ರೀತಾ ಭಾದುರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Content deleted Content added
ಟ್ಯಾಗ್: 2017 source edit
ಟ್ಯಾಗ್: 2017 source edit
೨೧ ನೇ ಸಾಲು: ೨೧ ನೇ ಸಾಲು:
ಅವರು 71 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಅವರು 71 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.


* 2012 ''[[Kevi Rite Jaish]]'' (as Old lady)
* 2012 ''Kevi Rite Jaish'' (as Old lady)
* 2003 ''[[Main Madhuri Dixit Banna Chahti Hoon]]'' (as Kalavati)
* 2003 ''[[Main Madhuri Dixit Banna Chahti Hoon]]'' (as Kalavati)
* 2002 ''[[Dil Vil Pyar Vyar]]''
* 2002 ''Dil Vil Pyar Vyar''
* 2002 ''[[Mulaqaat]]'' (as Mrs. Patkar)
* 2002 ''Mulaqaat'' (as Mrs. Patkar)
* 2000 ''[[Kya Kehna]]'' (as Ajay's mom)
* 2000 ''Kya Kehna'' (as Ajay's mom)
* 1999 ''[[Hote Hote Pyar Ho Gaya]]'' (as Asha)
* 1999 ''Hote Hote Pyar Ho Gaya'' (as Asha)
* 1998 ''[[Jaane Jigar]]'' (as Mrs. Prem Kishan)
* 1998 ''Jaane Jigar'' (as Mrs. Prem Kishan)
* 1997 ''[[Tamanna (1997 film)|Tamanna]]'' (as Mother Superior)
* 1997 ''Tamanna (1997 film)|Tamanna'' (as Mother Superior)
* 1997 ''[[Hero No. 1]]'' (as Mrs. Laxmi Vidya Nath)
* 1997 ''Hero No. 1'' (as Mrs. Laxmi Vidya Nath)
* 1997 ''[[Virasat (1997 film)|Virasat]]'' (as Mausi)
* 1997 ''Virasat (1997 film)|Virasat'' (as Mausi)
* 1996 ''[[Khoon Ki Pyasi]]'' (as Parvati)
* 1996 ''[[Khoon Ki Pyasi]]'' (as Parvati)
* 1995 ''[[Aatank Hi Aatank]]'' (as Mrs. Shiv Charan Sharma)
* 1995 ''[[Aatank Hi Aatank]]'' (as Mrs. Shiv Charan Sharma)

೦೯:೩೯, ೧೯ ಜುಲೈ ೨೦೧೮ ನಂತೆ ಪರಿಷ್ಕರಣೆ

ರೀತಾ ಭಾದುರಿ /ರೀಟಾ ಭಾದುರಿ
Bhaduri in December 2012
Born(೧೯೫೫-೧೧-೦೪)೪ ನವೆಂಬರ್ ೧೯೫೫
Died17 July 2018(2018-07-17) (aged 62)[೧][೨]
Occupation(s)Film actress, Television actress
Years active1968–2018
SpouserI

ರೀತಾ ಭಾದುರಿ (4 ನವೆಂಬರ್ 1955 - 17 ಜುಲೈ 2018) ಭಾರತೀಯ ಚಲನಚಿತ್ರ ಮತ್ತು ದೂರದರ್ಶನ ನಟಿ.ಹಿರಿಯ ಬಾಲಿವುಡ್ ಸಿನಿಮಾ ಹಾಗೂ ಕಿರುತೆರೆ ನಟಿ ರೀಟಾ ಭಾದುರಿ ಅನಾರೋಗ್ಯದಿಂದ 17ತಾರಿಖು(ಮಂಗಳವಾರ) ಬೆಳಗ್ಗೆ ಮೃತಪಟ್ಟಿದ್ದಾರೆ. ಕಳೆದ ಒಂದು ವಾರದಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಮುಂಬೈನ ವಿಲೆ ಪಾರ್ಲೆಯಲ್ಲಿರುವ ಸುಜಯ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾದೆ ಇಂದು ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ. ರೀಟಾಗೆ 62 ವರ್ಷ ವಯಸ್ಸಾಗಿತ್ತು. ಕಭಿ ಖುಷಿ ಕಭಿ ಗಮ್​​, ಕ್ಯಾ ಕೆಹೆನಾ, ದಿಲ್ ವಿಲ್ ಪ್ಯಾರ್​​, ಮೆ ಮಾಧುರಿ ದೀಕ್ಷಿತ್ ಬನ್ನಾ ಚಾತೆ ಹೋ ಸೇರಿ ಬಹಳಷ್ಟು ಗುಜರಾತಿ ಸಿನಿಮಾಗಳಲ್ಲಿ ಕೂಡಾ ಅವರು ನಟಿಸಿದ್ದರು.[೩]

జనన

ಉತ್ತರಪ್ರದೇಶದ ಲಕ್ನೋದಲ್ಲಿ 1955 ನವೆಂಬರ್ 4 ರಂದು ಜನಿಸಿದರು.

ಚಿತ್ರರಂಗ ಪ್ರವೇಶ

ಪೂನೆಯ ಫಿಲ್ಮ್ ಇನ್ಸ್ಟಿಟ್ಯೂಟ್ನಲ್ಲಿ ತರಬೇತಿ ಪಡೆದಿದ್ದಮೇಲೆ ಅವಳು ಚಿತ್ರರಂಗಕ್ಕೆ ಬಂದಿದ್ದಾರೆ.1970 ರಲ್ಲಿ ಸಹಾಯಕ ನಟಿಯಾಗಿ ಚಲನಚಿತ್ರ ಜೀವನ ಪ್ರಾರಂಭವಾಯಿತು.2012 ರವರೆಗೆ ಸುಮಾರು 70 ಕ್ಕೂ ಹೆಚ್ಚಿನ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.ಅವಳು ನಟಿಸಿದ ಸಾವನ್ ಕೊ ಆನೆದೋ, ಮತ್ತು ರಾಜಾ ಚಲನಚಿತ್ರಗಳು ಅವಳು ಒಳ್ಳೆಯ ಹೆಸರು ತಂದಿದ್ದಾವೆ.ಕಮಲಹಾಸನ್ ಟೊಕನ್ಯಯಾಕುಮಾರಿ (1974) ಚಲನಚಿತ್ರದಲ್ಲಿ, ಶಾರುಕ್ ಖಾನ್ ಜೊತೆ ಕಭಿ ಹಾ ಕಭಿ ನಾಸಿನಿಮಾದಲ್ಲಿ ನಟಿಸಿದಳು. ಇನ್ನೂ ಹಲವು ಟಿವಿ ಸೀರಿಯಗಳಲ್ಲಿ ನಟಿಸಿದ್ದಾಳೆ.[೪]

ಚಿತ್ರಗಳ ಪಟ್ಟಿ

ಅವರು 71 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಅಂತ್ಯಕ್ರಿಯ

ಅವಳ ಅಂತ್ಯಕ್ರಿಯೆಗಳು ಮಂಗಳವಾರ ಅಂಥೆರಿ ನಲ್ಲಿ ವರ್ಸಿವಾಡಾ ರಸ್ತೆಯಲ್ಲಿ ನಡೆಯಿತು.

ಉಲ್ಲೇಖ

  1. "Veteran TV & film actress, Rita Bhaduri, passes away at 62". The Economic Times. 17 July 2018. Retrieved 17 July 2018.
  2. "Zarina Wahab mourns over the demise of veteran actress Rita". Tejashree Bhopatkar. The Times of India. 17 July 2018. Retrieved 17 July 2018.
  3. "ಬಾಲಿವುಡ್​ ಹಿರಿಯ ನಟಿ ರೀಟಾ ಭಾದುರಿ ಇನ್ನಿಲ್ಲ". dailyhunt.in. Retrieved 2018-07-19. {{cite web}}: zero width space character in |title= at position 9 (help)
  4. shakhi telugu daily dated 18-7-2018