ನವೆಂಬರ್ ೪: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ
Content deleted Content added
ಚು robot Adding: wuu:11月4号 |
ಚು robot Modifying: pt:4 de novembro |
||
೧೧೯ ನೇ ಸಾಲು: | ೧೧೯ ನೇ ಸಾಲು: | ||
[[pam:Nobiembri 4]] |
[[pam:Nobiembri 4]] |
||
[[pl:4 listopada]] |
[[pl:4 listopada]] |
||
[[pt:4 de |
[[pt:4 de novembro]] |
||
[[ro:4 noiembrie]] |
[[ro:4 noiembrie]] |
||
[[ru:4 ноября]] |
[[ru:4 ноября]] |
೨೩:೧೬, ೧೬ ಜನವರಿ ೨೦೦೯ ನಂತೆ ಪರಿಷ್ಕರಣೆ
ನವೆಂಬರ್ ೪ - ನವೆಂಬರ್ ತಿಂಗಳ ನಾಲ್ಕನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೦೮ನೇ (ಅಧಿಕ ವರ್ಷದಲ್ಲಿ ೩೦೯ನೇ) ದಿನ. ಟೆಂಪ್ಲೇಟು:ನವೆಂಬರ್ ೨೦೨೪
ಪ್ರಮುಖ ಘಟನೆಗಳು
- ೧೮೬೯ - ವೈಜ್ಞಾನಿಕ ಪತ್ರಿಕೆ ನೇಚರ್ ಮೊದಲ ಬಾರಿಗೆ ಪ್ರಕಟವಾಯಿತು.
- ೧೯೧೮ - ಮೊದಲನೆ ಮಹಾಯುದ್ಧದಲ್ಲಿ ಆಸ್ಟ್ರಿಯ-ಹಂಗೆರಿಯು ಇಟಲಿಗೆ ಶರಣಾಯಿತು.
- ೧೯೧೮ - ಜರ್ಮನಿ ಕ್ರಾಂತಿ ಪ್ರಾರಂಭವಾಯಿತು.
- ೧೯೨೧ - ಜಪಾನ್ನ ಪ್ರಧಾನಮಂತ್ರಿ ಹರ ತಕಹಾಶಿ ಹತ್ಯೆ.
- ೧೯೫೬ - ಅಕ್ಟೋಬರ್ ೨೩ರಂದು ಪ್ರಾರಂಭವಾದ ಹಂಗೆರಿ ಕ್ರಾಂತಿಯನ್ನು ಶಮನಗೊಳಿಸಲು ರಷ್ಯಾದ ಸೇನೆ ಹಂಗೆರಿಯನ್ನು ಪ್ರವೇಶಿಸಿತು.
- ೧೯೯೫ - ಇಸ್ರೇಲ್ನ ಪ್ರಧಾನಮಂತ್ರಿ ಯಿಟ್ಜಾಕ್ ರಾಬಿನ್ ಹತ್ಯೆ.
ಜನನ
- ೧೮೪೫ - ವಾಸುದೇವ್ ಬಲವಂತ್ ಫಾಡ್ಕೆ, ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ.
ನಿಧನ
- ೧೯೯೧೫ - ಯಿಟ್ಜಾಕ್ ರಾಬಿನ್, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಇಸ್ರೇಲ್ನ ಪ್ರಧಾನಮಂತ್ರಿ (ಹತ್ಯೆ).
ರಜೆಗಳು/ಆಚರಣೆಗಳು
ಹೊರಗಿನ ಸಂಪರ್ಕಗಳು
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |