ವಿಷಯಕ್ಕೆ ಹೋಗು

"ವಿದ್ಯುತ್ ರೋಧ ಮತ್ತು ವಿದ್ಯುತ್ ವಾಹಕತೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
ಸಂಪಾದನೆಯ ಸಾರಾಂಶವಿಲ್ಲ
(ಉಪಯೋಗವಿಲ್ಲದ ಮಾಹಿತಿಯನ್ನು ತೆಗೆಯಲಾಗಿದೆ.)
ಚುNo edit summary
 
ಒಂದು ವಸ್ತುವಿನ '''ವಿದ್ಯುತ್ ಪ್ರತಿರೋಧವು''' ವಿದ್ಯುತ್ ಪ್ರವಾಹದ ಹರಿವಿನ ವಿರೋಧದ ಅಳತೆಯಾಗಿದೆ. ವಿದ್ಯುತ್ ಪ್ರವಾಹದ ಹಾದುಹೋಗುವಿಕೆಯು ಸುಲಭವಾಗಿರುವುದನ್ನು '''<span id="electrical_conductance">ವಿದ್ಯುತ್ ವಾಹಕತೆ</span>''' <span id="electrical_conductance">ಎನ್ನುವರು</span>. ವಿದ್ಯುತ್ ಪ್ರತಿರೋಧವು ಯಾಂತ್ರಿಕ ಘರ್ಷಣೆಯ ಕಲ್ಪನೆಯೊಂದಿಗೆ ಕೆಲವು ಪರಿಕಲ್ಪನಾ ಸಮಾನಾಂತರಗಳನ್ನು ಹಂಚಿಕೊಂಡಿದೆ. ವಿದ್ಯುತ್ ಪ್ರತಿರೋಧದ [[ಅಂತರರಾಷ್ಟ್ರೀಯ ಏಕಮಾನ ವ್ಯವಸ್ಥೆ|ಎಸ್ಐ]] ಘಟಕವೆಂದರೆ ಓಮ್ ( Ω ), ವಿದ್ಯುತ್ ವಾಹಕವನ್ನು ಸೀಮೆನ್ಸ್ (S) ನಲ್ಲಿ ಅಳೆಯಲಾಗುತ್ತದೆ.
 
ವಿದ್ಯುತ್ ಪ್ರತಿರೋಧವು (''R'') ವಿದ್ಯುತ್ ವಾಹಕದ ವಿಭವಾಂತರ-ವೋಲ್ಟೇಜ್ (''V'') ಹಾಗೂ ಅದರಲ್ಲಿ ಹರಿಯುವ ವಿದ್ಯುತ್ಪ್ರವಾಹದ(''I'') ಅನುಪಾತವಾಗಿದೆ. ಆದರೆ ವಿದ್ಯುತ್ ವಾಹಕದ ವಾಹಕತ್ವವು (''G'') ವಿದ್ಯುತ್ ರೋಧದ ವಿಲೋಮವಾಗಿದೆ:.
 
== ವಿದ್ಯುತ್ ವಾಹಕಗಳು ಮತ್ತು ಪ್ರತಿರೋಧಕಗಳು ==
ಓಮ್ ನಿಯಮದ ಪ್ರಕಾರ, ಒಂದು ವಾಹಕದ ತಾಪ ಒಂದೇ ಮಟ್ಟದಲ್ಲಿದ್ದಾಗ, ಅದರಲ್ಲಿನ ವಿದ್ಯುತ್ ಪ್ರವಾಹವು ಅದಕ್ಕೆ ಕಾರಣವಾದ ವಿಭವಾಂತರಕ್ಕೆ ನೇರ ಅನುಪಾತದಲ್ಲಿರುತ್ತದೆ.
 
:<math>I \propto V</math>
: <math xmlns="http://www.w3.org/1998/Math/MathML"><mrow class="MJX-TeXAtom-ORD"><mstyle displaystyle="true" scriptlevel="0"><mi> <math>I \propto V</math> </mi><mo> <math>I \propto V</math> </mo><mi> <math>I \propto V</math> </mi></mstyle></mrow> </math><math>I \propto V</math> <math>I \propto V</math>
 
== ಉಲ್ಲೇಖಗಳು ==
೬೯೯

edits

"https://kn.wikipedia.org/wiki/ವಿಶೇಷ:MobileDiff/912774" ಇಂದ ಪಡೆಯಲ್ಪಟ್ಟಿದೆ