ಸದಸ್ಯ:Krishnakulkarni36/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಚುNo edit summary
ಚು ಪುಟದ ಮಾಹಿತಿ ತಗೆದು '''ಮೈಕ್ರೋಹೈಲ ಶೋಲಿಗರಿ''' ಎಂದು ಬರೆಯಲಾಗಿದೆ
೧ ನೇ ಸಾಲು: ೧ ನೇ ಸಾಲು:
''ಮೈಕ್ರೋಹೈಲ ಶೋಲಿಗರಿ''
{{Infobox person
| name = ಅನುಷ್ಕಾ ಶಂಕರ್
| image = File:Anoushka Shankar -3578.jpg
| caption = ೨೦೧೬ರ ರುಡೋಲ್ಸ್ಟಾಟ್ ಹಬ್ಬದಲ್ಲಿ ಅನುಷ್ಕಾ ಶಂಕರ್
| birth_name = ರಬೀಂದ್ರೋ ಶಂಕರ್ ಚೌಧರಿ
| birth_date = ಜೂನ್ ೯, ೧೯೮೧
| birth_place = [[ಲಂಡನ್]]
| death_date =
| death_place =
| occupation = ಸಂಗೀತಗಾರರು, ಸಂಗೀತ ಸಂಯೋಜಕರು
| years_active = ೧೯೯೫ - ಪ್ರಸ್ತುತ
| website = {{url|anoushkashankar.com}}
}}

'''ಅನುಷ್ಕಾ ಶಂಕರ್'''ರವರು (ಜನನ: ೦೯ ಜೂನ್, ೧೯೮೧) ಒಬ್ಬ ಬ್ರಿಟಿಷ್–ಭಾರತೀಯ [[ಸಿತಾರ್]] ವಾದಕರು ಮತ್ತು ಸಂಯೋಜಕರಾಗಿದ್ದಾರೆ.<ref>{{cite web|title=Anoushka Shankar Biography|url=http://www.musicianguide.com/biographies/1608003982/Anoushka-Shankar.html|website=Musician Guide|accessdate=23 March 2018}}</ref> ಅವರು ಭಾರತದ ಸುಪ್ರಸಿದ್ಧ ಸಿತಾರ್ ವಾದಕರಾಗಿದ್ದ ದಿ. [[ಪಂಡಿತ್ ರವಿಶಂಕರ್]]ರವರ ಪುತ್ರಿಯಾಗಿದ್ದಾರೆ.<ref>{{cite web|title=Anoushka Shankar Biography|url=http://www.musicianguide.com/biographies/1608003982/Anoushka-Shankar.html|website=Musician Guide|accessdate=23 March 2018}}</ref>

==ಆರಂಭಿಕ ಜೀವನ==
ಸುಕನ್ಯಾ ಶಂಕರ್ ಮತ್ತು ಪಂ. ರವಿ ಶಂಕರ್ ರವರಿಗೆ ಲಂಡನ್ನಿನಲ್ಲಿ ಜನಿಸಿದ ಅನುಷ್ಕಾರವರು ತಮ್ಮ ಬಾಲ್ಯವನ್ನು ಲಂಡನ್ ಮತ್ತು [[ದೆಹಲಿ|ದೆಹಲಿಯಲ್ಲಿ]] ಕಳೆದಿದ್ದಾರೆ. ಅವರು [[ಕ್ಯಾಲಿಫೊರ್ನಿಯ|ಕ್ಯಾಲಿಫೊರ್ನಿಯದ]] ಎನ್ಸಿನಿಟಾಸ್ ಪಟ್ಟಣದ ಸ್ಯಾನ್ ಡಿಯಗ್ವಿಟೋಸ್ ಹೈಸ್ಕೂಲ್ ಅಕಾಡೆಮಿಯಲ್ಲಿ ಓದಿದ್ದಾರೆ. ಅನುಷ್ಕಾರವರು ಮುಂದೆ ಕಾಲೇಜು ಅಧ್ಯಯನದ ಬದಲಾಗಿ ಸಂಗೀತದಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ನಿರ್ಧರಿಸಿದರು<ref>{{cite web|last1=ಚಿಬ್ಬರ್|first1=ಕವಿತಾ|title=Anoushka Shankar|url=http://www.kavitachhibber.com/main/main.jsp?id=anoushka_shankar|website=Kavita Chhibber|accessdate=೨೩ March 2018}}</ref>.
==ವೃತ್ತಿಜೀವನ==
ಅನುಷ್ಕಾ ಏಳು ವರ್ಷ ವಯಸ್ಸಿನಲ್ಲೇ ತಮ್ಮ ತಂದೆ ರವಿ ಅವರ ಹತ್ತಿರ ಸಿತಾರಿನಲ್ಲಿ ತರಬೇತಿ ಪಡೆಯಲು ಪ್ರಾರಂಭಿಸಿದರು. ತಮ್ಮ ತರಬೇತಿಯ ಭಾಗವಾಗಿ, ಅವರು ಹತ್ತು ವರ್ಷ ವಯಸ್ಸಿನವರಾಗಿದ್ದಾಗ ತಾನ್ಪುರಾದೊಂದಿಗೆ ತಮ್ಮ ತಂದೆಯ ಜೊತೆ ವೇದಿಕೆ ಹಂಚಿಕೊಳ್ಳುತಿದ್ದರು. ಅನುಷ್ಕಾರವರು ಫೆಬ್ರವರಿ ೨೭, ೧೯೯೫ರಂದು ೧೩ನೇ ವಯಸ್ಸಿನಲ್ಲಿ, ದೆಹಲಿಯ ಸಿರಿ ಕೋಟೆಯಲ್ಲಿ ತಮ್ಮ ಮೊದಲ ಸಾರ್ವಜನಿಕ ಸಿತಾರ್ ಪ್ರದರ್ಶನವನ್ನು ನೀಡಿದರು. ಅದು ಅವರ ತಂದೆಯ ೭೫ನೇ ಹುಟ್ಟುಹಬ್ಬದ ಆಚರಣೆಗೆ ಏರ್ಪಡಿಸಿದ ಕಚೇರಿಯಾಗಿತ್ತು. ಈ ಚೊಚ್ಚಲ ಏಕವ್ಯಕ್ತಿ ಪ್ರದರ್ಶನಕ್ಕಾಗಿ, ತಬಲಾ ಪರಿಣಿತ [[ಝಾಕೀರ್ ಹುಸೇನ್]] ಅವರ ಜೊತೆಗೂಡಿದರು.

==ಪ್ರಶಸ್ತಿಗಳು==
* ಬ್ರಿಟಿಷ್ ಹೌಸ್ ಆಫ಼್ ಕಾಮನ್ಸ್ ಫ಼ಲಕ, ೧೯೯೮<ref>{{cite news |last=ಡಿ ಕ್ರೂಝ್ |first=ಎರೋಲ್ |date=27 February 2001 |title=Shankar guru a left-handed genius |url=https://news.google.com/newspapers?id=KQgkAAAAIBAJ&sjid=d3gFAAAAIBAJ&dq=commons+shield+anoushka&pg=4517,4261834 |location=Kuala Lumpur, Malaysia |newspaper=[[New Straits Times]] |accessdate=೨೩ ಮಾರ್ಚ್ ೨೦೧೭}}</ref>
* ವರ್ಷದ ಮಹಿಳೆ ಪ್ರಶಸ್ತಿ, ಅಂತರರಾಷ್ಟ್ರೀಯ ಮಹಿಳಾ ದಿನ, ೨೦೦೩<ref>{{cite web|title=Anoushka Shankar Biography|url=http://www.musicianguide.com/biographies/1608003982/Anoushka-Shankar.html|website=Musician Guide|accessdate=23 March 2018}}</ref>

==ವೈಯಕ್ತಿಕ ಜೀವನ==
ಬ್ರಿಟಿಷ್ ನಿರ್ದೇಶಕ ಜೋ ರೈಟ್ರೊಂದಿಗೆ ಸಂಬಂಧವನ್ನು ಪ್ರಾರಂಭಿಸಿದ ನಂತರ, ೨೦೦೯ರಲ್ಲಿ ಅವರು ಲಂಡನ್ನಿನಲ್ಲಿ ನೆಲೆಯೂರಿ ಸೆಪ್ಟೆಂಬರ್ ೨೬, ೨೦೧೦ರಂದು ಅವರಿಬ್ಬರು ವಿವಾಹವಾದರು<ref>{{cite news|last1=ಬಾರ್ನೆಟ್|first1=ಲಾರಾ|title=Interview Anoushka Shankar: 'Suddenly I'm the parent'|url=https://www.theguardian.com/music/2014/may/20/anoushka-shankar-alchemy-festival|accessdate=23 March 2018|agency=the Guardian|publisher=the Guardian|date=೨೦ ಮೇ, ೨೦೧೪}}</ref>.ಅವರ ಮೊದಲ ಪುತ್ರ ಜುಬಿನ್ ಶಂಕರ್ ರೈಟ್ ಫೆಬ್ರವರಿ 22, 2011 ರಂದು ಜನಿಸಿದರು, ನಂತರ ಎರಡನೇ ಮಗ, ಮೋಹನ್ ಶಂಕರ್ ರೈಟ್, ಫೆಬ್ರವರಿ 17, 2015 ರಂದು ಜನಿಸಿದರು.<ref>{{cite web |url=http://www.ravishankar.org |title=Ravi Shankars Website |archiveurl=https://web.archive.org/web/20110226102614/http://ravishankar.org/ |archivedate=26 February 2011 |accessdate=2 March 2011 |deadurl= no}}</ref>

==ಉಲ್ಲೇಖಗಳು==



<br>____________________________________________________________________________

'''ನೆಲಗಪ್ಪೆ''' ಅನ್ನುವುದು ಕೆಲವು ಕಪ್ಪೆಗಳಿಗೆ ಕರೆಯಲಾಗುವ ಸಾಮಾನ್ಯ ಹೆಸರು. ಒಣ ಚರ್ಮವುಳ್ಳ, ಸಣ್ಣ ಕಾಲುಗಳುಳ್ಳ ಮತ್ತು ದೇಹದ ಮೇಲೆ ಉಬ್ಬುಗಳಿರುವ ಕಪ್ಪೆಗಳು, ವಿಶೇಷವಾಗಿ [[Bufonidae|ಬ್ಯೂಫೋನಿಡೇ]] ಕುಟುಂಬದ ಸದಸ್ಯರಿಗೆ ನೆಲಗಪ್ಪೆಯೆಂದು ಕರೆಯುತ್ತಾರೆ [https://kn.wiktionary.org/wiki/%E0%B2%A8%E0%B3%86%E0%B2%B2%E0%B2%97%E0%B2%AA%E0%B3%8D%E0%B2%AA%E0%B3%86]
<ref>{{cite web|last1=ಎನ್ಸ್ಸೈಕ್ಲೋಪೀಡಿಯ ಬ್ರಿಟಾನಿಕದ ಸಂಪಾದಕರು|title=Toad|url=https://www.britannica.com/animal/toad|website=Britannica|publisher=ಎನ್ಸ್ಸೈಕ್ಲೋಪೀಡಿಯ ಬ್ರಿಟಾನಿಕ ಇಂಕ್|accessdate=7 January 2018}}</ref>. ವೈಜ್ಞಾನಿಕ ವಿಂಗಡನೆಯಲ್ಲಿ ಕಪ್ಪೆಗಳ ಮತ್ತು ನೆಲಗಪ್ಪೆಗಳ ಮಧ್ಯೆ ವ್ಯತ್ಯಾಸವಿಲ್ಲವಾದರೂ ನೆಲಗಪ್ಪೆಗಳನ್ನು ಅವುಗಳ ಒಣಗಿದ ಚರ್ಮ ಮತ್ತು ಸಾಮಾನ್ಯ ಆವಾಸ ನೆಲದ ಮೇಲೆ(ನೀರಿನಲ್ಲಿ ಇರುವ ಬದಲು) ಇರುವುದರಿಂದ ಪಾಶ್ಚಿಮಾತ್ಯ ಜಾನಪದದಲ್ಲಿ ವ್ಯತ್ಯಾಸವಿದೆ<ref>{{cite web|title=Toad|url=http://www.dictionary.com/browse/toad|website=ಡಿಕ್ಷನರಿ|publisher=Dictionary.com|accessdate=7 January 2018}}</ref>.
[[File:Agaa fg02.jpg|thumb|ಕೇನ್ ನೆಲಗಪ್ಪೆ]]

೧೯:೪೪, ೨೫ ಜುಲೈ ೨೦೧೮ ನಂತೆ ಪರಿಷ್ಕರಣೆ

ಮೈಕ್ರೋಹೈಲ ಶೋಲಿಗರಿ