ಸದಸ್ಯರ ಚರ್ಚೆಪುಟ:Gangaasoonu: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
No edit summary
೫ ನೇ ಸಾಲು: ೫ ನೇ ಸಾಲು:
೨೦೧೮ರಲ್ಲಿ ಮಗರಾಯ "ನಿಮ್ಮ ವಿಕಿಪೀಡಿಯದಲ್ಲಿ ೨೨೪ ಮಂದಿ ಭಂಡರ ಮಾಹಿತಿ ಉಂಟೋ‌" ಎಂದು ಛೇಡಿಸಿದ. ಬಿರುಸಿನಿಂದ ನಡೆವಾಗ, ಚಪ್ಪಲೊಳು ಕಲ್ಲು ನೆಟ್ಟಂತಹ ಅನುಭವ.
೨೦೧೮ರಲ್ಲಿ ಮಗರಾಯ "ನಿಮ್ಮ ವಿಕಿಪೀಡಿಯದಲ್ಲಿ ೨೨೪ ಮಂದಿ ಭಂಡರ ಮಾಹಿತಿ ಉಂಟೋ‌" ಎಂದು ಛೇಡಿಸಿದ. ಬಿರುಸಿನಿಂದ ನಡೆವಾಗ, ಚಪ್ಪಲೊಳು ಕಲ್ಲು ನೆಟ್ಟಂತಹ ಅನುಭವ.
[[ಸದಸ್ಯ:Smjalageri|Smjalageri]] ([[ಸದಸ್ಯರ ಚರ್ಚೆಪುಟ:Smjalageri|ಚರ್ಚೆ]]) ೧೦:೦೦, ೨೦ ಏಪ್ರಿಲ್ ೨೦೧೮ (UTC)
[[ಸದಸ್ಯ:Smjalageri|Smjalageri]] ([[ಸದಸ್ಯರ ಚರ್ಚೆಪುಟ:Smjalageri|ಚರ್ಚೆ]]) ೧೦:೦೦, ೨೦ ಏಪ್ರಿಲ್ ೨೦೧೮ (UTC)

== ಸದಾಶಿವ ಬ್ರಹ್ಮಾವರ ಬಗ್ಗೆ ಮಾಹಿತಿ ಇಲ್ಲ ==

ಇದನ್ನ ಬರೆವಾಗ ಬಹಳ ನೋವಾಗ್ತಾ ಇದೆ.
https://www.imdb.com/name/nm5754072/bio ಬಿಟ್ರೆ ಬೇರೆ ಎಲ್ಲೂ ಸದಾಶಿವ ಬ್ರಹ್ಮಾವರ ಬಗ್ಗೆ ಮಾಹಿತಿ ಇಲ್ಲ. ೪ ಪೇಜು ಗೂಗಲ್ ಹುಡುಕಿದ್ರೆ, ಅವರು ೨೦೧೭ರಲ್ಲಿ ಮರೆಯಾದದ್ದು ಮಾತ್ರ ಸಿಗತ್ತೆ. ಕನ್ನಡ ಹೆಮ್ಮೆ, ಚಿತ್ರರಂಗ ಅಂತೆಲ್ಲಾ ಕೊಚ್ಚಿಕೊಳ್ಳೋದು ಬರೇ ಮಾತು.
ಸದಾಶಿವ ಬ್ರಹ್ಮಾವರ ಬಗ್ಗೆ ನಮ್ಮಲ್ಲಿ ಯಾರಿಗೆ ಗೌರವ ಇಲ್ಲ ಹೇಳಿ, ಆದ್ರೆ ಮಾಹಿತಿ ಒಂದಿನಿತೂ ಇಲ್ಲ.
ಅವರ ಮೊದಲ ಚಿತ್ರ, ನೆನಪೇ ಇಲ್ಲ.
೧೯೮೧ ರಂಗನಾಯಕಿಯಲ್ಲಿ ರಾಮಕೃಷ್ಣನಿಗೆ ಗದರಿಸೋ ವಾಚ್ ಮನ್, ೧೯೮೫ ಜ್ವಾಲಾಮುಖಿ, ಅನುರಾಗ ಅರಳಿತು, ಶ್ರುತಿ ಸೇರಿದಾಗ, ಬಿಟ್ರೆ ಬೇರೆ ಯಾವ ಅಣ್ಣಾವ್ರ ಚಿತ್ರದಲ್ಲಿ ಇದ್ದಾರೆ ?
ಡಾ. ಎಸ್ ಕೆ ಕರೀಂ ಖಾನ್, ಸದಾಶಿವ ಬ್ರಹ್ಮಾವರ, ಅಶ್ವಥ್, ಹೀಗೆ ನಮಗೆ ಗೌರವ ಇರುವವ್ರ ಬಗ್ಗೆ ಮಾಹಿತಿ ಇಲ್ದೇ ಇದ್ರೆ, ಯಾವುದನ್ನ, ಏನನ್ನ ತೋರಿಸಿ ಒಳ್ಳ್ಡೆದನ್ನ ನಮ್ಮ ಮಕ್ಕಳಿಗೆ ತಿಳಿಸೋದು.

ನಾಚಿಕೆ, ತುಂಬಾ ನಾಚಿಕೆ ಆಗ್ತಾ ಇದೆ.
[[ಸದಸ್ಯ:Smjalageri|Smjalageri]] ([[ಸದಸ್ಯರ ಚರ್ಚೆಪುಟ:Smjalageri|ಚರ್ಚೆ]]) ೧೦:೦೭, ೨೧ ಸೆಪ್ಟೆಂಬರ್ ೨೦೧೮ (UTC)

೧೮:೫೫, ೨೧ ಸೆಪ್ಟೆಂಬರ್ ೨೦೧೮ ನಂತೆ ಪರಿಷ್ಕರಣೆ

ಕಲೀತಾ ಇದ್ದೀನಿ, ನನ್ನಿಂದ ತಪ್ಪುಗಳು ಇದ್ರೆ, ಇಲ್ಲಿ ತಿಳಿಸಿ.

ಸ್ಕ್ಯಾನರ್ ಬಗೆಗೆ ತಮ್ಮ ಸಲಹೆಗೆ ಧನ್ಯವಾದಗಳು.--Vishwanatha Badikana ೧೧:೧೩, ೨೪ ನವೆಂಬರ್ ೨೦೧೭ (UTC)

೨೦೧೩ರಲ್ಲಿ ಮಗನಿಗೆ "ನಿಮ್ಮ ವಿಕಿಪೀಡಿಯದಲ್ಲಿ ೨೨೪ ಮಂದಿ ಭಂಡರ ಮಾಹಿತಿ ಉಂಟೋ‌" ಎಂದು ಛೇಡಿಸಿದ್ದೆ. ೨೦೧೮ರಲ್ಲಿ ಮಗರಾಯ "ನಿಮ್ಮ ವಿಕಿಪೀಡಿಯದಲ್ಲಿ ೨೨೪ ಮಂದಿ ಭಂಡರ ಮಾಹಿತಿ ಉಂಟೋ‌" ಎಂದು ಛೇಡಿಸಿದ. ಬಿರುಸಿನಿಂದ ನಡೆವಾಗ, ಚಪ್ಪಲೊಳು ಕಲ್ಲು ನೆಟ್ಟಂತಹ ಅನುಭವ. Smjalageri (ಚರ್ಚೆ) ೧೦:೦೦, ೨೦ ಏಪ್ರಿಲ್ ೨೦೧೮ (UTC)

ಸದಾಶಿವ ಬ್ರಹ್ಮಾವರ ಬಗ್ಗೆ ಮಾಹಿತಿ ಇಲ್ಲ

ಇದನ್ನ ಬರೆವಾಗ ಬಹಳ ನೋವಾಗ್ತಾ ಇದೆ. https://www.imdb.com/name/nm5754072/bio ಬಿಟ್ರೆ ಬೇರೆ ಎಲ್ಲೂ ಸದಾಶಿವ ಬ್ರಹ್ಮಾವರ ಬಗ್ಗೆ ಮಾಹಿತಿ ಇಲ್ಲ. ೪ ಪೇಜು ಗೂಗಲ್ ಹುಡುಕಿದ್ರೆ, ಅವರು ೨೦೧೭ರಲ್ಲಿ ಮರೆಯಾದದ್ದು ಮಾತ್ರ ಸಿಗತ್ತೆ. ಕನ್ನಡ ಹೆಮ್ಮೆ, ಚಿತ್ರರಂಗ ಅಂತೆಲ್ಲಾ ಕೊಚ್ಚಿಕೊಳ್ಳೋದು ಬರೇ ಮಾತು. ಸದಾಶಿವ ಬ್ರಹ್ಮಾವರ ಬಗ್ಗೆ ನಮ್ಮಲ್ಲಿ ಯಾರಿಗೆ ಗೌರವ ಇಲ್ಲ ಹೇಳಿ, ಆದ್ರೆ ಮಾಹಿತಿ ಒಂದಿನಿತೂ ಇಲ್ಲ. ಅವರ ಮೊದಲ ಚಿತ್ರ, ನೆನಪೇ ಇಲ್ಲ. ೧೯೮೧ ರಂಗನಾಯಕಿಯಲ್ಲಿ ರಾಮಕೃಷ್ಣನಿಗೆ ಗದರಿಸೋ ವಾಚ್ ಮನ್, ೧೯೮೫ ಜ್ವಾಲಾಮುಖಿ, ಅನುರಾಗ ಅರಳಿತು, ಶ್ರುತಿ ಸೇರಿದಾಗ, ಬಿಟ್ರೆ ಬೇರೆ ಯಾವ ಅಣ್ಣಾವ್ರ ಚಿತ್ರದಲ್ಲಿ ಇದ್ದಾರೆ ? ಡಾ. ಎಸ್ ಕೆ ಕರೀಂ ಖಾನ್, ಸದಾಶಿವ ಬ್ರಹ್ಮಾವರ, ಅಶ್ವಥ್, ಹೀಗೆ ನಮಗೆ ಗೌರವ ಇರುವವ್ರ ಬಗ್ಗೆ ಮಾಹಿತಿ ಇಲ್ದೇ ಇದ್ರೆ, ಯಾವುದನ್ನ, ಏನನ್ನ ತೋರಿಸಿ ಒಳ್ಳ್ಡೆದನ್ನ ನಮ್ಮ ಮಕ್ಕಳಿಗೆ ತಿಳಿಸೋದು.

ನಾಚಿಕೆ, ತುಂಬಾ ನಾಚಿಕೆ ಆಗ್ತಾ ಇದೆ. Smjalageri (ಚರ್ಚೆ) ೧೦:೦೭, ೨೧ ಸೆಪ್ಟೆಂಬರ್ ೨೦೧೮ (UTC)