"ವಿ.ಜಿ ಸಿದ್ಧಾರ್ಥ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
ಚು
* ಕಾಫಿ ಕಿಂಗ್ ಸಿದ್ದಾರ್ಥ ಅವರ ಕೆಫೆ ಕಾಫಿ ಡೇಯಿಂದಾಗಿ ಚಿಕ್ಕಮಗಳೂರು ಜಿಲ್ಲೆಯ ಕೀರ್ತಿ ವಿಶ್ವ ಭೂಪಟದಲ್ಲಿ ಗುರುತಿಸುವಂತಾಯಿತು. ಹಲವು ದೇಶಗಳಲ್ಲಿ ಕಾಫಿ ಡೇ ಔಟ್ ಲೆಟ್ ತೆರೆದು ಆ ಮೂಲಕ ಚಿಕ್ಕಮಗಳೂರು ಕಾಫಿಯ ಘಮವನ್ನು ಎಲ್ಲೆಡೆ ಪಸರಿಸಿದರು.
* ಕಡೂರು-ಮಂಗಳೂರು ರಸ್ತೆಯ ಹೊರಭಾಗದಲ್ಲಿ ಬೀನ್ ಕಾಫಿ ಟ್ರೇಡಿಂಗ್ ಕಂಪನಿ ಸ್ಥಾಪಿಸಿದ್ದ ಸಿದ್ದಾರ್ಥ ಹೆಗಡೆ ಅದರ ಮೂಲಕ ಪ್ರಪಂಚಕ್ಕೆ ಬ್ರ್ಯಾಂಡೆಡ್ ಕಾಫಿ ಪರಿಚಯಿಸಿದ್ದರು. ಪ್ರತಿ ವರ್ಷ ನಡೆಯುವ ತೋಟದ ಹಬ್ಬದಲ್ಲಿ ಪಾಲ್ಗೋಳ್ಳುತ್ತಿದ್ದ ಸಿದ್ದಾರ್ಥ್ ಎಲ್ಲರಲ್ಲಿ ಒಬ್ಬರಾಗಿರುತ್ತಿದ್ದರು. ತಾವು ಕೂಡ ಕೆಲಸಗಾರರ ಜೊತೆ ಸೇರಿ ಊಟ ಮಾಡುತ್ತಿದ್ದರು.
 
==ನಿರುದ್ಯೋಗಿಗಳಿಗೆ ಉದ್ಯೋಗ ನೀಡಿದ್ದು==
* ಸಿದ್ದಾರ್ಥ ಹೆಗಡೆ ಕೇವಲ ಒಬ್ಬ ಉದ್ಯಮಿಯಲ್ಲ, ಅವರು ತನ್ನೂರಿನ ಯವಜನರಿಗಾಗಿ ಉದ್ಯೋಗಗಳ ಹೆಬ್ಬಾಗಿಲನ್ನೇ ತೆರೆದ ಅನ್ನದಾತ. ತನ್ನ ಬ್ರಾಂಡ್ ನ ಮೂಲಕ ಹುಟ್ಟೂರಿನ ಹೆಸರನ್ನು ಜಗತ್ತಿಗೇ ಪರಿಚಯಿಸಿದ ಸಾಹಸಿ. ಊರಿನೊಂದಿಗೆ ಭಾವನಾತ್ಮಕ ನಂಟು ಹೊಂದಿದ್ದ ಭಾವಜೀವಿ. ಸರಳತೆಯ ಸಾಕಾರ ರೂಪ.
* ತನ್ನೂರಿನ ಜನರಿಗಾಗಿ ದಕ್ಷಿಣ ಏಷಿಯಾದಲ್ಲೇ ಮೊದಲ ಕ್ಯಾಶ್ ಕೌಂಟರ್ರೇ ಇಲ್ಲದ ಸಂಪೂರ್ಣ ಉಚಿತ ಸೂಪರ್ ಸ್ಪೆಷಾಲಿಟಿ ತೆರೆಯುವ ಕನಸು ಹೊತ್ತು ಅದಕ್ಕೆ ಅಡಿಗಲ್ಲು ಹಾಕಿದ ಹೃದಯವಂತ. ಇಂಥವೇ ಕಾರಣಗಳಿಗಾಗಿ ಕಾಫಿ ನಾಡು ಸಿದ್ದಾರ್ಥರನ್ನು ಮನೆಮಗನಂತೆ ಪ್ರೀತಿಸುವುದು.
* ಹೊರ ಜಗತ್ತಿಗೆ ಸಿದ್ದಾರ್ಥರ ಅಂತ್ಯದ ಬಗ್ಗೆ ಪ್ರತಿಕ್ರಿಸುತ್ತಿರುವ ಪರಿ ಅತಿರೇಕವೆನಿಸುತ್ತಿರಬಹುದು. ಆದರೆ ಜಿಲ್ಲೆಯ ಬಹುತೇಕ ಮಧ್ಯಮ ವರ್ಗದ ಯುವಜನರಿಗೆ ಅನ್ನದ ದಾರಿ ತೋರಿದ ಧಣಿಗೆ ಈ ಪ್ರತಿಕ್ರಿಯೆಗಳೆಲ್ಲಾ ನಗಣ್ಯ.
 
==ಸಿದ್ದಾರ್ಥರ ಪತ್ರ==
೫,೫೯೪

edits

"https://kn.wikipedia.org/wiki/ವಿಶೇಷ:MobileDiff/928243" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ