|
|
ಸ್ವಸ್ಥಿ ಶ್ರಿ ಚಾರುಕೀರ್ತಿ ಅನ್ನುವ ಬಿರುದಾಂಕಿತ ಜೈನಜೈನಭಟ್ಟಾರಕ ಸ್ವಾಮೀಜಿಗಳು ಕರ್ನಾಟಕದಲ್ಲಿ ಇದ್ದಾರೆ.ಮೂಲತ ಶ್ರವಣ ಬೆಳಗೊಳದ ಜೈನ ಮಠದ ಸ್ವಾಮೀಜಿಗಳಿಗೆ ೧೩ನೆ ಶತಮಾನದಲ್ಲಿ (1118-19)ಹೊಯ್ಸಳ ದೊರೆ ಬಲ್ಲಾಳರಾಯನು ನೀಡಿದ ಬಿರುದು" ಚಾರುಕೀರ್ತಿ" ಆಗಿನಿಂದ ಆ ಪೀಠದ ಸ್ವಾಮೀಜಿಗಳಿಗೆ ಸ್ವಸ್ಥಿ ಶ್ರಿ ಚಾರುಕೀರ್ತಿ"ಎಂದೆ ಕರೆಯಲಾಗುತ್ತಿದೆ.ಅದೇ ಸ್ವಾಮೀಜಿಗಳು [[ದಕ್ಷಿಣ ಕನ್ನಡ]]ದ (ಕಾರ್ಕಳ ಸಮೀಪ) ನಲ್ಲೂರು ಗ್ರಾಮದಲ್ಲಿ ಜೈನಜೈನಮಠ ಮಠವನ್ನುವನ್ನು ಸ್ಥಾಪನೆ ಮಾಡುತ್ತಾರೆ .ಅಲ್ಲಿಂದ ಮುಂದೆ ಹೋಗಿ ಮುಡುಬಿದ್ರೆಯಲ್ಲಿ ಮತ್ತೆ ಒಂದು ಮಠವನ್ನು ಸ್ಥಾಪನೆ ಮಾಡುತ್ತಾರೆ.ಅವ್ರುಅವರೆ ಅಲ್ಲೆಆಧ್ಯಶ್ರಿ ಚಾರುಕೀತಿ೯ ಭಟ್ಟಾರಕ ಪ೦ಡಿತಾಚಯ೯ವಯ೯ ಮಹಾಸ್ವಾಮೀಜಿ ಗಳವರು ಕೆಲ ಕಾಲ ನ೦ತರ ಅವರ ನಲ್ಲೂರಿ ನಲ್ಲಿ ಸಮಾಧಿ ಆಗುತ್ತಾರೆಸಲ್ಲೇಖನ ವಾಗುತ್ತದೆ ಇದಕ್ಕೆ ಜೈನ ಪರಿ ಭಾಷೆ ಯಲ್ಲಿ ವ್ರತ ಮರಣ ಎ೦ದು ಹೇಳುತ್ತಾರೆ.ಆಗಿನಿಂದಇದು ಆಶಾ೦ತಿ ಪೀಠದಪೊರ್ವಕ ಸ್ವಾಮೀಜಿಗಳಿಗೆಮರಣ ವನ್ನು ಗೆಲ್ಲುವ ಅಗಮ ದ ನಿಯಮ ಪ್ರಕಾರ ಕೈಗೊಳ್ಳುವ ಜೈನ ಮರಣ ಕಲೆ ಯಾಗಿದೆ ಈಗಲೊ ಅಲ್ಲಿ ಸಮಾದಿ ಸ್ಥಾನ ವನ್ನು ಕಾಣಬಹುದು ಅಲ್ಲಿರುವ ಆನೆಯ ಕಲ್ಲಿ ನ ಶಿಲ್ಪ ೧೯೯೯ರ ಮೂಡಬಿದರೆ ಜೈನ ಕಾಶಿ ಯ ಮಧಬಿನವ ಚಾರುಕೀತಿ೯ ಭಟ್ಟಾರಕ ಪ೦ಡಿತಾಚಯ೯ವಯ೯ ಮಹಾಸ್ವಾಮೀಜಿ ಗಳವರ ನೇತ್ರತ್ವದಲ್ಲಿ ತಮ್ಮ ದೀಕ್ಷಾಗುರು ಶ್ರವಣ ಬೆಳಗೊಳ ದ ಸ್ವಸ್ಥಿ ಶ್ರಿ "ಚಾರುಕೀರ್ತಿ ಭಟ್ಟಾರಕಪಟ್ಟಚಾಯ೯ವರ್ಯ ಸ್ವಾಮೀಜಿ ಗಳವರ ಚಾತುಮಾ೯ಸ ದಲ್ಲಿ ಸ್ಥಾಪಿಸಲಾಗಿದೆ ಶ್ರವಣ ಬೆಳಗೊಳದ ಈ ಎರಡು ಮಠಗಳುಸ್ವಸ್ಥಿ ಶ್ರೀ ಜಗದ್ಗುರು ಮಠ ವಾಗಿದ್ದು ಈ ಎರಡುಮಠಗಳು ಸ್ವತಂತ್ರ ಸ೦ಸ್ಥಾನ ಮೂಡಬಿದಿರೆ ಜಗದ್ಗುರು ಸ್ವಸ್ಥಿ ಶ್ರಿ ಚಾರುಕೀತಿ೯ ಭಟ್ಟಾರಕ"ಎಂದೆ ಕರೆಯಲಾಗುತ್ತಿದೆ.ಪ೦ಡಿತಾಚಯ೯ವಯ೯ ಮಹಾಸ್ವಾಮೀಜಿ ತನ್ನ ಶಾಖಾಮ ಠ ವಾದ ನಲ್ಲೂರು ಹಾಗೊ ಮೂಡಬಿದಿರೆಯ ೧೮ ಬಸದಿ ಗಳ ಅಡಳ್ತೆ ದಾರರೊ,ಅಧ್ಯಕ್ಷರೂ ಆಗಿದ್ದುತಮ್ಮ ಮಾರ್ಗದರ್ಶನ ದಲ್ಲಿ ಸ೦ಸ್ಥಾನ ಸ್ವತಂತ್ರ ಆಡಳಿತ ವನ್ನು ನಿರ್ವಹಿಸುತ್ತಿದೆ
ಈ ಎರಡು ಮಠಗಳು ಶ್ರವಣ ಬೆಳಗೊಳದ ಶಾಖೆಗಳಾಗಿವೆ.
[[ವರ್ಗ:ಜೈನ ಧರ್ಮ]]
|