"ಸಂಪಾದನೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
"Editing" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು
(ಆದಾಯ ಪುಟಕ್ಕೆ ಪುನರ್ನಿರ್ದೇಶನ)
ಟ್ಯಾಗ್: ಹೊಸ ಪುನರ್ ನಿರ್ದೇಶನ
 
("Editing" ಪುಟವನ್ನು ಅನುವಾದಿಸುವುದರಿಂದ ಸೃಷ್ಟಿಸಲಾಯಿತು)
ಟ್ಯಾಗ್‌ಗಳು: Removed redirect ವಿಷಯ ಅನುವಾದ ContentTranslation2
'''ಸಂಪಾದನೆ'''ಯು ಮಾಹಿತಿಯನ್ನು ತಿಳಿಸಲು ಬಳಸಲಾಗುವ ಬರಹ, [[ಫೋಟೋಗ್ರಫಿ]], ದೃಶ್ಯ, ಶ್ರವ್ಯ, ಹಾಗೂ ಚಲನಚಿತ್ರ ಮಾಧ್ಯಮಗಳನ್ನು ಆಯ್ಕೆಮಾಡಿ ಸಿದ್ಧಗೊಳಿಸುವ ಪ್ರಕ್ರಿಯೆ. ಸಂಪಾದನೆಯ ಪ್ರಕ್ರಿಯೆಯು ದೋಷರಹಿತ, ಸಮಂಜಸ, ನಿಖರ ಹಾಗೂ ಪೂರ್ಣ ಕೃತಿಯನ್ನು ಸೃಷ್ಟಿಸುವ ಉದ್ದೇಶದಿಂದ ಮಾಡಲಾದ ತಿದ್ದುಪಡಿ, ಸಂಕ್ಷೇಪಣ, ವ್ಯವಸ್ಥೆಗೊಳಿಸುವಿಕೆ, ಮತ್ತು ಅನೇಕ ಇತರ ಮಾರ್ಪಾಡುಗಳನ್ನು ಒಳಗೊಳ್ಳಬಹುದು.<ref>Mamishev, Alexander, Williams, Sean, ''Technical Writing for Teams: The STREAM Tools Handbook'', Institute of Electrical and Electronics Engineers, John Wiley & Sons. Inc., Hoboken, 2009, p. 128.</ref>
#redirect [[ಆದಾಯ]]
 
ಸಂಪಾದನೆಯ ಪ್ರಕ್ರಿಯೆಯು ಹಲವುವೇಳೆ ಸ್ವತಃ ಕೃತಿಗಾಗಿ ಲೇಖಕನ ಕಲ್ಪನೆಯಿಂದ ಆರಂಭವಾಗಿ, ಕೃತಿಯು ಸೃಷ್ಟಿಯಾದಂತೆ ಲೇಖಕ ಮತ್ತು ಸಂಪಾದಕ ನಡುವಿನ ಸಹಯೋಗವಾಗಿ ಮುಂದುವರಿಯುತ್ತದೆ. ಸಂಪಾದನೆಯು ಸೃಜನಾತ್ಮಕ ಕೌಶಲಗಳು, ಮಾನವ ಸಂಬಂಧಗಳು ಮತ್ತು ವಿಧಾನಗಳ ನಿಖರ ಸಮೂಹವನ್ನು ಒಳಗೊಳ್ಳಬಹುದು.<ref>{{Cite web|url=http://encarta.msn.com/dictionary_/editing.html|title=Encarta Dictionary definition of "editing"|website=|archive-url=https://web.archive.org/web/20091022154750/http://encarta.msn.com/dictionary_/editing.html|archive-date=22 October 2009|dead-url=yes}}</ref><ref>{{Cite web|url=http://encarta.msn.com/dictionary_/editor.html|title=Encarta Dictionary definition of "editor"|website=|archive-url=https://web.archive.org/web/20090206041848/http://encarta.msn.com/dictionary_/editor.html|archive-date=6 February 2009|dead-url=yes}}</ref>
 
== ಉಲ್ಲೇಖಗಳು ==
{{Reflist|30em}}
[[ವರ್ಗ:ಲಿಖಿತ ಸಂವಹನ]]
೫,೮೬೩

edits

"https://kn.wikipedia.org/wiki/ವಿಶೇಷ:MobileDiff/923670" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ