ವಿಷಯಕ್ಕೆ ಹೋಗು

"ಪದ್ಮಭೂಷಣ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
'''ಪದ್ಮಭೂಷಣ''' ಇದು [[ಭಾರತ]]ದ ನಾಗರಿಕ ಸನ್ಮಾನಗಳಲ್ಲೊಂದುಪ್ರಶಸ್ತಿಗಳಲ್ಲೊಂದು. [[ಜನವರಿ]] ೨, ೧೯೫೪ರಲ್ಲಿ [[ಭಾರತದ ರಾಷ್ಟ್ರಪತಿ]]ಗಳು ಹೊರಡಿಸಿದ ಆದೇಶದ ಮೇರೆಗೆ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. '''[[ಭಾರತ ರತ್ನ]]''', '''[[ಪದ್ಮ ವಿಭೂಷಣ]]'''ಗಳ ನಂತರ ಇದು ಭಾರತದ ಮೂರನೇಯಮೂರನೆಯ ದೊಡ್ಡ ನಾಗರಿಕ ಸನ್ಮಾನಪ್ರಶಸ್ತಿ.<ref>[http://www.mha.nic.in/sites/upload_files/mha/files/Scheme-PadmaAwards-050514.pdf 'Scheme-PadmaAwards-050514.pdf']</ref> ಯಾವುದೇ ಕ್ಷೇತ್ರದಲ್ಲಾದರೂ ದೇಶಕ್ಕೆ ಸಲ್ಲಿಸುವ ಉತ್ಕೃಷ್ಟ ಸೇವೆಗಾಗಿ ಈ ಪ್ರಶಸ್ತಿಯನ್ನು ಕೊಡಮಾಡಲಾಗುತ್ತದೆ. ಪದ್ಮ ಪ್ರಶಸ್ತಿಗಳನ್ನು ೧೯೫೪ ರಲ್ಲಿ ಸ್ಥಾಪಿಸಲಾಯಿತು. ೧೯೭೮, ೧೯೭೯, ೧೯೯೩ ಹಾಗೂ ೧೯೯೭ರಲ್ಲಿ ನೀಡಲಾಗಿಲ್ಲ. ಪ್ರಶಸ್ತಿಗಳನ್ನು ರಾಷ್ಟ್ರದ ನಾಗರಿಕರ ಸಾಧನೆಗಳಿಗಾಗಿ ಗಣತಂತ್ರದಿನದ ಶುಭೋತ್ಸವದ ದಿನದಂದು[[ಗಣರಾಜ್ಯೋತ್ಸವ]]ದಂದು ಘೋಷಿಸಿ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ [[ರಾಷ್ಟ್ರಪತಿ ಭವನ]]ದಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ [[ಭಾರತದ ರಾಷ್ಟ್ರಪತಿ|ರಾಷ್ಟ್ರಪತಿಗಳ]]ಗಳು ಹಸ್ತದಿಂದಇವನ್ನು ನೀಡಿಪ್ರದಾನ ಗೌರವಿಸಲಾಗುತ್ತದೆಮಾಡುತ್ತಾರೆ. ಪದ್ಮಪ್ರಶಸ್ತಿಗಳ ಕ್ರಮ ಹೀಗಿದೆ.<ref>[https://en.wikipedia.org/wiki/Indian_honours_system English, ಇಂಗ್ಲೀಷ್ ವಿಕಿಪೀಡಿಯದಲ್ಲಿ ಭಾರತ ಸರಕಾರದ ನಾಗರಿಕ ಪ್ರಶಸ್ತಿಗಳ ಸ್ಥರಗಳನ್ನು ಕ್ರಮವಾಗಿ ಈ ರೀತಿ ವಿಭಜಿಸಲಾಗಿದೆ]</ref>
# '''[[ಪದ್ಮ ವಿಭೂಷಣ]]''', ಎರಡನೆಯ ಕ್ರಮದಲ್ಲಿದೆ.
# '''ಪದ್ಮಭೂಷಣ''', ಮೂರನೆಯ ಕ್ರಮದಲ್ಲಿದೆ.
೧,೫೩೭

edits

"https://kn.wikipedia.org/wiki/ವಿಶೇಷ:MobileDiff/932576" ಇಂದ ಪಡೆಯಲ್ಪಟ್ಟಿದೆ