"ಜಾನ್ ಲೋಗ್ಗಿ ಬೇರ್ಡ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
(ಹೊಸ ಲೇಖನ)
 
No edit summary
 
| footnotes = Member of the [[Physical Society of London|Physical Society]] (1927)<br>Member of the [[Television Society]] (1927)<br>Honorary Fellow of the [[Royal Society of Edinburgh]] (1937)
}}
'''ಜಾನ್ ಲೋಗ್ಗಿ ಬೇರ್ಡ್''' ಸ್ಕಾಟಿಷ್ [[ಎಂಜಿನಿಯರಿಂಗ್‌|ಎಂಜಿನಿಯರ್]] ಆಗಿದ್ದು,ಯಾಂತ್ರಿಕ [[ದೂರದರ್ಶನ]](ಟೆಲಿವಿಷನ್)ವನ್ನು ಕಂಡುಹಿಡಿದ ಸಂಶೋಧಕರಾಗಿದ್ದಾರೆ. ಇವರು [[ಆಗಸ್ಟ್]] ೧೩, ೧೮೮೮ ರಂದು ಜನಿಸಿದರು.
=ವೈಯಕ್ತಿಕ ಜೀವನ=
ಜಾನ್ ಬೇರ್ಡ್ ಅವರು ೧೩ ಆಗಸ್ಟ್ ೧೮೮೮ ರಂದು ಡನ್ಬಾರ್ಟನ್ಶೈರ್ನ ಹೆಲೆನ್ಸ್ಬರ್ಗ್ನಲ್ಲಿ ಜನಿಸಿದರು. ಇವರು [[ಸ್ಕಾಟ್ಲ್ಯಾಂಡ್|ಸ್ಕಾಟ್ಲ್ಯಾಂಡ್ನ]] ಸ್ಥಳೀಯ [[ಚರ್ಚ್|ಚರ್ಚಿ]]ನ ರೆವರೆನ್ಸ್ ಜಾನ್ ಬೇರ್ಡ್ ಹಾಗೂ ಜೆಸ್ಸಿ ಮಾರಿಸನ್ ಇಂಗ್ಲಿಸ್ ಅವರ [[ನಾಲ್ಕು]] ಮಕ್ಕಳಲ್ಲಿ ಕಿರಿಯರಾಗಿದ್ದರು. [[ಕುಟುಂಬ]]ದಲ್ಲಿ ಇಬ್ಬರು ಹೆಣ್ಣು ಮಕ್ಕಳು ಹಾಗೂ ಮೂವರು ಗಂಡು ಮಕ್ಕಳಿದ್ದರು. ಜಾನ್ ಲೋಗ್ಗಿ ಬೇರ್ಡ್ ೧೯೩೧ರಲ್ಲಿ ಮಾರ್ಗರೇಟ್ ಅಲ್ಬು ಅವರನ್ನು [[ವಿವಾಹ]]ವಾದರು. ಇವರಿಗೆ ಇಬ್ಬರು ಮಕ್ಕಳು:ಡಯಾನಾ ಬೇರ್ಡ್ ಮತ್ತು ಮಾಲ್ಕಮ್ ಬೇರ್ಡ್<ref>https://www.thefamouspeople.com/profiles/john-logie-baird-6248.php</ref>
೭೮೨

edits

"https://kn.wikipedia.org/wiki/ವಿಶೇಷ:MobileDiff/908275" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ