ಅರ್ವಿಂಗ್ ವಾಷಿಂಗ್ಟನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚು Wikipedia python library
ಚುNo edit summary
 
೧ ನೇ ಸಾಲು: ೧ ನೇ ಸಾಲು:
[[File:Washington irving.jpg|thumb|ಅರ್ವಿಂಗ್ ವಾಷಿಂಗ್‍ಟನ್]]
[[File:Washington irving.jpg|thumb|ಅರ್ವಿಂಗ್ ವಾಷಿಂಗ್‍ಟನ್]]
1783-1859. [[ಅಮೆರಿಕ]]ದ ವಿಶ್ವವಿಖ್ಯಾತರಾದ ಮೊದಲ ಸಾಹಿತಿಗಳಲ್ಲೊಬ್ಬ, ಕಾದಂಬರಿಕಾರ.
1783-1859. [[ಅಮೆರಿಕ]]ದ ವಿಶ್ವವಿಖ್ಯಾತರಾದ ಮೊದಲ ಸಾಹಿತಿಗಳಲ್ಲೊಬ್ಬ, ಕಾದಂಬರಿಕಾರ. ಜನನ [[ನ್ಯೂ ಯಾರ್ಕ್ ನಗರ|ನ್ಯೂಯಾರ್ಕ್‌]]ನಲ್ಲಿ. ಅಣ್ಣ ಪೀಟರ್ ಸಂಪಾದಕನಾಗಿದ್ದ ಕ್ರಾನಿಕಲ್ ಪತ್ರಿಕೆಗೆ ನ್ಯೂಯಾರ್ಕ್ ಜನಜೀವನವನ್ನು ಕುರಿತು ವಿಡಂಬನೆ ಗಳನ್ನು ಬರೆದ (1802-03). ವಕೀಲವೃತ್ತಿ ಬಿಟ್ಟು ಸಾಹಿತ್ಯರಚನಗೆ ತೊಡಗಿ ವಿಲಿಯಂ ಅರ್ವಿಂಗ್, ಜೇಮ್ಸ್‌ ಕೆ. ಪಾಡ್ಲಿಂಗರೊಡನೆ ಸೇರಿ ಸಲ್ಮಗುಂಡಿ (1807-08) ಲೇಖನಮಾಲೆಯನ್ನೂ ನಿಕರ್ ಬಾಕರ್ ಎಂಬ ಸಾಹಿತ್ಯನಾಮದಿಂದ ಹಿಸ್ಟರಿ ಆಫ್ ನ್ಯೂಯಾರ್ಕ್(1809) ಎಂಬ ಹಾಸ್ಯಗ್ರಂಥವನ್ನೂ ರಚಿಸಿದ. ಲಿವರ್‌ಪೂಲ್‌ನಲ್ಲಿದ್ದ ತಮ್ಮ ಕುಟುಂಬದ ವ್ಯಾಪಾರಶಾಖೆಯನ್ನು ನೋಡಿಕೊಳ್ಳಲು ಅಲ್ಲಿಗೆ ಹೋದರೂ ವ್ಯಾಪಾರದಲ್ಲಿ ನಷ್ಟವಾದ್ದರಿಂದ ಜೀವನಕ್ಕಾಗಿ ಬರೆಹವನ್ನೇ ಅವಲಂಬಿಸಿದ. ದಿ ಸ್ಕೆಚ್ ಬುಕ್ ಆಫ್ ಜೊಫ್ರೆ ಕ್ರಯಾನ್ (1819-20) ಎಂಬ ಪ್ರಬಂಧ ಮತ್ತು ಸಣ್ಣಕಥೆಗಳ ಸಂಗ್ರಹವೂ, ಬೇಸ್ ಬ್ರಿಜ್ ಹಾಲ್ (1822) ಎಂಬ ಕೃತಿಯೂ ಇವನಿಗೆ ಪ್ರಸಿದ್ಧಿ ತಂದುವು. ಟೇಲ್ಸ್‌ ಆಫ್ ಎ ಟ್ರ್ಯಾವಲರ್ (1824) ವಿಪರೀತ ಟೀಕೆಗೊಳಗಾಯಿತು. 1826ರಿಂದ ಮೂರು ವರ್ಷ ಸ್ಪೇನಿನ ರಾಯಭಾರಿ ವರ್ಗದಲ್ಲಿದ್ದು ಕೊಲಂಬಸ್ಸನ ಜೀವನಚರಿತ್ರೆ (1828), ದಿ ಕಾಂಕ್ಟೆಸ್ಟ್‌ ಆಫ್ ಗ್ರಾನಡಾ (1829) ಮತ್ತು ದಿ ಅಲ್‌ಹಾಂಬ್ರ (1832) ಗ್ರಂಥಗಳನ್ನು ಬರೆದ. ಐದು ಸಂಪುಟಗಳ ಲೈಫ್ ಆಫ್ ವಾಷಿಂಗ್ಟನ್ (1855-59) ಎಂಬುದು ಈತನ ಉತ್ತಮ ಜೀವನಚರಿತ್ರೆ.

== ಬದುಕು ==
ಜನನ [[ನ್ಯೂ ಯಾರ್ಕ್ ನಗರ|ನ್ಯೂಯಾರ್ಕ್‌]]ನಲ್ಲಿ. ವಕೀಲವೃತ್ತಿ ಬಿಟ್ಟು ಸಾಹಿತ್ಯರಚನಗೆ ತೊಡಗಿದ. [[ಲಿವರ್‌ಪೂಲ್|ಲಿವರ್‌ಪೂಲ್‌]]ನಲ್ಲಿದ್ದ ತಮ್ಮ ಕುಟುಂಬದ ವ್ಯಾಪಾರಶಾಖೆಯನ್ನು ನೋಡಿಕೊಳ್ಳಲು ಅಲ್ಲಿಗೆ ಹೋದರೂ ವ್ಯಾಪಾರದಲ್ಲಿ ನಷ್ಟವಾದ್ದರಿಂದ ಜೀವನಕ್ಕಾಗಿ ಬರೆಹವನ್ನೇ ಅವಲಂಬಿಸಿದ. 1826ರಿಂದ ಮೂರು ವರ್ಷ [[ಸ್ಪೇನ್|ಸ್ಪೇನಿನ]] ರಾಯಭಾರಿ ವರ್ಗದಲ್ಲಿದ್ದ.

== ಬರಹ ==
ಅಣ್ಣ ಪೀಟರ್ ಸಂಪಾದಕನಾಗಿದ್ದ ಕ್ರಾನಿಕಲ್ ಪತ್ರಿಕೆಗೆ ನ್ಯೂಯಾರ್ಕ್ ಜನಜೀವನವನ್ನು ಕುರಿತು ವಿಡಂಬನೆ ಗಳನ್ನು ಬರೆದ (1802-03). ವಿಲಿಯಂ ಅರ್ವಿಂಗ್, ಜೇಮ್ಸ್‌ ಕೆ. ಪಾಡ್ಲಿಂಗರೊಡನೆ ಸೇರಿ ಸಲ್ಮಗುಂಡಿ (1807-08) ಲೇಖನಮಾಲೆಯನ್ನೂ ನಿಕರ್ ಬಾಕರ್ ಎಂಬ ಸಾಹಿತ್ಯನಾಮದಿಂದ ಹಿಸ್ಟರಿ ಆಫ್ ನ್ಯೂಯಾರ್ಕ್(1809) ಎಂಬ ಹಾಸ್ಯಗ್ರಂಥವನ್ನೂ ರಚಿಸಿದ. ದಿ ಸ್ಕೆಚ್ ಬುಕ್ ಆಫ್ ಜೊಫ್ರೆ ಕ್ರಯಾನ್ (1819-20) ಎಂಬ ಪ್ರಬಂಧ ಮತ್ತು ಸಣ್ಣಕಥೆಗಳ ಸಂಗ್ರಹವೂ, ಬೇಸ್ ಬ್ರಿಜ್ ಹಾಲ್ (1822) ಎಂಬ ಕೃತಿಯೂ ಇವನಿಗೆ ಪ್ರಸಿದ್ಧಿ ತಂದುವು. ಟೇಲ್ಸ್‌ ಆಫ್ ಎ ಟ್ರ್ಯಾವಲರ್ (1824) ವಿಪರೀತ ಟೀಕೆಗೊಳಗಾಯಿತು. ಕೊಲಂಬಸ್ಸನ ಜೀವನಚರಿತ್ರೆ (1828), ದಿ ಕಾಂಕ್ಟೆಸ್ಟ್‌ ಆಫ್ ಗ್ರಾನಡಾ (1829) ಮತ್ತು ದಿ ಅಲ್‌ಹಾಂಬ್ರ (1832) ಗ್ರಂಥಗಳನ್ನು ಬರೆದ.
ಐದು ಸಂಪುಟಗಳ ಲೈಫ್ ಆಫ್ ವಾಷಿಂಗ್ಟನ್ (1855-59) ಎಂಬುದು ಈತನ ಉತ್ತಮ ಜೀವನಚರಿತ್ರೆ.
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
[[ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ]]
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅರ್ವಿಂಗ್ ವಾಷಿಂಗ್ಟನ್|ಅರ್ವಿಂಗ್ ವಾಷಿಂಗ್ಟನ್}}
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅರ್ವಿಂಗ್ ವಾಷಿಂಗ್ಟನ್|ಅರ್ವಿಂಗ್ ವಾಷಿಂಗ್ಟನ್}}
[[ವರ್ಗ:ಸಾಹಿತಿಗಳು]]

೧೬:೧೦, ೬ ಸೆಪ್ಟೆಂಬರ್ ೨೦೧೮ ದ ಇತ್ತೀಚಿನ ಆವೃತ್ತಿ

ಅರ್ವಿಂಗ್ ವಾಷಿಂಗ್‍ಟನ್

1783-1859. ಅಮೆರಿಕದ ವಿಶ್ವವಿಖ್ಯಾತರಾದ ಮೊದಲ ಸಾಹಿತಿಗಳಲ್ಲೊಬ್ಬ, ಕಾದಂಬರಿಕಾರ.

ಬದುಕು[ಬದಲಾಯಿಸಿ]

ಜನನ ನ್ಯೂಯಾರ್ಕ್‌ನಲ್ಲಿ. ವಕೀಲವೃತ್ತಿ ಬಿಟ್ಟು ಸಾಹಿತ್ಯರಚನಗೆ ತೊಡಗಿದ. ಲಿವರ್‌ಪೂಲ್‌ನಲ್ಲಿದ್ದ ತಮ್ಮ ಕುಟುಂಬದ ವ್ಯಾಪಾರಶಾಖೆಯನ್ನು ನೋಡಿಕೊಳ್ಳಲು ಅಲ್ಲಿಗೆ ಹೋದರೂ ವ್ಯಾಪಾರದಲ್ಲಿ ನಷ್ಟವಾದ್ದರಿಂದ ಜೀವನಕ್ಕಾಗಿ ಬರೆಹವನ್ನೇ ಅವಲಂಬಿಸಿದ. 1826ರಿಂದ ಮೂರು ವರ್ಷ ಸ್ಪೇನಿನ ರಾಯಭಾರಿ ವರ್ಗದಲ್ಲಿದ್ದ.

ಬರಹ[ಬದಲಾಯಿಸಿ]

ಅಣ್ಣ ಪೀಟರ್ ಸಂಪಾದಕನಾಗಿದ್ದ ಕ್ರಾನಿಕಲ್ ಪತ್ರಿಕೆಗೆ ನ್ಯೂಯಾರ್ಕ್ ಜನಜೀವನವನ್ನು ಕುರಿತು ವಿಡಂಬನೆ ಗಳನ್ನು ಬರೆದ (1802-03). ವಿಲಿಯಂ ಅರ್ವಿಂಗ್, ಜೇಮ್ಸ್‌ ಕೆ. ಪಾಡ್ಲಿಂಗರೊಡನೆ ಸೇರಿ ಸಲ್ಮಗುಂಡಿ (1807-08) ಲೇಖನಮಾಲೆಯನ್ನೂ ನಿಕರ್ ಬಾಕರ್ ಎಂಬ ಸಾಹಿತ್ಯನಾಮದಿಂದ ಹಿಸ್ಟರಿ ಆಫ್ ನ್ಯೂಯಾರ್ಕ್(1809) ಎಂಬ ಹಾಸ್ಯಗ್ರಂಥವನ್ನೂ ರಚಿಸಿದ. ದಿ ಸ್ಕೆಚ್ ಬುಕ್ ಆಫ್ ಜೊಫ್ರೆ ಕ್ರಯಾನ್ (1819-20) ಎಂಬ ಪ್ರಬಂಧ ಮತ್ತು ಸಣ್ಣಕಥೆಗಳ ಸಂಗ್ರಹವೂ, ಬೇಸ್ ಬ್ರಿಜ್ ಹಾಲ್ (1822) ಎಂಬ ಕೃತಿಯೂ ಇವನಿಗೆ ಪ್ರಸಿದ್ಧಿ ತಂದುವು. ಟೇಲ್ಸ್‌ ಆಫ್ ಎ ಟ್ರ್ಯಾವಲರ್ (1824) ವಿಪರೀತ ಟೀಕೆಗೊಳಗಾಯಿತು. ಕೊಲಂಬಸ್ಸನ ಜೀವನಚರಿತ್ರೆ (1828), ದಿ ಕಾಂಕ್ಟೆಸ್ಟ್‌ ಆಫ್ ಗ್ರಾನಡಾ (1829) ಮತ್ತು ದಿ ಅಲ್‌ಹಾಂಬ್ರ (1832) ಗ್ರಂಥಗಳನ್ನು ಬರೆದ. ಐದು ಸಂಪುಟಗಳ ಲೈಫ್ ಆಫ್ ವಾಷಿಂಗ್ಟನ್ (1855-59) ಎಂಬುದು ಈತನ ಉತ್ತಮ ಜೀವನಚರಿತ್ರೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ: