"ನೀಲಿ ಗಲ್ಲದ ಕಳ್ಳಿಪೀರ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
 
==ವರ್ತನೆ==
[[File:Bluebearded Bee-eater.jpg|thumb|The nest tunnel in a vertical mud bank.|alt=|right]]
ಈ ಹಕ್ಕಿಯ ಕರೆ ಜೋರಾಗಿ ಇದೆ, ಆದರೆ ಆಗಾಗ್ಗೆ ಕರೆ ಮಾಡುವುದಿಲ್ಲ ಮತ್ತು [[ಹಸಿರು ಕಳ್ಳಿಪೀರ]]ಗಳಷ್ಟು ಸಕ್ರಿಯವಾಗಿಲ್ಲ.
ಈ ಹಕ್ಕಿಯ ಕರೆ ಜೋರಾಗಿ ಇದೆ, ಆದರೆ ಆಗಾಗ್ಗೆ ಕರೆ ಮಾಡುವುದಿಲ್ಲ ಮತ್ತು [[ಹಸಿರು ಕಳ್ಳಿಪೀರ]]ಗಳಷ್ಟು ಸಕ್ರಿಯವಾಗಿಲ್ಲ. ಇವು ಭಾರತದಲ್ಲಿ ಫೆಬ್ರವರಿ ಇಂದ ಆಗಸ್ಟ್ ತನಕ ಸಂತಾನೋತ್ಪತ್ತಿ ಮಾಡುತ್ತವೆ. ಸಾಮಾನ್ಯವಾಗಿ ಗೂಡಿನ ಉತ್ಖನನವು ಮೊಟ್ಟೆಗಳಿಡುವ ಒಂದು ತಿಂಗಳ ಮೊದಲು ಪ್ರಾರಂಭವಾಗುತ್ತದ ಮತ್ತು ಇದರ ಗೂಡು ಮಣ್ಣಿನ ದಂಡೆಯಲ್ಲಿ ಆಳವಾದ ಸುರಂಗದೊಳಗಿರುತ್ತದೆ. ಇದರಲ್ಲಿ ನಾಲ್ಕು ಗೋಳಾಕಾರದ ಮತ್ತು ಬಿಳಿ ಮೊಟ್ಟೆಗಳನ್ನು ಹಾಕುತ್ತವೆ.<ref>{{cite book|author=Blanford, WT (ed)|title=Fauna of British India. Birds Vol. 3|year=1895|pages=115–116|url=https://archive.org/stream/faunaofbritishin03oate#page/116/mode/1up}}</ref>. ಇವುಗಳ ಮುಖ್ಯ ಆಹಾರ ಜೇನು ನೊಣಗಳಗಿರುತ್ತವೆ.
 
==ಬಾಹ್ಯ ಕೊಂಡಿಗಳು==
* [https://www.xeno-canto.org/explore?query=blue-bearded+bee-eater ‌Xeno-Canto(ಧ್ವನಿ ರೆಕಾರ್ಡಿಂಗ್ಗಳು)]
೧,೬೦೬

edits

"https://kn.wikipedia.org/wiki/ವಿಶೇಷ:MobileDiff/917849" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ