾಕಷ್ಟ ಇತ್ತು ಆದರೂ ನನಗೆ ವಿದ್ಯಾಭ್ಯಾಸ ಕೊಟ್ಟಿದರೆ ಅಪ್ಪ ಅಮ್ಮನಾನು ಹುಟ್ಟಿದ್ದು12/05/1993 ನಾನು1998ರಿಂದ2003ರ ವರೆಗೆ ನಂದಿಮೊಟ್ಟೆ ಶಾಲೆಯಲ್ಲಿಓದಿದೇನೆ ನಂತರ2003-2005ರ ವರೆಗೆ ಮಾದಪುರ ಹಿರಿಯ ಪ್ರಾಥಮಿಕ ಶಾಲೆ ಹಾಗೂ2005-2010ರ ವರೆಗೆ ಶ್ರೀಮತಿ ಡಿ ಚೆನ್ನಮ್ಮಪಿ ಯೂ ಸಿ ಕಾಲೇಜಿನಲ್ಲಿ ಹಾಗೂ 2011-2012ರ ವರೆಗೆ ಹೋಟೆಲ್ ಮಾನಜಿಮೆಂಟ್ ಕೋರ್ಸ್ ಮಾಡಿದೆ ನಂತರ2012-2015ರ ವರೆಗೆ ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪ ಕಾಲೇಜು ಮಂಗಳೂರು ಯೂನಿವರ್ಸಿಟಿ ನಲ್ಲಿ (ಬಿ ಎ ಹ್ ಈ ಪಿ)ಓದಿದೆ ನಂತರ ಕೊಣಾಜೆ ಮಂಗಳ ಗಂಗೋತ್ರಿ ನಲ್ಲಿ(ಎಂಎ)ಅರ್ಥಶಾಸ್ತ್ರ ಮುಗಿಸಿ ನಂತರ(2017ರಲ್ಲಿಬಿ ಎಡ್)ಜೆ.ಸ್. ಸ್ ಮಹಾವಿದ್ಯಾಲಯ ಸಕಲೇಶಪುರ ಗೆ ವಿದ್ಯಾಭ್ಯಾಸಕೆ ಬಂದಿದ್ದೇನೆ ನನಗೆ ದಾರಿ ದೀಪ ನನ್ನ ಅಪ್ಪ ಅಮ್ಮ ಹಾಗೂ ನನ್ನ ಪ್ರೀತಿಯ ಅಜ್ಜಿ ಅಪ್ಪನ ಹೆಸರು ಚಂದ್ರ ಪಿ.ಸ್ ಅಮ್ಮನ ಹೆಸರು ಪೊನ್ನಮ್ಮ ಹಾಗೂ ಅಜ್ಜಿ ಯ ಹೆಸರು ಸೀತು ಅಪ್ಪ ಅಮ್ಮ ಇಲ್ಲದೆ ನಾನು ಇಲ್ಲ ಅವರಿಗೆ ಧನ್ಯವಾದಗಳು ಹೇಳುತ್ತೇನೆ ಐ ಲವ್ ಯೂ ಅಪ್ಪ ಅಮ್ಮ ಆದರೆ ಇವಾಗ ಚೆನ್ನಾಗಿ ಇದ್ದೀವಿ ನಾವು
 
==ಮಂಜುನಾಥ ಎಂ.ಎಸ್ ನಮ್ಮ ಕೊಡಗಿನ ಸಂಸ್ಕೃತಿ ಮತ್ತು ಪ್ರವಾಸಿ ತಾಣಗಳು==
ಇದು ಕೊಡಗು ಪ್ರಮುಖ ತಾಲೂಕುಗಳಲ್ಲಿ ಒಂದಾಗಿದ್ದು .ಇದು ಹೆಚ್ಚಾಗಿ ಬೆಟ್ಟ ಗುಡ್ಡ ಪ್ರದೇಶದಿಂದ ಕೂಡಿದೆ.
ನಮ್ಮ ಕೊಡಗು ಅನೇಕ ವರ್ಷದಿಂದ ತನ್ನದೇಯಾದಂತ ವೈಶಿಷ್ಟ್ಯತೆ ಯನ್ನು ಹೊಂದಿದೆ.. ಇಲ್ಲಿ ಅನೇಕ ಧರ್ಮಿಯರು,ಜಾತಿ, ಭಾಷೆ ಹೊಂದಿರುವ ಪ್ರಸಿದ್ಧ ಸ್ಥಳವಾಗಿದೆ.ಇಲ್ಲಿ ಪ್ರಮುಖ ವಾಗಿ ಕೊಡವರು,ಕನ್ನಡಿಗರು,ತುಳುವರು,ಮಲಯಾಳಂ,ಇತ್ಯಾದಿ ಹಲವು ಭಾಷಿಗರನ್ನು ಇಲ್ಲಿ ಕಾಣಬಹುದು, ನಮ್ಮ ಕೊಡಗು ತನ್ನದೇ ಆದ ಗೌರವ, ಘನತೆ ,ಪ್ರಾಮಾಣಿಕ ತೆ,ಮಾನವಿಯತೆ ಯನ್ನು ಹೊಂದಿರುವ ಒಂದು ಜಾತ್ಯಾತೀತ ನಾಡಗಿದೆ ...ಅದರಲ್ಲಿ ನಮ್ಮ ದೇಶರಕ್ಷಣೆಯಲ್ಲಿ ಬಹುಪಾಲು ವೀರಯೋಧರು ತನ್ನ ಜೀವದ ಹಂಗಿಲ್ಲದೆ ತನ್ನ ದೇಶದ ಭದ್ರತಾ ಕಾರ್ಯದಲ್ಲಿ ತೊಡಗಿದರೆ..ನಮ್ಮ ನಾಡಿನ ಪ್ರಮುಖ ಜೀವ ನದಿಯಾದ ಕಾವೇರಿಯು ಅನೇಕ ಕೃಷಿಗೆ ಮತ್ತುಮೂಲಭೂತ ಸೌಕರ್ಯಕ್ಕೆ ಮೂಲವಾಗಿದೆ.ನಮ್ಮ ಪ್ರಮುಖ ಬೆಳೆಗಳು..ಕಾಫಿ,ಕರಿಮೆಣಸು,ಭತ್ತ,ಏಲಕ್ಕಿ,ಕಿತ್ತಳೆ ಇತ್ಯಾದಿ ಪ್ರಮುಖ ಬೇಸಾಯವಾಗಿದೆ..ಅದೇ ರೀತಿ ಪ್ರೇಕ್ಷಕರಿಗೆ ಪ್ರಮುಖ ಪ್ರವಾಸಿ ತಾಣವಾಗಿದೆ. ಅವುಗಳೆಂದ್ರೆ ...ಅಬ್ಬಿಪಾಲ್ಸ್,ರಾಜಾಸೀಟ್,ನಿಸರ್ಗಧಾಮ,ದುಬಾರೆ, ಗೋಲ್ಡನ್ ಟೆಂಪಲ್, ಹಾರಂಗಿ ಜಲಾಶಯ, ಚಿಕ್ಲಿಹೊಳೆ ಜಲಾಶಯ, ಮಕ್ಕಳಗುಡಿಬೆಟ್ಟ,ಕೋಟೆಬೆಟ್ಟ,ಮಂಡಲ್ ಪಟ್ಟಿ, ಇರ್ಪುಪಾಲ್ಸ್,ಮಳ್ಳಲ್ಲಿ ಪಾಲ್ಸ್,ಹೊನ್ನಮ್ಮಾಕೆರೆ,ಮಡಿಕೇರಿಕೋಟೆ,ಗಾಳಿಬೀಡು ಟಿ ಎಸ್ಟೇಟ್, ಎಮ್ಮೆಮಾಡು,ಇಗ್ಗುತಪ್ಪದೇವಾಲಯ, ಇತ್ಯಾದಿ ಅನೇಕ ವಿಶೇಷ ಲಕ್ಷಣ ರಮ್ಯಾತಾಣವಾಗಿ "ದಕ್ಷಿಣಕಾಶ್ಮೀರ" "ಎಂದೇ ಪ್ರಸಿದ್ಧಿಯನ್ನು ಪಡೆದುಕೊಂಡಿದೆ...MMs..in
 
==ಪ್ರವಾಸಿ ಸ್ಥಳಗಳು==
"https://kn.wikipedia.org/wiki/ವಿಶೇಷ:MobileDiff/933816" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ