ನೀಲಿ ಗಲ್ಲದ ಕಳ್ಳಿಪೀರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
೨೫ ನೇ ಸಾಲು: ೨೫ ನೇ ಸಾಲು:


==ಬಾಹ್ಯ ಕೊಂಡಿಗಳು==
==ಬಾಹ್ಯ ಕೊಂಡಿಗಳು==
* [https://www.xeno-canto.org/explore?query=blue-bearded+bee-eater ‌Xeno-Canto(ಧ್ವನಿ ರೆಕಾರ್ಡಿಂಗ್ಗಳು)]
* [https://www.xeno-canto.org/explore?query=blue-bearded+bee-eater ‌Xeno-Canto(ಧ್ವನಿ ರೆಕಾರ್ಡಿಂಗ್ಗಳು)]
* [http://orientalbirdimages.org/search.php?Bird_ID=358&Bird_Image_ID=172612&Location= Oriental Bird Images (ಚಿತ್ರಗಳು)]

==ಉಲ್ಲೇಖಗಳು==
==ಉಲ್ಲೇಖಗಳು==
{{Reflist|}}
{{Reflist|}}

೨೧:೦೮, ೮ ಜೂನ್ ೨೦೧೯ ನಂತೆ ಪರಿಷ್ಕರಣೆ

ನೀಲಿ ಗಲ್ಲದ ಕಳ್ಳಿಪೀರ
Conservation status
Scientific classification
ಸಾಮ್ರಾಜ್ಯ:
ವಿಭಾಗ:
ವರ್ಗ:
ಗಣ:
ಕುಟುಂಬ:
ಕುಲ:
ಪ್ರಜಾತಿ:
N. athertoni
Binomial name
Nyctyornis athertoni
Distribution of the Nyctyornis athertoni
Synonyms

Merops athertoni
Alcemerops athertoni[೩]

ನೀಲಿ ಗಲ್ಲದ ಕಳ್ಳಿಪೀರವು ಭಾರತೀಯ ಉಪಖಂಡದಲ್ಲಿ ಮತ್ತು ಆಗ್ನೇಯ ಏಷ್ಯಾದ ಕೆಲವು ಭಾಗಗಳಲ್ಲಿ ಕಂಡುಬರುವ ಬೀ-ಈಟರ್ಗಳ ದೊಡ್ಡ ಜಾತಿಗೆ ಸೇರಿದೆ. ಅರಣ್ಯ ಪ್ರದೇಶಗಳಲ್ಲಿ ಕಂಡು ಬರುವ ಇದು ಮಲಯನ್ ಪ್ರದೇಶದಿಂದ ಭಾರತದ ಪಶ್ಚಿಮ ಘಟ್ಟಗಳಿಗವರೆಗೆ ವ್ಯಾಪಿಸಿದೆ. ಅದರ ಗಂಟಲಿನಲ್ಲಿ ಉದ್ದವಾದ ನೀಲಿ ಗರಿಗಳಿದ್ದು, ಇದರಿಂದ ಇದಕ್ಕೆ ಈ ಹೆಸರು ಬಂದಿದೆ. ಇವು ಇತರ ಚಿಕ್ಕದಾದ ಕಳ್ಳಿಪೀರಗಳಂತೆ ಗುಡಾರದಿಂದ ಕೂಡಿಲ್ಲ ಮತ್ತು ಸಕ್ರಿಯವಾಗಿಲ್ಲ. ಮತ್ತು ಇವುಗಳ ಬಾಲವು ಇತರ ಕಳ್ಳಿಪೀರಗಳ ಪ್ರಭೇದಗಳಲ್ಲಿ ಕಂಡುಬರುವ ಸುದೀರ್ಘವಾದ ಕೇಂದ್ರ ಬಾಲ ಗರಿಗಳನ್ನು ಹೊಂದಿರುವುದಿಲ್ಲ.

ವಿವರಣೆ

ಈ ದೊಡ್ಡ ಗಾತ್ರದ ಕಳ್ಳಿಪೀರದ ಕೊಕ್ಕು ದೊಡ್ಡ ಕುಡಗೋಲು ಆಕಾರದದ್ದು ಮತ್ತು ಬಾಲದ ತುದಿಯ ಆಕಾರ ಚೌಕವಾಗಿರುತ್ತದೆ. ಹಕ್ಕಿಯ ಬಣ್ಣ ಹುಲ್ಲು ಹಸಿರಾಗಿದ್ದು, ಮುಖ, ಗಲ್ಲ ಮತ್ತು ಹಣೆ ವೈಡೂರ್ಯದಿಂದ ಕೂಡಿದೆ. ಹೊಟ್ಟೆಯ ಬಣ್ಣ ಹಳದಿಯಿಂದ ಆಲಿವ್ ಆಗಿದ್ದು, ಹಸಿರು ಅಥವ ನೀಲಿ ಬಣ್ಣದ ಗೆರೆಗಳಿರುತ್ತವೆ. ಈಶಾನ್ಯ ಭಾರತೀಯದಲ್ಲಿ ಕಂಡುಬರುವ ನೀಲಿ ಗಲ್ಲದ ಕಳ್ಳಿಪೀರವು, ಪೆನಿನ್ಸುಲರ್ ಇಂಡಿಯಾಗಿಂತ ಹೆಚ್ಚಿನ ಘಾಡವಾದ ಹಸಿರು ಬಣ್ಣವನ್ನು ಹೊಂದಿರುತ್ತದೆ.[೪]

ಬಾಹ್ಯ ಕೊಂಡಿಗಳು

ಉಲ್ಲೇಖಗಳು

  1. "Nyctyornis athertoni". IUCN Red List of Threatened Species. Version 2013.2. International Union for Conservation of Nature. 2012. Retrieved 26 November 2013. {{cite web}}: Invalid |ref=harv (help)
  2. Jardine, William; P. J. Selby (1830). lllustrations of Ornithology. Volume 2. plate 58. Edinburgh: W.H.Lizars. {{cite book}}: Unknown parameter |lastauthoramp= ignored (help)
  3. Guenther, A (ed) (1892). Catalogue of the birds in the British Museum. Vol 17. Trustees of the British Museum. {{cite book}}: |author= has generic name (help)
  4. Rasmussen PC; JC Anderton (2005). Birds of South Asia: The Ripley Guide. Vol. 2. Smithsonian Institution & Lynx Edicions. p. 268. {{cite book}}: Unknown parameter |lastauthoramp= ignored (help)