"ಸುಳ್ಯ" ಆವೃತ್ತಿಗಳ ಮಧ್ಯದ ಬದಲಾವಣೆಗಳು

Jump to navigation Jump to search
ಸಂಪಾದನೆಯ ಸಾರಾಂಶವಿಲ್ಲ
ಚು (106.76.14.217 (ಚರ್ಚೆ) ರ 858465 ಪರಿಷ್ಕರಣೆಯನ್ನು ವಜಾ ಮಾಡಿ)
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
}}
[[ಚಿತ್ರ:ಸುಳ್ಯದ ಪಕ್ಷಿ ನೋಟ.jpg|thumb|200px|ಸುಳ್ಯದ ಪಕ್ಷಿ ನೋಟ]]
'''ಸುಳ್ಯ''' [[ದಕ್ಷಿಣ ಕನ್ನಡ]]ದ ಒಂದು ತಾಲೂಕು. ಬಹುಭಾಗ ಕಾಡಾದರೂ ಶಿಕ್ಷಣದಲ್ಲಿ ಬಹಳ ಹೆಸರುವಾಸಿಯಾದ ಊರು. [[ಕುಕ್ಕೆ ಸುಬ್ರಹ್ಮಣ್ಯ]] ಈ ತಾಲೂಕಿನ ಪ್ರಸಿಧ್ಧ ದೇವಸ್ಥಾನ. [[ಪಯಸ್ವಿನಿ|ಪಯಸ್ವಿನಿ ನದಿ]] (ಚಂದ್ರಗಿರಿ ನದಿ ಎಂದೂ ಕರೆಯಲಾಗುತ್ತದೆ) ಮುಖ್ಯವಾದುವುಗಳು. "ಸುಳ್ಯ " ಪದವು "ಸುಳಿ" ಎಂಬ ಪದದಿಂದ ಉದ್ಭವಿಸಿತು ಎಂದು ಹೇಳಲಾಗಿದೆ. ಅದೇ ವೇಳೇವೇಳೆ "ಸೂಳೆಯ ಗದ್ದೆ" ಎಂಬ ಪದದಿಂದ "ಸೂಳೆಯ" ಎಂದೂ ಅದರಿಂದ ಸೂಳ್ಯ ಎಂಬ ಪದ ಉದ್ಭವವಾಗಿ ಕೊನೆಗೆ "ಸುಳ್ಯ" ಆಯಿತು ಎಂದೂ ಹೇಳಲಾಗುತ್ತದೆ.<ref>http://www.census2011.co.in/data/subdistrict/5565-sulya-dakshina-kannada-karnataka.html</ref>
ಇತಿಹಾಸ ಪುರುಷರಾದ "[[ಕೋಟಿ ಚೆನ್ನಯ|ಕೋಟಿ ಚೆನ್ನಯರ]]" ಊರು [[ಪಂಜ]] ಕೂಡಾ ಇದೇ ತಾಲೂಕಿನಲ್ಲಿದೆ.
 
೨,೭೫೬

edits

"https://kn.wikipedia.org/wiki/ವಿಶೇಷ:MobileDiff/871033" ಇಂದ ಪಡೆಯಲ್ಪಟ್ಟಿದೆ

ಸಂಚರಣೆ ಪಟ್ಟಿ