ಫಿರಾಕ್ ಗೋರಕ್ ಪುರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಉಲ್ಲೇಖ,ಪ್ರಶಸ್ತಿಗಳು
Raghupati_Sahay_Firaq_Gorakhpuri.jpg ಹೆಸರಿನ ಫೈಲು Jcbರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗಿದೆ.
೧ ನೇ ಸಾಲು: ೧ ನೇ ಸಾಲು:
[[File:Raghupati Sahay Firaq Gorakhpuri.jpg|thumb|ರಘುಪತಿ ಸಹಾಯ್ ''ಫಿರಾಕ್'' ಗೋರಖ್‍‍ಪುರಿ]]
'''ರಘುಪತಿ ಸಹಾಯ್ ''ಫಿರಾಕ್'' ಗೋರಖ್‍‍ಪುರಿ''' ([[೧೮೯೬]]-[[೧೯೮೨]]) ಇವರು ಪ್ರಮುಖ ಉರ್ದು ಕವಿಗಳು. [[ಸಾಹಿರ್ ಲುಧಿಯಾನ್ವಿ]], [[ಮಹಮ್ಮದ್ ಇಕ್ಬಾಲ್]]‍‍ರಂತಹ ಅನೇಕ ಹೆಸರಾಂತ ಉರ್ದು ಕವಿಗಳಿದ್ದ ಕಾಲದಲ್ಲಿ ಇವರು ಉತ್ತಮ ಉರ್ದು ಕವಿಗಳಾಗಿ ಪ್ರಸಿದ್ಧಿ ಪಡೆದರು. ಇವರ ಬೃಹತ್ ಕವನ ಸಂಕಲನ ''ಗುಲ್-ಏ-ನಗ್ಮಾ''ಕ್ಕೆ ಜ್ಞಾನಪೀಠ ಪ್ರಶಸ್ತಿಯು ದೊರೆಯಿತು.

ಗೋರಖ್ ಪುರದ ಕಾಯಸ್ಥ ಕುಟುಂಬವೊಂದರಲ್ಲಿ ಫಿರಾಕ್ ಪಬ್ಲಿಕ್ ಸರ್ವಿಸ್ ಕಮಿಷನ್ ಹುದ್ದೆಗೆ ಅಯ್ಕೆಯಾದರು. ಅದನ್ನು ತೊರೆದು ಅಲಹಾಬಾದ್ ವಿಶ್ವವಿದ್ಯಾನಿಲಯದಲ್ಲಿ ಆಂಗ್ಲ ಭಾಷೆಯ ಅಧ್ಯಾಪಕರಾಗಿ ಸೇರಿಕೊಂಡರು. ಇಲ್ಲಿಯೇ ತಮ್ಮ ಹೆಚ್ಚಿನ ಉರ್ದು ಕಾವ್ಯ ಬೆಳವಣಿಗೆಯನ್ನು ಮಾಡಿದರು. ೧೯೬೦ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಮತ್ತೊ ೧೯೭೦ರಲ್ಲಿ ಸಾಹಿತ್ಯ ಅಕಾಡೆಮಿಯ ಫೆಲೋಶಿಪ್ಪನ್ನು ಪಡೆದುಕೊಂಡರು.<ref>In his autobiography ''Yaadon ki baraat'', the poet [[Josh Malihabadi]] wrote that after [[Mir Taqi Mir|Mir]] and [[Mirza Ghalib|Ghalib]], Firaq is the greatest Urdu poet of India.{{Citation needed|date=May 2012}}</ref><ref>http://articles.timesofindia.indiatimes.com/2012-11-23/varanasi/35318635_1_college-manager-celebration-time-book-release</ref><ref>http://archive.tehelka.com/story_main54.asp?filename=Ws051212APPRAISAL.asp</ref>

೦೬:೧೨, ೭ ಡಿಸೆಂಬರ್ ೨೦೧೮ ನಂತೆ ಪರಿಷ್ಕರಣೆ

ರಘುಪತಿ ಸಹಾಯ್ ಫಿರಾಕ್ ಗೋರಖ್‍‍ಪುರಿ (೧೮೯೬-೧೯೮೨) ಇವರು ಪ್ರಮುಖ ಉರ್ದು ಕವಿಗಳು. ಸಾಹಿರ್ ಲುಧಿಯಾನ್ವಿ, ಮಹಮ್ಮದ್ ಇಕ್ಬಾಲ್‍‍ರಂತಹ ಅನೇಕ ಹೆಸರಾಂತ ಉರ್ದು ಕವಿಗಳಿದ್ದ ಕಾಲದಲ್ಲಿ ಇವರು ಉತ್ತಮ ಉರ್ದು ಕವಿಗಳಾಗಿ ಪ್ರಸಿದ್ಧಿ ಪಡೆದರು. ಇವರ ಬೃಹತ್ ಕವನ ಸಂಕಲನ ಗುಲ್-ಏ-ನಗ್ಮಾಕ್ಕೆ ಜ್ಞಾನಪೀಠ ಪ್ರಶಸ್ತಿಯು ದೊರೆಯಿತು. ಗೋರಖ್ ಪುರದ ಕಾಯಸ್ಥ ಕುಟುಂಬವೊಂದರಲ್ಲಿ ಫಿರಾಕ್ ಪಬ್ಲಿಕ್ ಸರ್ವಿಸ್ ಕಮಿಷನ್ ಹುದ್ದೆಗೆ ಅಯ್ಕೆಯಾದರು. ಅದನ್ನು ತೊರೆದು ಅಲಹಾಬಾದ್ ವಿಶ್ವವಿದ್ಯಾನಿಲಯದಲ್ಲಿ ಆಂಗ್ಲ ಭಾಷೆಯ ಅಧ್ಯಾಪಕರಾಗಿ ಸೇರಿಕೊಂಡರು. ಇಲ್ಲಿಯೇ ತಮ್ಮ ಹೆಚ್ಚಿನ ಉರ್ದು ಕಾವ್ಯ ಬೆಳವಣಿಗೆಯನ್ನು ಮಾಡಿದರು. ೧೯೬೦ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಮತ್ತೊ ೧೯೭೦ರಲ್ಲಿ ಸಾಹಿತ್ಯ ಅಕಾಡೆಮಿಯ ಫೆಲೋಶಿಪ್ಪನ್ನು ಪಡೆದುಕೊಂಡರು.[೧][೨][೩]

ಪ್ರಶಸ್ತಿಗಳು

  • 1960 - ಉರ್ದು ಭಾಷೆಯಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
  • 1968 - ಪದ್ಮಭೂಷಣ
  • 1968 - ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ
  • 1969 - ಜ್ಞಾನಪೀಠ ಪ್ರಶಸ್ತಿ (ಉರ್ದು ಸಾಹಿತ್ಯಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ)
  • 1970 - ಸಾಹಿತ್ಯ ಅಕಾಡೆಮಿ ಫೆಲೋಶಿಪ್
  • 1981 - ಘಾಲಿಬ್ ಅಕಾಡೆಮಿ ಪ್ರಶಸ್ತಿ

ಉಲ್ಲೇಖಗಳು

ಬಾಹ್ಯ ಕೊಂಡಿಗಳು